dtvkannada

'; } else { echo "Sorry! You are Blocked from seeing the Ads"; } ?>

ದುಬೈ : ನೆಟ್ಟಣಿಗೆ ಮುಡ್ನೂರು ಅನಿವಾಸಿ ಭಾರತೀಯರು ಯು.ಎ.ಇ ಇದರ ಆಶ್ರಯದಲ್ಲಿ ಎನ್.ಪಿ.ಎಲ್ – 2021 (ನೆಟ್ಟಣಿಗೆ ಮುಡ್ನೂರು ಪ್ರೀಮಿಯರ್ ಲೀಗ್ ಸೀಸನ್ -2 ) ಫ್ಲಡ್ ಲೈಟ್ ಕ್ರಿಕೆಟ್ ಫೆಸ್ಟ್ ಅಕ್ಟೋಬರ್ 22 ರಂದು ಅಲ್ ಆಲಿಯಾ ಕ್ರಿಕೆಟ್ ಸ್ಟೇಡಿಯಂ ಶಾರ್ಜಾ‌ದಲ್ಲಿ ನಡೆಯಲಿದೆ.

ನಿಗದಿತ ಓವರ್‌ಗಳ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಈ ಕ್ರಿಕೆಟ್ ಕೂಟದಲ್ಲಿ ಇಶಾಕ್ ಕರ್ನೂರು ಮಾಲಕತ್ವದ – ಬ್ಲಿಟ್ಜ್ ವಾರಿಯರ್ಸ್ ,ಅಶ್ರಫ್ ಸಿ.ಎಚ್ ಮಾಲಕತ್ವದ-ಸುಲ್ತಾನ್ಸ್ ಯೂಸುಫ್ ಪಟ್ರೊಡಿ & ಅಮ್ಮಿ ಬಿ ಸಿ ಮಾಲಕತ್ವದ – ಎಕ್ಸ್ ಫ್ಯಾಕ್ಟರ್ಸ್,ಅಬ್ದುಲ್ಲಾ ಕರ್ನೂರು & ಅಶ್ರಫ್ ಕರ್ನೂರು ಮಾಲಕತ್ವದ-ಇಮಾರಾತಿ ಫೈಟರ್ಸ್ ಇಸ್ಮಾಯಿಲ್ ಕರ್ನೂರು ಮಾಲಕತ್ವದ – ರಾಯಲ್ ಸ್ಟ್ರೈಕರ್ಸ್,ಸಿದ್ದಿಕ್ ಕರ್ನೂರು & ಫಹದ್ ಕರ್ನೂರು ಮಾಲಕತ್ವದ-ರೆಡ್ ರೇಂಜರ್ಸ್ ತಂಡಗಳು ಭಾಗವಹಿಸಲಿದೆ.

'; } else { echo "Sorry! You are Blocked from seeing the Ads"; } ?>

ಪ್ರಥಮ ಬಹುಮಾನ 7,777 ದಿರ್ಹಮ್ಸ್ ಮತ್ತು ಎನ್.ಪಿ.ಎಲ್ ಟ್ರೋಫಿ ,ದ್ವಿತೀಯ ಬಹುಮಾನ 4,444 ದಿರ್ಹಮ್ಸ್ ಮತ್ತು ಎನ್ ಪಿ ಎಲ್ ಟ್ರೋಫಿ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಟ್ರೋಫಿ ಮತ್ತು ವೈಯಕ್ತಿಕ ಪ್ರದರ್ಶನದ ಟ್ರೋಫಿ ನೀಡಲಿದೆ ಎಂದು ಎನ್.ಪಿ.ಎಲ್-2021 ಆರ್ಗನೈಝಿಂಗ್ ಕಮಿಟಿ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!