';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ವಿಟ್ಲ: SSF ವಿಟ್ಲ ಡಿವಿಷನ್ ಮಟ್ಟದ ಪ್ರತಿಭೋತ್ಸವ -21 ಕಾರ್ಯಕ್ರಮವು ದಿನಾಂಕ 14-11-2021 ಆದಿತ್ಯವಾರದಂದು ಬೈರಿಕ್ಕಟ್ಟೆ ಸಮೀಪದ ಅಂಗ್ರಿಯಲ್ಲಿ ನಡೆಯಿತು.
ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು, ನಾಯಕರು ಭಾಗವಹಿಸಿದ್ದರು. ಭಾಗವಹಿಸಿದ ಇತರ 4 ಸೆಕ್ಟರುಗಳನ್ನು ಹಿಮ್ಮೆಟ್ಟಿಸಿ 855 ಅಂಕಗಳೊಂದಿಗೆ SSF ಉಕ್ಕುಡ ಸೆಕ್ಟರ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.