dtvkannada

Category: ಜಿಲ್ಲೆ

ಪುತ್ತೂರು: ನೆಲ್ಯಾಡಿಯಲ್ಲಿ ಭೀಕರ ಅಪಘಾತ; ಕುಂಬ್ರದ ತ್ಯಾಗರಾಜರ ನಗರದ ಯುವಕ ದಾರುಣ ಮೃತ್ಯು..!!

ಪುತ್ತೂರು: ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ  ಕುಂಬ್ರದ ತ್ಯಾಗರಾಜದ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಇದೀಗ ಸಂಜೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಯುವಕರನ್ನು ಅರಿಯಡ್ಕ ಗ್ರಾಮದ ತ್ಯಾಗರಾಜನಗರ ಸಮೀಪದ ಕೋಡಿಯಡ್ಕ ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ. ಕಾರು ಡಿವೈಡರಿಗೆ…

ಪುತ್ತೂರು: ಇಂದು ಕುಂಬ್ರ ವರ್ತಕ ಸಂಘದ ಇಪ್ಪತ್ತನೇ ವರ್ಷಾಚರಣೆ ಪ್ರಯುಕ್ತ ಬೃಹತ್ ಕಾರ್ಯಕ್ರಮ

ವರ್ತಕ ಸಂಭ್ರಮ ಮತ್ತು ಪೊರ್ಲುದ ಸೆಲ್ಫಿ ಪಾಯಿಂಟ್ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಹೊಸ ಉತ್ಪನ್ನವನ್ನು ಪರಿಚಯಿಸುವ ಮೂಲಕ ಡಿಜಿಟಲ್ ಯುಗಕ್ಕೆ ಸಾಕ್ಷಿಯಾಗಲಿರುವ ಆಕರ್ಷಣ್ ಇಂಡಸ್ಟ್ರಿಸ್

ಪುತ್ತೂರು: ಕಳೆದ 20 ವರ್ಷಗಳಿಂದ ಹಲವು ಸಾಮಾಜಿಕ, ಶೈಕ್ಷಣಿಕ, ಹಾಗು ಹೊತ್ತು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡು ತಾಲೂಕು,ಜಿಲ್ಲೆ ಹಾಗೂ ರಾಜ್ಯದಲ್ಲೂ ಹೆಸರುವಾಸಿಯಾಗಿರುವ ಕುಂಬ್ರ ವರ್ತಕ ಸಂಘಕ್ಕೆ ಇದೀಗ 20 ವರ್ಷಗಳು ತುಂಬುತ್ತಿದ್ದು ಈ ಸಂದರ್ಭದಲ್ಲಿ 20ನೇ ವರ್ಷಾಚರಣೆ ಪ್ರಯುಕ್ತ “ವರ್ತಕ ಸಂಭ್ರಮ…

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಉಪ್ಪಿನಂಗಡಿ:ಕಾಲೇಜು ವಿದ್ಯಾರ್ಥಿನಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡ ಎಂಬಲ್ಲಿ ಸಂಭವಿಸಿದೆ. ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಪ್ರಿಯಾಂಕ ಡಿಸೋಜ(19) ಎಂದು ಗುರುತಿಸಲಾಗಿದ್ದು. ಕಳೆದ ಒಂದು ವಾರಗಳ ಮುಂಚೆ ಪಾಯಿಸನ್ ಕುಡಿದು ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು ಚಿಕಿತ್ಸೆಗೆ…

ಇಂದು ಪುತ್ತೂರಿಗೆ ಡಿಕೆ ಶಿವಕುಮಾರ್ ಆಗಮನ;  ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಲಿರುವ ಅಶೋಕ ಜನ ಮನ ಕಾರ್ಯಕ್ರಮ 

75 ಸಾವಿರ ಜನ ಸೇರುವ ನಿರೀಕ್ಷೆ; ಸಂಚಾರ ಮಾರ್ಗದಲ್ಲಿ ಬದಲಾವಣೆ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಮತ್ತು ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ವಸ್ತ್ರ ವಿತರಣೆ ಮತ್ತು ದೀಪಾವಳಿ ಗೂಡು ದೀಪ ಸ್ಪರ್ಧೆಯೂ ಇಂದು (ಶನಿವಾರ 2) ರಂದು ಪುತ್ತೂರು ಕೊಂಬೆಟ್ಟು ಮೈದಾನದಲ್ಲಿ ನಡೆಯಲಿದ್ದು. ಪ್ರಸ್ತುತ…

ಬೆಂಗಳೂರು: ನಟ ದರ್ಶನ್ ಗೆ ಜಾಮೀನು ಮಂಜೂರು

6 ವಾರಗಳ ಕಾಲ ಶಸ್ತ್ರ ಚಿಕಿತ್ಸೆ ಆಧಾರಿತ ಬೇಲ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ನಟ ದರ್ಶನ್ ಗೆ ಹೈ ಕೋರ್ಟ್ ಮಧ್ಯಾOತರ ಜಾಮೀನು ನೀಡಿದೆ. ಬರೋಬ್ಬರಿ 131 ದಿನಗಳ ಬಳಿಕ ಡಿ ಬಾಸ್ ಇಂದು ಜೈಲ್ ನಿಂದ ಬಿಡುಗಡೆ ಕಾಣಲಿದ್ದಾರೆ. 6 ವಾರಗಳ ಕಾಲ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಮುಂದಿಟ್ಟುಕೊಂಡು…

