dtvkannada

ದುಬೈ: ಅರಬ್ ರಾಷ್ಟ್ರವಾದ ದುಬೈ, ಶಾರ್ಜಾ ಹಾಗೂ ರಾಸ್‌ ಅಲ್‌ ಕೈಮಾದಲ್ಲಿ ಇಂದು ಸಂಜೆ ಲಘು ಭೂಕಂಪವಾಗಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆ ಖಲೀಜ ಟೈಮ್ಸ್‌ ವರದಿ ಮಾಡಿದೆ.

2ರಿಂದ 3 ನಿಮಿಷಗಳ ಕಾಲ ಈ ಅನುಭವವಾಗಿದೆ. ದುಬೈ, ಶಾರ್ಜಾ, ಜುಮೇರಾ ಲೇಕ್‌ ಟವರ್‌, ದೇರಾ, ಬಾರ್ಷಾ, ಅಲ್‌ನಾದಾ ಸೇರಿ ಹಲವೆಡೆ ಈ ಅನುಭವಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!