dtvkannada

Month: February 2024

ಪುತ್ತೂರು: ಪರ್ಪುಂಜದಲ್ಲಿ ದ್ವಿಚಕ್ರ ವಾಹನ ಸ್ಕಿಡ್; ಯುವಕನಿಗೆ ಗಾಯ

ಪುತ್ತೂರು: ದ್ವಿಚಕ್ರ ಸ್ಕಿಡ್ ಆಗಿ ಯುವಕನೋರ್ವ ಗಾಯಗೊಂಡ ಘಟನೆ ಇದೀಗ ಕುಂಬ್ರ ಸಮೀಪದ ಪರ್ಪುಂಜದಲ್ಲಿ ನಡೆದಿದೆ. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

💥BREAKING NEWS💥

ಪುತ್ತೂರು: ಬೆದ್ರಾಳದಲ್ಲಿ ಕಾವು ಹೇಮನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಶೆಟ್ಟಿ ಮತ್ತು ಬಳಗ ಅಪಾಯದಿಂದ ಪಾರು

ಇನ್ನೋವಾ ಕಾರು ಚಾಲಕನ ಸಮಯ ಪ್ರಜ್ಞೆಯ ಡ್ರೈವಿಂಗಿನಿಂದ ಎರಡು ಕಾರಿನಲ್ಲಿದ್ದವರು ಸೇಫ್..!!

ಪುತ್ತೂರು: ಮರೀಲ್ ಬೆದ್ರಾಳದ ಬಳಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಎರಡು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮುಕ್ವೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮುಂಬಾಗದಿಂದ ಹಠಾತ್ತಾಗಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿದ ಇನ್ನೋವಾ ಕಾರು ಚಾಲಕ…

ಹೊಸ ಮಾದರಿಯ ವಸ್ತ್ರ ಕಲೆಕ್ಷನ್’ಗೆ ಹೆಸರುವಾಸಿಯಾದ ಪುತ್ತೂರಿನ “ಬಾರ್’ಕೋಡ್” ಮಳಿಗೆಯಲ್ಲಿ ವಿಶೇಷ ಆಫರ್

ಕೇವಲ 999/- ರೂಪಾಯಿಗೆ ಪ್ಯಾಂಟ್ ಶರ್ಟ್-ಕುರ್ತಾ ಸೆಟ್-ಶರ್ಟ್ ಸೆಟ್-ಪ್ಯಾಂಟ್ ಸೆಟ್ ನಿಮ್ಮದಾಗಿಸುವ ಅವಕಾಶ

ಪುತ್ತೂರು: ಪುರುಷರ ನವನವೀನ ಮಾದರಿಯ ಹೊಸ ವಿನ್ಯಾಸದ ವಸ್ತ್ರ ಕಲೆಕ್ಷನ್’ಗೆ ಹೆಸರುವಾಸಿಯಾದ, ಪುತ್ತೂರು ಬಸ್ಸು ನಿಲ್ದಾಣದ ಮುಂಬಾಗದಲ್ಲಿರುವ ಶಾಲಿಮಾರ್ ಕಾಂಪ್ಲೆಕ್ಸ್’ನಲ್ಲಿರುವ “ಬಾರ್’ಕೋಡ್” ವಸ್ತ್ರ ಮಳಿಗೆಯಲ್ಲಿ ಫೆಬ್ರವರಿ 23ರಿಂದ 29ರವರೆಗೆ ಗ್ರಾಹಕರಿಗೆ ಬಾರೀ ಆಫರ್ ನೀಡಲಾಗಿದೆ. ಮದುವೆ ಹಾಗು ಇನ್ನಿತರ ಶುಭಸಮಾರಂಭಗಳಿಗೆ ಬೇಕಾದ…

ಪುತ್ತೂರು: ಕಬಕದ ಪೋಳ್ಯದಲ್ಲಿ ಬಸ್ಸು ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ; ಒರ್ವ ದಾರುಣ ಮೃತ್ಯು, ಇನ್ನೋರ್ವನ ಸ್ಥಿತಿ‌ ಗಂಭೀರ

ಪುತ್ತೂರು: ಕಬಕದ ಪೋಳ್ಯ ಮಸೀದಿಯ ಟರ್ನ್ ಬಳಿ ಖಾಸಗಿ ಬಸ್ ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒರ್ವ ಸ್ಥಳದಲ್ಲೇ ದಾರುಣ ಮೃತಪಟ್ಟು ಮತ್ತೋರ್ವನಿಗೆ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಬಸ್ಸು ಮತ್ತು ಆಕ್ಟೀವಾ ನಡೆದ ಅಪಘಾತದಲ್ಲಿ ಓರ್ವನ ತಲೆ…