ಬಳ್ಳಾರಿ: ವಿಪರೀತ ಬೆನ್ನು ನೋವಿನಿಂದ ನಟ ದರ್ಶನ್ ಬಳ್ಳಾರಿ ಆಸ್ಪತ್ರೆಗೆ ದಾಖಲು

ಬಳ್ಳಾರಿ: ವಿಪರೀತ ಬೆನ್ನು ನೋವಿನಿಂದ ನಟ ದರ್ಶನ್ ರವರನ್ನು ಬಳ್ಳಾರಿ ಆಸ್ಪತ್ರೆಗೆ ಇದೀಗ ಕರೆದೊಯ್ಯಲಾಗಿದೆ. ಬಳ್ಳಾರಿಯ ಏಮ್ಸ್ ಆಸ್ಪತ್ರೆಗೆ ನಟ ದರ್ಶನ್ ರವರನ್ನು ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಳೆದ ಹಲವು ದಿನಗಳಿಂದ…

ಉಪ್ಪಿನಂಗಡಿ: ಯಶಸ್ವಿಯಾಗಿ ನಡೆದ SSF ಸರಳಿಕಟ್ಟೆ ಸೆಕ್ಟರ್ ಸಾಹಿತ್ಯೋತ್ಸವ

ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡ ತೆಕ್ಕಾರು ಯುನಿಟ್

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಸರಳಿಕಟ್ಟೆ ಸೆಕ್ಟರ್ ಸಾಹಿತ್ಯೋತ್ಸವ ಕೋಡಿಬೆಟ್ಟು ಬೈಲಮೇಲುವಿನಲ್ಲಿ ವಿಜೃಂಭಣೆಯಲ್ಲಿ ನಡೆಯಿತು. 7 ಯುನಿಟ್ ಗಳ ಸುಮಾರು 170 ಕ್ಕೂ ಮಿಕ್ಕ ಪ್ರತಿಭೆಗಳು 125ಕ್ಕೂ ಮಿಕ್ಕ ಸ್ಪರ್ಧೆಯಲ್ಲಿ ಬಾಗವಹಿಸಿದರು.ಶುಕ್ರ ಮತ್ತು ಶನಿವಾರ ನಡೆದ ಕಾರ್ಯಕ್ರಮದಲ್ಲಿ…

ಜಗತ್ತಿಗೆ ಗುಡ್ ಬೈ ಹೇಳಿದ ರತನ್ ಟಾಟಾ; ಖ್ಯಾತ ಉದ್ಯಮಿಯ ಇನ್ನು ನೆನಪು ಮಾತ್ರ

ಮುಂಬೈ: ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಆದಂತಹ ಟಾಟಾ ಸಂಸ್ಥೆಯ ಸಂಸ್ಥಾಪಕ ರತನ್ ಟಾಟಾ ರವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ರತನ್ ಟಾಟಾ ಅವರು ತಮ್ಮ ವೃದ್ದಾಪ್ಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಸೋಮವಾರ ಚಿಕಿತ್ಸೆಗೊಳ್ಳಗಾಗಿದ್ದರು. 1991ರಲ್ಲಿ ಟಾಟಾ ಸನ್ ಸಮೂಹ…

ಕುಟುಂಬ ಸಂಸಾರದ ನಡುವೆಯೂ ಸಾಧನೆಯ ಬೆನ್ನುಹತ್ತಿದ ಗ್ರಾಮೀಣ ಪ್ರದೇಶದ ಹೆಣ್ಣು ಮಗಳು

✍️ನ್ಯಾಯವಾದಿ ಮುಹಮ್ಮದ್ ಅಸ್ಗರ್ ಮುಡಿಪು

ಶಿಕ್ಷಣ ಎಂಬುದು ವ್ಯಕ್ತಿತ್ವ ವಿಕಸನದ ಅತ್ಯಂತ ಮುಖ್ಯವಾದ    ಘಟ್ಟವಾಗಿದೆ.ಮುಸ್ಲಿಂ ಹೆಣ್ಣು ಮಕ್ಕಳು ಅನೇಕರು ಶಿಕ್ಷಣದಲ್ಲಿ ಮುಂದೆ ಇದ್ದರೂ ಮದುವೆಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ಅನೇಕ ಹೆಣ್ಣು ಮಕ್ಕಳನ್ನು ನಾವು ಕಾಣಬಹುದಾಗಿದೆ. ಹೀಗಿರುವಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದ  ಹೆಣ್ಣು…

ಉಪ್ಪಿನಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ಬಾಲಕನ ಮೇಲೆ ಹರಿದ ಕಾರು; ದಾರುಣ ಮೃತ್ಯು

ನಾಲ್ಕನೇ ತರಗತಿಯ ಪುಟ್ಟ ಬಾಲಕನ ಮೇಲೆ ಯಮನಂತೆ ಬಂದೆರಗಿದ ಕಾರು

ಉಪ್ಪಿನಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ನಾಲ್ಕನೇ ತರಗತಿಯ ಪುಟ್ಟ ಬಾಲಕನ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಇದೀಗ ಕೊಕ್ಕಡ ಸಮೀಪದ ಮಲ್ಲಿಗೆ ಮಜಲು ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ವೃತ್ತ ಪಟ್ಟ ಬಾಲಕನನ್ನು ಕೊಕ್ಕಡ ಸಮೀಪದ ಮಲ್ಲಿಗೆ…

error: Content is protected !!