dtvkannada

Month: June 2023

ಮಂಗಳೂರು: ಬಂಟ್ವಾಳದ ಯುವತಿಯೊಂದಿಗೆ ಲಾಡ್ಜ್ ಮಾಡಿ 20 ದಿವಸ ಎಂಜಾಯ್ ಮಾಡಿದ ಕಡಬದ ಯುವಕ..!ಇನ್ಷ್‌ಟಾಗ್ರಾಂ ಮೂಲಕ ಪರಿಚಯವಾದ ಸ್ನೇಹ ಅತ್ಯಾಚಾರದಲ್ಲಿ ಅಂತ್ಯ; ಏನಿದು ಸ್ಟೋರಿ ಕಂಪ್ಲೀಟ್ ಓದಿ

ಲಾಡ್ಜಿಗೆ ಬಾಡಿಗೆ ನೀಡಲು ಹಣವಿಲ್ಲದೇ ಕರೆದುಕೊಂಡು ಹೋದ ವಿದ್ಯಾರ್ಥಿನಿಯ ಲ್ಯಾಪ್‌ಟಾಪ್ ಅಡವಿಟ್ಟ ಶೋಕಿರಾಜ ಎಚ್ಚರ ಎಚ್ಚರ,, ನಿಮ್ಮ ಮನೆಯಲ್ಲಿ ವಿದ್ಯಾರ್ಥಿಗಳು ಇನ್ಷಟಾಗ್ರಾಂ ಬಳಸುತ್ತಿದ್ದರೆ ಹೆತ್ತವರೇ ಅತ್ತ ಗಮನವಿರಲಿ ಮಂಗಳೂರು: ಸಾಮಾಜಿಕ ಜಾಲ ತಾಣಗಳಲ್ಲಿ ಒಂದಾದ ಇನ್‌ಷ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಯನ್ನು ಪ್ರೀತಿಯ…

ಪುತ್ತೂರು: ಕಾಂಗ್ರೆಸ್ ವಲಯ ಸಮಿತಿ ಒಳಮೊಗ್ರು ವತಿಯಿಂದ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಭೆ

ಒಳಮೊಗ್ರು: ಕಾಂಗ್ರೆಸ್ ವಲಯ ಸಮಿತಿ ಒಳಮೊಗ್ರು ಕುಂಬ್ರ ಇದರ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಭೆ ಇಂದು ದಿನಾಂಕ 30.6.2023 ಶುಕ್ರವಾರ ಮಧ್ಯಾಹ್ನ 2.00 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ನೂತನ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಕುಮಾರ್…

ಉಪ್ಪಿನಂಗಡಿ : ತೆಕ್ಕಾರಿನಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

ಉಪ್ಪಿನಂಗಡಿ: ಮುಸಲ್ಮಾನರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬವನ್ನು ತೆಕ್ಕಾರ್ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ದುಶ್ಚಟ, ಅಮಲು ಪಾದಾರ್ಥಗಳ ವಿರುದ್ಧ ಸಮರ ಸಾರುವ ಮೂಲಕ ಪವಿತ್ರ ಬಕ್ರೀದ್ ಹಬ್ಬದ ಸಂದೇಶವನ್ನು ಜಗತ್ತಿನದ್ಯಾಂತ ಬಿತ್ತರಿಸುವ ಎಂದುಕೇಂದ್ರ ಜುಮಾ ಮಸ್ಜಿದ್ ತೆಕ್ಕಾರು ಖತೀಬ್ ಅಬ್ದುಲ್ ಮಜೀದ್…

ತಾನು ವಿದ್ಯಾರ್ಜನೆಗೈದ ತರಗತಿ ಕಂಡು ಒಂದು ಕ್ಷಣ ಬಾವುಕರಾದ ಶಾಸಕ ಅಶೋಕ್ ರೈ

ಪುತ್ತೂರು: ಬಾಲ್ಯದ ಹಳೆಯ ನೆನಪುಗಳೆಂದರೆ ಹಾಗೆ ನಮ್ಮನ್ನು ಒಮ್ಮೆಲೆ ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ನಾವು ಕಲಿತ ಶಾಲೆ,ನಾವು ಕುಳಿತ ತರಗತಿ ಇವುಗಳನ್ನು ಕಂಡಾಗ ನಮ್ಮ ಕಣ್ಣುಗಳು ಒದ್ದೆಯಾಗುವುದು ಸಹಜ ಇದಕ್ಕೆ ಕಾರಣ ನಮ್ಮ ಮಕ್ಕಳಾಟ ಮತ್ತೆ ನೆನಪಾಗುತ್ತದೆ. ಪುತ್ತೂರಿನ ಕೊಂಬೆಟ್ಟು ಬೋರ್ಡು…

