';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣ ಕಾರ್ಯಕ್ರಮ ಪ್ರತಿಭೋತ್ಸವ-2021 ಇದರ ಕೂರತ್ ಸೆಕ್ಟರ್ ನಿರ್ವಹಣಾ ಸಮಿತಿ ರತನೆ ಕಾರ್ಯಕ್ರಮ ನಡೆಯಿತು.
ಚೇರ್ ಮ್ಯಾನ್ ಆಗಿ ಹಂಝ ಸಅದಿ ಕೂರತ್ ಹಾಗೂ ಕನ್ವೀನರ್ ಆಗಿ ಲತೀಫ್ ಎಸ್.ಎಂ ಬೆಳಂದೂರ್ ರವರನ್ನು ಆಯ್ಕೆ ಮಾಡಲಾಯಿತು.
ವೈಸ್ ಚೇರ್ ಮ್ಯಾನ್ ಅಝೀಝ್ ಅಮ್ಜದಿ ಬನಾರಿ ವೈಸ್ ಕನ್ವೀನರ್ ರಾಶಿದ್ ಬೆಳಂದೂರ್, ಫೈನಾನ್ಸಿಯಲಾಗಿ ಝುಬೈರ್ ಬೈತಡ್ಕ, ನೌಶಾದ್ ಕೂರತ್, ಇಬ್ರಾಹಿಂ ಪಲ್ಲತ್ತಾರ್ ಮತ್ತು ಸದಸ್ಯರುಗಳಾಗಿ ಶಮ್ಮಾಸ್ ತಂಙಳ್, ಹಾರಿಸ್ ಅಂಕಜಾಲ್, ಇರ್ಫಾನ್ ಬೆಳಂದೂರ್, ನಾಸಿರ್ ಕೂರತ್, ಮಿದ್ ಲಾಜ್ ಕೂರತ್, ಇವರುಗಳನ್ನು ಆಯ್ಕೆ ಮಾಡಲಾಯಿತು.