dtvkannada

'; } else { echo "Sorry! You are Blocked from seeing the Ads"; } ?>

ಸೌದಿ ಅರೇಬಿಯಾ: ಸಾಂಕ್ರಮಿಕ ರೋಗ ಕೋವಿಡ್ 19 ವೈರಸ್ ವಿಶ್ವದೆಲ್ಲೆಡೆ ಹರಡಿದ್ದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಎರಡು ವರ್ಷದಿಂದ ಸೌದಿ ಅರೇಬಿಯಾ ಭಾರತ ಹಾಗೂ ಇತರೆ ದೇಶದಿಂದ ಬರುವ ನೇರ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧವು ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಸೌದಿ ಗಝೆಟ್ ತಿಳಿಸಿದೆ.

— Saudi Gazette (@Saudi_Gazette) November 25, 2021

ಇದೀಗ ಡಿಸೆಂಬರ್ 1 ರಿಂದ ಭಾರತ ಸೇರಿ 6 ರಾಷ್ಟ್ರಗಳಿಗೆ ನೇರ ವಿಮಾನಯಾನ ಸೇವೆಯನ್ನು ಪುನರಾರಂಭಿಸಿದೆ.

https://www.facebook.com/137192489702943/posts/4560162207405927/?d=n

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!