ಸುಳ್ಯ: ಕೋವಿಯಿಂದ ತಲೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಮಂಗಳೂರು: ಯುವಕನೊಬ್ಬ ತಲೆಗೆ ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಉಬರಡ್ಕ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅರಂತೋಡು ನಿವಾಸಿ ರವಿ (32) ಎಂದು ಗುರುತಿಸಲಾಗಿದೆ. ಬೆಳ್ರಂಪಾಡಿಯಲ್ಲಿ ತೋಟದ ಕೆಲಸಕ್ಕೆ ಬಂದಿದ್ದ ಯುವಕ ಮಂಗಳವಾರ ರಾತ್ರಿ ಮನೆಯಿಂದ…

ಪುತ್ತೂರು: ಸಂಟ್ಯಾರು ಬಳಿ ಭೀಕರ ಅಪಘಾತ; ಓರ್ವ ಮೃತ್ಯು

ಪುತ್ತೂರು: ಪಿಕಪ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಟ್ಯಾರು ಸಮೀಪದ ಕಲ್ಲರ್ಪೆಯಲ್ಲಿ ಇದೀಗ ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿ ನಾಗರಾಜ(53) ಎಂದು ತಿಳಿದು ಬಂದಿದೆ. ಮೃತದೇಹ ಪುತ್ತೂರು…

ಮಹಾಲಿಂಗೇಶ್ವರ ದೇವಸ್ಥಾನದ ನೂತನ ಅನ್ನಛತ್ರಕ್ಕೆ ದಾರಂದ ಮುಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನೂತನ ಅನ್ನಛತ್ತಕ್ಕೆ ದಾರಂದ ಮುಹೂರ್ತ ಜೂ.28 ರಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅವರು ನವರತ್ನವನ್ನು ದ್ವಾರ ಇಡುವಲ್ಲಿ ನ್ಯಾಸ ಮಾಡುವ ಮೂಲಕ ಚಾಲನೆ ನೀಡಿದರು. ದೇವಳದ ಪ್ರಧಾನ…

ಕಡಬ: ಸುಮಾರು 40ಕೆಜಿ ತೂಕದ ಆಡನ್ನೇ ನುಂಗಲು ಯತ್ನಿಸಿದ ಹೆಬ್ಬಾವು: ವೀಡಿಯೋ ನೋಡಿ

ಕಡಬ: ಭಾರೀ ಗಾತ್ರದ ಹೆಬ್ಬಾವು, ಆಡೊಂದನ್ನು ನುಂಗಲು‌ ಸುಮಾರು ಒಂದು ತಾಸು ಸೆಣಸಿ ವಿಫಲ ಯತ್ನ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಹೆಬ್ಬಾವು ಆಡನ್ನು ನುಂಗಲು…

ಹಿಂದಿನ ಬಿಜೆಪಿ ಸರ್ಕಾರ ನಡೆಸಿದ್ದ ಹಗರಣ,40% ಕಮಿಷನ್ ದಂಧೆ ಎಲ್ಲವನ್ನೂ ತನಿಖೆ ನಡೆಸಲಾಗುವುದು- ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾಸನ: ಮುಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಗಳ ಪ್ರಮುಖ ಹಗರಣಗಳಾದ 4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ, 40 % ಕಮಿಷನ್ , ಕರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪೊಲೀಸ್ ಎಎಸ್ಐ ನೇಮಕಾತಿ ಹಗರಣದ ತನಿಖೆ ಹಾಗೂ…

ಉಪ್ಪಿನಂಗಡಿ: ಮುಸ್ತಫಾ ಹಾಜಿಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಸಾವಿರಾರು ಮಂದಿ; ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಗೌರವ ಸೂಚಿಸಿದ ಉಪ್ಪಿನಂಗಡಿ ವರ್ತಕರು.

ಉಪ್ಪಿನಂಗಡಿ: ಉದ್ಯಮಿ ಮುಸ್ಲಿಂ ಸಮುದಾಯದ ಉಮರಾ ನಾಯಕ ಹಾಜಿ ಮುಸ್ತಫಾ ಕೆಂಪಿ ರವರ ಅಗಲುವಿಕೆಗೆ ಉಪ್ಪಿನಂಗಡಿ ಬಾವಪೂರ್ಣ ವಿದಾಯ ಹೇಳಿತು.ಇಂದು ಬೆಳಿಗ್ಗೆ 10 ರ ವೇಳೆಗೆ ಮನೆಯಿಂದ ಉಪ್ಪಿನಂಗಡಿ ಕೇಂದ್ರ ಮಸೀದಿಗೆ ಹೊರಟ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿಗಳು ಭಾಗವಹಿಸಿದರು. ಮೃತದೇಹ…

error: Content is protected !!