';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಕೇಂದ್ರ ಸರ್ಕಾರ ನಿಷೇಧಿತ PFI ಮತ್ತು ಅದರ ಅಧೀನದ 8 ಅಂಗ ಸಂಸ್ಥೆಗಳ ನಿಷೇಧ ಹಿನ್ನಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ PFI ಮತ್ತು ಅದರ ನಿಷೇಧಿತ ಅಂಗ ಸಂಸ್ಥೆಗಳ ಎಲ್ಲಾ ಕಚೇರಿಗೆಗಳಿಗೆ ಮಂಗಳೂರು ಕಮಿಷನ್ ನೇತೃತ್ವದಲ್ಲಿ ಬೀಗ ಜಡಿಯಲಾಯಿತು ಮತ್ತು ಕಚೇರಿಗಳಲ್ಲಿರುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೀಗ ಜಡಿಯಲಾಗಿದ್ದು ಕಛೇರಿಗಳಾದ ಪುತ್ತೂರಿನ ಬೊಳ್ವಾರು,ಮಂಗಳೂರು,ಸುರತ್ಕಲ್, ಉಳ್ಳಾಲ, ಕೊಣಾಜೆ ಇನ್ನಿತರ ಕಡೆಗಳಲ್ಲಿ ಪೊಲೀಸರು ನಿಷೇಧಿತ ಸಂಘಟನೆಯ ಕಚೇರಿಗಳಿಗೆ ಬೀಗ ಜಡಿದು ಕಂಪ್ಯೂಟರ್ ಸಹಿತ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.