dtvkannada

ಪುತ್ತೂರು: ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಆದೇಶಿಸಿದ್ದಾರೆ.

ಈ ಹಿಂದೆ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಪ್ರಸಾದ್ ಪಾಣಾಜೆ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಕೊಳ್ತಿಗೆ ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಸನದ್ ಯೂಸುಫ್ ಆಯ್ಕೆಯಾಗಿದ್ದರು. ಇದೀಗ ಸಮಿತಿಯ ಇನ್ನುಳಿದ ಹುದ್ದೆಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ನೂತನ ಪದಾಧಿಕಾರಿಗಳ ಪಟ್ಟಿ ಹೀಗಿದೆ

ಉಪಾಧ್ಯಕ್ಷರು:
ಹನೀಫ್ ಪುಂಚತ್ತಾರ್
ಸುಮಿತ್ರಾ ನರಿಮೊಗರು

ಪ್ರಧಾನ ಕಾರ್ಯದರ್ಶಿಗಳು:
ರಿಯಾಝ್
ಸಿದ್ದೀಕ್ ಸುಲ್ತಾನ್
ಅಭಿಶೇಕ್ ಆಚಾರ್ಯ
ರವೂಫ್ ಸಾಲ್ಮರ
ಶಮೀಮ್ ಗಾಳಿಮುಖ
ಬಶೀರ್ ಚಾಂದ್
ರೋಸ್ಟನ್ ಡೈಸ್
ಕಮಲೇಶ್
ರಶೀದ್ ಮುರ
ವಿನೀತ್ ಬಳ್ಳಿಕಾನ
ಮಲ್ಲಿಕಾ ಉಜುರುಗುರಿ
ರೇಖಾ ಬಿ ಶೆಟ್ಟಿ ಆಯ್ಕೆಯಾಗಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!