dtvkannada

Month: May 2023

ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಯಶಸ್ವಿ ಹೆಜ್ಜೆಯಿಡುತ್ತಿರುವ ಅಕ್ಷಯ ಕಾಲೇಜ್ ಪುತ್ತೂರು

ಕ್ಯಾಂಪಸ್ಸಿನಲ್ಲಿ “ಅದ್ವಯ” ಸಾಹಿತ್ಯ ಸಂಘ ಉದ್ಘಾಟನೆ; ಅಧ್ಯಕ್ಷರಾಗಿ ಲಿಖಿತ್, ಉಪಾಧ್ಯಕ್ಷರಾಗಿ ಭವ್ಯಶ್ರೀ ಆಯ್ಕೆ

ಪುತ್ತೂರು: ಪುತ್ತೂರಿನಾದ್ಯಂತ ಕಲಿಕಾ ಮತ್ತು ಶೈಕ್ಷಣಿಕ ವಿಭಾಗದಲ್ಲಿ ಪ್ರಸಿದ್ದಿ ಪಡೆದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಜನಮನ್ನಣೆ ಗಳಿಸುತ್ತಿರುವ ಅಕ್ಷಯ ಕಾಲೇಜಿನ ಆಶ್ರಯದಲ್ಲಿ ಆದ್ವಯ ಸಾಹಿತ್ಯ ಸಂಘವನ್ನು ಉದ್ಘಾಟಿಸಿಲಾಯಿತು. ಈ ಒಂದು ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ…

ಪುತ್ತೂರಿನಲ್ಲಿ ಜೂನ್ 3ರಂದು ಏರ್ಪಡಿಸಿದ್ದ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆ ರದ್ದು..!

ನಮ್ಮ ಖುಷಿ ಇನ್ನೊಬ್ಬರಿಗೆ ನೋವು ತರಬಾರದು- ಶಾಸಕ ಅಶೋಕ್ ಕುಮಾರ್ ರೈ ಕೊಡಿಂಬಾಡಿ

ಪುತ್ತೂರು: ಜೂನ್ 3 ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆ ಕೈಗೊಂಡಿದ್ದು ಇದೀಗ ಶಾಸಕರು ಅದನ್ನು ರದ್ದುಗೊಳಿಸುವ ಮೂಲಕ ಮಾನವೀಯ ಕರೆಯನ್ನು ಕೊಟ್ಟಿದ್ದಾರೆ. ಜೂನ್ 3 ರಂದು ನಡೆಯಬೇಕಿದ್ದ ಮೆರವಣಿಗೆಯನ್ನು ರದ್ದುಗೊಳಿಸಿ ಸಾಮಾನ್ಯ ರೀತಿಯಲ್ಲಿ ಅದೇ ದಿನ ಪುರಭವನದಲ್ಲಿ ಕಾರ್ಯಕ್ರಮ ನಡೆಸಲಾಗುವುದು…

ಶಾಲಾ ಪ್ರಾರಂಬೋತ್ಸವ: ಶೈಕ್ಷಣಿಕ ಅಭಿವೃದ್ದಿಯೇ ಸರ್ಕಾರದ ಗುರಿಯಾಗಲಿ -ಇಕ್ಬಾಲ್ ಬಾಳಿಲ

ಮಂಗಳೂರು: 2023-24ನೇ ಸಾಲಿನಲ್ಲಿ ಹೊಸ ಸರಕಾರದ ಆರಂಭದ ತಿಂಗಳಿನಲ್ಲೇ ಶಾಲೆಗಳು ಆರಂಭಗೊಳ್ಳುತ್ತಿವೆ.ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಕಳುಹಿಸಿದ ಹೆತ್ತವರ ನಿರೀಕ್ಷೆಯಂತೆ ಮಕ್ಕಳು ವಿದ್ಯಾವಂತರಾಗಿ ಹೊರಬರಬೇಕು.ಇದರ ಮದ್ಯೆ ಕೋಮುವಾದ, ತಾರತಮ್ಯ ನಿಲುವು, ಮಾದಕ ವ್ಯಸನವು ನುಸುಳದಂತೆ ಸರಕಾರವು ಎಚ್ಚರವಹಿಸಬೇಕಿದೆ.ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರೊಂದಿಗೆ ಮಾತುಕತೆ…

ಪುತ್ತೂರು: ಜೂನ್ 3 ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ ಆಚರಣೆ

ಬೊಳ್ವಾರಿನಿಂದ ದರ್ಬೆಯವರೆಗೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ

ಕಾರ್ಯಕ್ರಮಕ್ಕೆ ಮೆರುಗು ನೀಡಲಿರುವ ಪುತ್ತೂರಿನ ಶಾಸಕ ಅಶೋಕ್ ರೈ ಕೊಡಿಂಬಾಡಿ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಜಯಭೇರಿ ಬಾರಿಸಿದ್ದು ಇದರ ವಿಜಯೋತ್ಸವ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆರಿದ್ದು ಇವೆಲ್ಲದರ ವಿಜಯೋತ್ಸವ ಆಚರಣೆ ನಡೆಸಲು ತಿರ್ಮಾನಿಸಿದ್ದು ಜೂನ್ 3 ರಂದು ನಡೆಯಲಿದೆ ಎಂದು ಕಾಂಗ್ರೆಸ್ ಸಮಿತಿ…

