dtvkannada

Month: January 2023

ಅಂಗವಿಕಲತೆಯಲ್ಲಿ ವೈದ್ಯಯಾಗಬೇಕೆಂಬ ಕನಸು ಕಂಡ ನಿಶಾಳಿಗೆ ಸೌಜನ್ಯಳೇ ಆಸರೆ; ಬುದ್ದಿವಂತರ ಜಿಲ್ಲೆಯಲ್ಲಿ ಹೀಗೊಂದು ಸೌಹಾರ್ದತೆಯ ಸ್ನೇಹ

ಮಂಗಳೂರು: ಸದಾ ಕೋಮು ಗಲಭೆಗಳಿಂದ ತತ್ತರಿಸುವ ಬುದ್ಧಿವಂತರ ಜಿಲ್ಲೆಯಲ್ಲಿ ಈ ವಿದ್ಯಾರ್ಥಿಗಳ ಸೌಹಾರ್ದತೆ ಕೋಮು ವಿಷ ಬೀಜ ಬಿತ್ತುವವರ ಕಣ್ಣು ತೆರೆಯಲಿ. ಕೊಣಾಜೆ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ನಿಶಾಳಿಗೆ ಕಲಿಕಾ ಕಾರ್ಯದಲ್ಲಿ ಅಸರೆಯಾಗುವುದು ಪ್ರೀತಿಯ ಗೆಳತಿ…

ಉಪ್ಪಿನಂಗಡಿ: ಬೈಕ್ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಲ್ಟಿಯಾದ ಕಾರು

ಉಪ್ಪಿನಂಗಡಿ: ಬೈಕ್ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರೊಂದು ಕಂದಕ್ಕೆ ಪಲ್ಟಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಪೆದಮಲೆ ಎಂಬಲ್ಲಿ ಸಂಭವಿಸಿದೆ. ಉಪ್ಪಿನಂಗಡಿಯಿಂದ ಬೆಳ್ತಂಗಡಿ ಕಡೆ ಹೋಗುತ್ತಿದ್ದ ಓಮ್ನಿ ಕಾರಿನ ವಿರುದ್ಧ ದಿಕ್ಕಿನಲ್ಲಿ ಓವರ್ ಟೇಕ್ ಮಾಡಿಕೊಂಡು ಬಂದ ಬೈಕೊಂದು ಓಮ್ನಿ ಕಾರಿಗೆ…

ನಾನು ಆರೋಗ್ಯವಾಗಿದ್ದೇನೆ ಎರಡು ದಿನಗಳಲ್ಲಿ ಚಿಕ್ಕ ಸರ್ಜರಿ ಮುಗಿಸಿ ಡಿಸ್ಚಾರ್ಜ್ ಆಗುತ್ತಿದ್ದೇನೆ -ಅರವಿಂದ್ ಬೋಳಾರ್

ಮಂಗಳೂರು: ಖ್ಯಾತ ತುಳು ಹಾಸ್ಯ ನಟ ಅರವಿಂದ್ ಬೋಳಾರ್ ಬೈಕ್ ಅಪಘಾತದಲ್ಲಿ ಕಾಲಿಗೆ ಗಾಯಗಳಾಗಿದ್ದು ಮಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಆರೋಗ್ಯವಾಗಿದ್ದೇನೆ ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ ದೊಡ್ಡ ಪ್ರಮಾಣದ ಯಾವುದೇ ಗಾಯಗಳಾಗಿಲ್ಲ ಹೆಲ್ಮೆಟ್ ಧರಿಸಿದರಿಂದ ಸೇಫ್ ಆಗಿದ್ದೇನೆ…

ಮಂಗಳೂರು: ಸ್ಕ್ಯೂಟರ್ ಅಪಘಾತ ತುಳುನಾಡ ಹಾಸ್ಯ ನಟ ಅರವಿಂದ್ ಬೋಳಾರ್ ಆಸ್ಪತ್ರೆಗೆ ದಾಖಲು

ಮಂಗಳೂರು: ತುಳುನಾಡಿನ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ ಸಂಚರಿಸುತ್ತಿದ್ದ ಸ್ಕ್ಯೂಟರ್ ಸ್ಕಿಡ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನ ಪಂಪ್ ವೆಲ್ ಬಳಿ ಅವರು ಸಂಚರಿಸುತ್ತಿದ್ದ ಸ್ಕ್ಯೂಟರ್ ಸ್ಕಿಡ್ ಆಗಿದ್ದು ಅಪಘಾತದ ರಭಸಕ್ಕೆ ಕಾಲಿಗೆ ಗಾಯಗಳಾಗಿವೆ. ಬಸ್ಸೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು…

ಬೆಳ್ತಂಗಡಿ: ಇನ್’ಸ್ಟಾಗ್ರಾಂ ಮೂಲಕ ನಗ್ನ ವೀಡಿಯೋ ಕಾಲ್ ಮಾಡಿ ಹಣಕ್ಕಾಗಿ ಬೇಡಿಕೆ; ಬ್ಲ್ಯಾಕ್’ಮೇಲ್ ಗೆ ಹೆದರಿ ಜೀವ ಕಳೆದುಕೊಂಡ ಯುವಕ

ಬೆಳ್ತಂಗಡಿ: ಹಣದ ಬೇಡಿಕೆ ಇಟ್ಟು, ಖಾಸಗಿ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಅಪರಿಚಿತ ವ್ಯಕ್ತಿಯು ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಹೆದರಿ ಬಿ.ಕಾಂ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಧರ್ಮಸ್ಥಳ ಗ್ರಾಮದ…

ಪುತ್ತೂರು: ನಾಳೆ ಪುತ್ತೂರಿನ ಹೃದಯ ಭಾಗದಲ್ಲಿ ಅಸ್ಲಾಂ ಝೈನ್ ಮಾಲಕತ್ವದ ಬಿ-21 ಶೂ ಬಾಕ್ಸ್ ಮಳಿಗೆ ಶುಭಾರಂಭ

ಪುತ್ತೂರು: ಆಧುನಿಕ ಯುಗಕ್ಕೆ ಕಾಲಿಡುತ್ತಿರುವ ಯುವ ಜನಾಂಗವನ್ನು ಮತ್ತಷ್ಟು ನವ ಹೆಜ್ಜೆಗಳನ್ನು ಇಡಿಸುವ ಸಲುವಾಗಿ ಹಲವಾರು ಬ್ರಾಂಡ್ ಗಳನ್ನು ಒಳಗೊಂಡ ಶೂ ಮತ್ತು ಚಪ್ಪಲ್‌ಗಳ ಬೃಹತ್ ಮಳಿಗೆಯೊಂದು ಪುತ್ತೂರಿನಲ್ಲಿ ನಾಳೆ ಜನವರಿ 30 ಸೋಮವಾದಂದು ಶುಭಾರಂಭಗೊಳ್ಳಲಿದೆ. ಕೂರ್ನಡ್ಕದ ಅಸ್ಲಂ ಝೈನ್ ಮಾಲಕತ್ವದ…

ಕುಂಬ್ರ: ಬೆಂಗಳೂರು ಹೊರಟಿದ್ದ ಐರಾವತ ಬಸ್ ಹಾಗೂ ಇನೊವಾ ಕಾರು ನಡುವೆ ಅಪಘಾತ

ಪುತ್ತೂರು: ಓವರ್’ಟೇಕ್ ಮಾಡುವ ಭರದಲ್ಲಿ ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾದ ಘಟನೆ ಕುಂಬ್ರ- ಶೇಖಮಲೆ ಮಸೀದಿ ಬಳಿ ಇಂದು ಬೆಳಗ್ಗೆ ನಡೆದಿದೆೆ. ಸುಳ್ಯ ಕಡೆಯಿಂದ ಪುತ್ತೂರು ಕಡೆ ಬರುತ್ತಿದ್ದ ಇನೋವಾ ಕಾರು ಹಾಗೂ ಪುತ್ತೂರು ಕಡೆಯಿಂದ ಸುಳ್ಯ ರಸ್ತೆಯಾಗಿ ಬೆಂಗಳೂರು…

ಸರ್ವೆ; ಬೈಕ್ ಸ್ಕಿಡ್, ಇಬ್ಬರು ಗಂಭೀರ

ಪುತ್ತೂರು: ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಸವಣೂರು ಸಮೀಪದ ಸರ್ವೆ ತಿರುವಿನಲ್ಲಿ ಇದೀಗ(9:30pm) ನಡೆದಿದೆ. ಗಂಭೀರ ಗಾಯಗೊಂಡವರನ್ನು ಕಡಬ ಮೂಲದವರು ಎಂದು ತಿಳಿದು ಬಂದಿದೆ. ಸವಣೂರು ಕಡೆಯಿಂದ ಪುತ್ತೂರು ಕಡೆ ಹೋಗುತ್ತಿದ್ದಾಗ, ಸರ್ವೆ ಸಮೀಪ ತಿರುವಿನಲ್ಲಿ ಬೈಕ್…

ಉಪ್ಪಿನಂಗಡಿ: ಖಾಸಗಿ ಶಾಲಾ ವಿದ್ಯಾರ್ಥಿನಿ ಆಶಿಫಾ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಪ್ಪಿನಂಗಡಿ: ಖಾಸಗಿ ಶಾಲಾ ವಿದ್ಯಾರ್ಥಿನಿಯೋರ್ವಳು ತನ್ನ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಗೇರುಕಟ್ಟೆ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟ ವಿದ್ಯಾರ್ಥಿನಿಯನ್ನು ಕುಪ್ಪೆಟಿ ನಿವಾಸಿ ಅಬ್ದುಲ್ ರಝಕ್ ರವರ ಸುಪುತ್ರಿ ಆಶಿಫಾ (16) ಎಂದು ಗುರುತಿಸಲಾಗಿದೆ. ಗೇರುಕಟ್ಟೆ ಖಾಸಗಿ…

ಕೋಮು ಗಲಭೆಗಳಿಂದ ನಲುಗಿದ್ದ ಬಂಟ್ವಾಳದ ಚಿತ್ರಣ ನಾಲ್ಕೂವರೆ ವರ್ಷಗಳಿಂದ ಬದಲಾಗಿದೆ -ಅಣ್ಣಾ ಮಲೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ವಿಕಾಸ ಯಾತ್ರೆ ಕೈಗೊಂಡಿದ್ದು, ನಿನ್ನೆ ಯಾತ್ರೆಯ ಸಮಾರೋಪ ಸಮಾರಂಭ ಬಿ.ಸಿ ರೋಡ್​ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಈ ಹಿಂದೆ…

error: Content is protected !!