';
}
else
{
echo "Sorry! You are Blocked from seeing the Ads";
}
?>
ಅಸ್ಸಾಂ: ಅಸ್ಸಾಂನಲ್ಲಿ ಮೇಕೆಯೊಂದು ಮನುಷ್ಯನ ಮುಖಹೋಲುವ ಕರುವಿಗೆ ಜನ್ಮ ನೀಡಿದೆ. ಹೌದು ಇಂತಹದ್ದೊಂದು ವಿಲಕ್ಷಣ ಘಟನೆ ಅಸ್ಸಾಂ ನ ಧೋಲಾಯಿ ವಿಧಾನಸಭಾ ಕ್ಷೇತ್ರದ ಗಂಗಾಪುರ ಎನ್ನುವ ಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳೀಯರು ಕೂಡ ಬೆರಗುಗೊಂಡಿದ್ದಾರೆ. ಮಾನವನ ಮುಖವನ್ನು ಹೋಲುವ ಕರು ಹುಟ್ಟಿದ ಮೇಲೂ ಬದುಕಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.
ಹುಟ್ಟಿದ ಮೇಕೆ ಮರಿಯ ಕಣ್ಣು, ಮೂಗು, ಬಾಯಿ ಮನುಷ್ಯರನ್ನು ಹೋಲುತ್ತಿದ್ದು, ಕಿವಿ ಮಾತ್ರ ಮೇಕೆಯನ್ನು ಹೋಲುತ್ತದೆ. ವಿಚಿತ್ರವಾಗಿ ಹುಟ್ಟಿದ ಈ ಕರುವಿಗೆ ಎರಡೇ ಕಾಲುಗಳಿವೆ ಎಂದು ವರದಿ ತಿಳಿಸಿದೆ. ಈ ರೀತಿ ವಿಚಿತ್ರ ಕರುವಿನ ಜನನದ ಸುದ್ದಿ ಕೇಳಿ ಅಕ್ಕಪಕ್ಕದ ಸ್ಥಳೀಯರು ಕೂಡ ಅಚ್ಚರಿಗೊಂಡಿದ್ದಾರೆ. ಸದ್ಯ ವಿಚಿತ್ರ ಕರುವನ್ನು ನೋಡಲು ನೂರಾರು ಸಂಖ್ಯೆ ಜನ ಸೇರುತ್ತಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>