Video: 25 ಬಾರಿ ಚಾಕುವಿನಿಂದ ಇರಿದು ಮಗಳನ್ನೇ ಕೊಂದ ಕ್ರೂರಿ ತಂದೆ, ಪತ್ನಿಗೆ ಮಾರಣಾಂತಿಕ ಹಲ್ಲೆ

ವ್ಯಕ್ತಿಯೊಬ್ಬ 25 ಬಾರಿ ಚಾಕುವಿನಿಂದ ಇರಿದು ತನ್ನ ಮಗಳನ್ನು ಹತ್ಯೆ ಮಾಡಿರುವ ವಿಚಿತ್ರ ಘಟನೆ ಸೂರತ್​ನಲ್ಲಿ ನಡೆದಿದೆ. ಕೌಟುಂಬಿಕ ಕಲಹದಲ್ಲಿ ಕೋಪಗೊಂಡ ವ್ಯಕ್ತಿ ಮಗಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ, ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಮೇ 18 ರ ರಾತ್ರಿ…

ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ ಹೃದಯಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸಾಲಿಯತ್ (24) ಮೃತಯುವತಿ. ಇವರು ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿದ್ದು, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಸಾಲಿಯತ್ ಪಡಗಂಡಿ ಪೊಯ್ಯೋಗುಡ್ಡೆ…

ಚಿಕ್ಕಮಗಳೂರು: ನಾಗರಹಾವು ಕಡಿದು ಉರಗತಜ್ಞ ಮೃತ್ಯು -ಆತನ ಕಾರಿನಲ್ಲಿತ್ತು ಹಾವುಗಳ ರಾಶಿ..!

ಚಿಕ್ಕಮಗಳೂರು: ಹಾವಿನ ರಕ್ಷಣೆ ಮಾಡುತ್ತಿದ್ದ ವೇಳೆ ಹಾವು ಕಡಿದು ಉರಗತಜ್ಞ ಮೃತಪಟ್ಟ ದಾರುಣ ಘಟನೆ ಕಾಫಿನಾಡು ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯಲ್ಲಿ ನಡೆದಿದೆ. ನರೇಶ್ ಮೃತ ಉರಗತಜ್ಞರಾಗಿದ್ದು ಹಾವಿನ ರಕ್ಷಣೆಗೆ ತೆರಳಿದ್ದ ವೇಳೆ ಹಾವು ಕಡಿದು ಮೃತಪಟ್ಟಿದ್ದಾರೆ. ನರೇಶ್ ರವರು ಕಾಳಿಂಗ ಸೇರಿದಂತೆ…

ಬೆಂಗಳೂರು: ನಾಳೆಯಿಂದಲೇ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣ. ಯಾವ ನಿಬಂಧನೆಗಳಿರುತ್ತೆ? ಸಾರಿಗೆ ಸಚಿವ ಹೇಳಿದ್ದಾದರೂ ಏನು?

ಬೆಂಗಳೂರು : ರಾಜ್ಯ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯ 5 ಯೋಜನೆಗಳಲ್ಲಿ ಒಂದಾದ ಉಚಿತ ಬಸ್ ಪ್ರಯಾಣಕ್ಕೆ ಯಾವುದೇ ಶರತ್ತುಗಳಿಲ್ಲ ಎಂದು ಸಾರಿಗೆ ಸಚಿವ ಎಸ್. ರಾಮಲಿಂಗ ರೆಡ್ಡಿ ಹೇಳಿದ್ದಾರೆ.ಈ ಮೂಲಕ ಗ್ಯಾರಂಟಿಗಳ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿದ್ದ ಆರೋಪಕ್ಕೆ ಯಾವುದೇ…

ಮಸ್ಕತ್ತಿನಲ್ಲಿ ಆತ್ಮಹತ್ಯೆಗೆ ಶರಣಾದ ಕಡಬದ ಯುವಕ; “ಸಾರಿ ಅಣ್ಣಾ” ಎಂದು ಬರೆದಿಟ್ಟ ಡೆತ್ ನೋಟ್ ಪತ್ತೆ

ಕಡಬ: ಮಸ್ಕತ್ತಿನಲ್ಲಿ ಕಡಬದ ಕೊಯಿಲದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಕಡಬದ ಕೊಯಿಲ ಗ್ರಾಮದ ಸುಣ್ಣಾಡಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತರಾಗಿದ್ದ ಸಂದೇಶ್ (೩೨) ಎಂದು ತಿಳಿದು ಬಂದಿದೆ. ಒಮಾನ್ ದೇಶದ ಮಸ್ಕತ್ತಿನಲ್ಲಿ ನೀರಿನ ಕಂಪೆನಿಯೊಂದರಲ್ಲಿ…

ಮೈಸೂರು ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ 10 ಜನರ ಬದುಕಿನ ಪಯಣ ಅಂತ್ಯ; ಭೀಕರ ಅಪಘಾತದ ವೀಡಿಯೋ ನೋಡಿ

ಮೈಸೂರು: ಜಿಲ್ಲೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಎಂಬಲ್ಲಿ ಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದ ದೃಶ್ಯ ಡ್ಯಾಶ್​ಕ್ಯಾಮ್​​ನಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ…

error: Content is protected !!