ಸೌದಿ ಅರೇಬಿಯಾ: ಉಮ್ರಾ ಯಾತ್ರೆಗೆ ತೆರಳಿದ್ದ ಬಸ್ಸು ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಭೀಕರ ಅಪಘಾತ
ಹೈದರಾಬಾದ್ ನ 43 ಮಂದಿಯ ದಾರುಣ ಸಾವು
ಸೌದಿ ಅರೇಬಿಯಾ: ಮದೀನಾದಲ್ಲಿ ನಡೆದ ಬಸ್ಸು ಮತ್ತು ಟ್ಯಾಂಕರ್ ನಡುವಿನ ರಸ್ತೆ ಅಪಘಾತಕ್ಕೆ 43 ಮಂದಿ ಬಲಿಯಾದ ಘಟನೆ ನಿನ್ನೆ ರಾತ್ರಿ 11 ಗಂಟೆಯ ವೇಳೆ ಸಂಭವಿಸಿದೆ ಎಂದು ವರದಿಯಾಗಿದೆ.ಮೃತರೆಲ್ಲರೂ ಭಾರತದ ಹೈದರಾಬಾದ್ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರತದಿಂದ ಉಮ್ರಾ…