';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ನಗರದ ಪೃಥ್ವಿ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಾರ್ವಜನಿಕರ ಹರಸಾಹಸದಿಂದ ಬಲು ದೊಡ್ಡ ಅನಾಹುತ ತಪ್ಪಿದೆ.
ಪೃಥ್ವಿ ಶಾಪಿಂಗ್ ಮಾಲ್ ನ ಮೀಟರ್ ಬೋರ್ಡ್ ಗಳಿರುವ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಬಾಗಶ ಮೀಟರ್ ಬೋರ್ಡ್ ಗಳು ಬೆಂಕಿಯಲ್ಲಿ ಹೊತ್ತಿ ಹೋಗಿದೆ.
ಸ್ಥಳೀಯ ನಾಗರೀಕರ ಸಹಕಾರದಿಂದ ಉತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲಾಯಿತು.
ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡುವ ಮುನ್ನ ಸಾರ್ವಜನಿಕರು ಬೆಂಕಿಯನ್ನು ನಂದಿಸಿ ಉಂಟಾಗಬಹುದಾಗಿದ್ದ ಬಲು ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ.