ಬೆಳಗಾವಿ: ಚಳಿ ಕಾಯಲು ಹಾಕಿದ್ದ ಇದ್ದಿಲು ಬೆಂಕಿಯಿಂದ ಉಸಿರುಗಟ್ಟಿ ಮೂವರು ಯುವಕರು ಮೃತ್ಯು; ಓರ್ವ ಗಂಭೀರ
ಮುಗಿಲು ಮುಟ್ಟಿದ ಕುಟುಂಬಸ್ಥರ ರೋದನೆ
ಬೆಳಗಾವಿ: ಉಸಿರುಗಟ್ಟಿ ಮೂವರು ಯುವಕರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯಲ್ಲಿ ತಡ ರಾತ್ರಿ ಸಂಭವಿಸಿದೆ. ಮೃತಪಟ್ಟ ಯುವಕರನ್ನು ರಿಹಾನ್ ಮತ್ತಿ (22) ಸರ್ಫರಾಜ್ ಹರಪ್ಪನಹಳ್ಳಿ (22) ಮೊಯಿನ್ ನಲಬಾಂದ್ (22) ಎಂದು ಗುರುತಿಸಲಾಗಿದೆ. ಚಳಿ ಕಾಯಲೆಂದು ರೂಮ್ ವೊಂದರಲ್ಲಿ…