dtvkannada

'; } else { echo "Sorry! You are Blocked from seeing the Ads"; } ?>

ಸುಳ್ಯ: ಜೆಸಿಐ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಸುಳ್ಯ ಸಿಟಿಯ ಸ್ಥಾಪಕ ಜೆಸೀ ಮನಮೋಹನ್ ಬಳ್ಳಡ್ಕ ಅವರಿಗೆ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಸಿಟಿಯ ಘಟಕಾಧ್ಯಕ್ಷ ಜೆಸೀ ಚಂದ್ರಶೇಖರ್ ಕನಕಮಜಲು, ಕಾರ್ಯದರ್ಶಿ ಜೆಸೀ ಅಶ್ವಥ್ ಅಡ್ಕಾರ್, ಉಪಾಧ್ಯಕ್ಷರುಗಳಾದ ಜೇಸೀ ಬಶೀರ್ ಯು ಪಿ, ಜೆಸೀ ಸಾಯಿ ಶ್ರುತಿ ಪಿಲಿಕಜೆ ಸದಸ್ಯರಾದ ಜೇಸೀ ಗೋಪಾಲಕೃಷ್ಣ ಪೆರ್ಲಂಪಾಡಿ ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!