ಉಪ್ಪಿನಂಗಡಿ: ವಾಹನ ಅಪಘಾತದಲ್ಲಿ ಉದ್ಯಮಿ ಬೇಬಿ ವಲ್ಡ್ ಮಾಲಕ ಮೃತ್ಯು
ಉಪ್ಪಿನಂಗಡಿ: ವಾಹನ ಅಪಘಾತದಲ್ಲಿ ಉಪ್ಪಿನಂಗಡಿಯ ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಉಪ್ಪಿನಂಗಡಿ ಸಮೀಪದ ಸೂರ್ಯ ಆಸ್ಪತ್ರೆ ಬಳಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ನಲ್ಲಿದ್ದ ಆತೂರು ನಿವಾಸಿ ಇಬ್ರಾಹಿಂ ಎಂಬವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಉಪ್ಪಿನಂಗಡಿ ಕಡೆ ತನ್ನ ಮಳಿಗೆಯನ್ನು…