ಚಿಕ್ಕಮುಡ್ನೂರು: ಗೇರುತೋಪಿಗೆ ಅಕಸ್ಮಿಕ ಬೆಂಕಿ; ಅಪಾರ ಗಿಡಗಳ ನಾಶ

ಅಗ್ನಿಶಾಮಕದಳದ ಜೊತೆ ಸೇರಿ ಬೆಂಕಿ ನಂದಿಸಲು ಸಹಕರಿಸಿದ ಶಾಸಕ ಅಶೋಕ್ ಕುಮಾರ್ ರೈ

ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿರುವ ಹಲವು ಶಾಸಕರ ನಡುವೆ ತನ್ನ ಕ್ಷೇತ್ರವನ್ನು ಬೆಂಕಿಯಿಂದ ನಂದಿಸಲು ಕೈ ಜೋಡಿಸಿದ ಫೈಯರ್ ಶಾಸಕ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಫೆ. ೨೫ ರಂದು ಸಂಜೆ ನಡೆದಿದೆ. ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಒಂದು ಕಾಣಿಸಿಕೊಂಡ ಬೆಂಕಿ ಕ್ಷಣ…

ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಹೃದಯಾಘಾತದಿಂದ ನಿಧನ

ನೆಚ್ಚಿನ ಶಾಸಕನ ಅಗಲುವಿಕೆಯಿಂದ  ಗರಬಡಿದಂತಾದ ಕ್ಷೇತ್ರದ ಜನತೆ

ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ (67) ಅವರು ಇದೀಗ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ರಾಜಾ ವೆಂಕಟಪ್ಪ ಅವರು ನಾಲ್ಕು ಬಾರಿ ಶಾಸಕರಾಗಿ…

ಬಂಟ್ವಾಳ: ಸ್ಕೂಟರ್ ಮತ್ತು ಲಾರಿ ನಡುವೆ ಅಪಘಾತ; ಫರಂಗಿಪೇಟೆಯ ಅಶ್ರಫ್ ದಾರುಣ ಮೃತ್ಯು

ತನ್ನ ಸ್ನೇಹಿತನಿಗೆ ಸಹಾಯ ಮಾಡಲು ತೆರಳಿ ತನ್ನ ಪ್ರಾಣವನ್ನೇ ಕಳಕೊಂಡ ಯುವಕ..!!

ಬಂಟ್ವಾಳ: ಸ್ಕೂಟರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು ಇದರ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ ಪ್ರಸಕ್ತ ಪಾಣೆಮಂಗಳೂರು – ಆಲಡ್ಕದಲ್ಲಿ…

ಪುತ್ತೂರು: ಮುರದಲ್ಲಿ ಬೈಕ್ ಮತ್ತು ಆಕ್ಟೀವಾ ನಡುವೆ ಅಪಘಾತ; ಇಬ್ಬರಿಗೆ‌ ಗಾಯ

ಪುತ್ತೂರು: ನಗರದ ಮುರದಲ್ಲಿ ಬೈಕ್ ಮತ್ತು ಆಕ್ಟೀವಾ ನಡುವೆ ಅಪಘಾತ ಸಂಭವಿಸಿದ್ದು ಸವಾರರು ಗಾಯಗೊಂಡ ಬಗ್ಗೆ ವರದಿಯಾಗಿದೆ. ಕಬಕದ ಕಡೆಯಿಂದ ಬರುತ್ತಿದ್ದ ಡ್ಯೂಕ್ ಬೈಕ್ ಮತ್ತು ಆಕ್ಟೀವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಎರಡು…

ದೆಹಲಿ: ಭಾರತದಲ್ಲಿ ಹೊಸ ಮೂರು ಕ್ರಿಮಿನಲ್‌ ಕಾನೂನುಗಳು ಜು.1ರಿಂದ ಜಾರಿಗೆ: ಅಮಿತ್ ಷಾ

ಕೇಂದ್ರ ಸರ್ಕಾರ ಯಾವ್ಯಾವ ಕಾನೂನನ್ನು ಜಾರಿಗೊಳಿಸಲಿದೆ ಎಂದು ನೀವೇ ನೋಡಿ

ಹೊಸದಿಲ್ಲಿ: ಇಂಡಿಯನ್ ಪೀನಲ್ ಕೋಡ್ ಅಥವಾ ಭಾರತೀಯ ದಂಡ ಸಂಹಿತೆಯ ಸ್ಥಾನವನ್ನು ತುಂಬಲಿರುವ ಹೊಸ ಕ್ರಿಮಿನಲ್ ಕಾಯಿದೆಗಳು ಈ ವರ್ಷದ ಜುಲೈ 1, 2024 ರಂದು ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಇಂದು ಘೋಷಿಸಿದ್ದು ಕಂಡು ಬಂದಿದೆ. ಭಾರತೀಯ ನ್ಯಾಯ…

ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಬಿಗಿದುಕೊಂಡ ಹಗ್ಗ; ಬಾಲಕ ಮೃತ್ಯು

ಶಾಲೆ ಬಿಟ್ಟು ನೇರ ಜೋಕಾಲಿಯಾಟಕ್ಕೆ ತೆರಳಿದ್ದ ಬಾಲಕ; ಪೋಷಕರೆ ನಿಮ್ಮ ಮಕ್ಕಳ ಬಗ್ಗೆ ಗಮನವಿಟ್ಟಿರಿ

ದಾವಣಗೆರೆ: ಬಾಲಕನೊಬ್ಬ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಿಗಿಯಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಕೊಟ್ರೇಶ್ (೧೩) ಎಂದು ಗುರುತಿಸಲಾಗಿದೆ, ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ…

error: Content is protected !!