dtvkannada

Month: February 2023

ಪೆರ್ಲ: ಬಣ್ಪುತ್ತಡ್ಕ ದರ್ಗಾ ಶರೀಫಿನಲ್ಲಿ ಮಾರ್ಚ್ 17ರಂದು 22 ನೇ ವರ್ಷದ ಉರೂಸ್ ಮುಬಾರಕ್

ಕಾರ್ಯಕ್ರಮಕ್ಕೆ ಮೆರುಗು ನೀಡಲಿರುವ ಆಕರ್ಷಣೆಯ ಬುರ್ದಾ ಮಜ್ಲಿಸ್ ಹಾಗೂ ಮೌಲಿದ್ ಪಾರಾಯಣ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಪೆರ್ಲದ ಬನ್ಪುತ್ತಡ್ಕ ಎಂಬಲ್ಲಿ ಹಲವಾರು ವರ್ಷಗಳಿಂದ ಕಶ್ಫ್ ಕರಾಮತ್ತುಗಳಿಂದ ಪ್ರಸಿದ್ಧಿಯಾಗಿರುವ “ಬದ್ರಿಯಾ ಜುಮ್ಮಾ ಮಸ್ಜಿದ್‌ ಹಾಗೂ ಬನ್ಪುತ್ತಡ್ಕ ದರ್ಗಾ ಶರೀಫ್‌” ಇದರ 22 ನೇ ವರ್ಷದ ಉರೂಸ್ ಸಮಾರಂಭವು ಮಾರ್ಚ್ 17 ರಂರು ನಡೆಯಲಿದೆ. ಉದ್ಯಾವರ ಕರೋಡಂ…

ಕಾಸರಗೋಡು: ಬಸ್ಸು ಮತ್ತು ಬೈಕ್ ನಡುವೆ ಭೀಕರ ಅಪಘಾತ; ವರ್ಷದ ತಬ್ಸೀರ್ ದಾರುಣ ಮೃತ್ಯು

ಕಾಸರಗೋಡು: KSRTC ಬಸ್ ಮಯ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬಸ್ಸು ತನ್ನ ಮೈಮೇಲೆ ಹರಿದ ಕಾರಣ ಸ್ಕೂಟರ್ ಸವಾರ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಎಂ.ಜಿ. ರಸ್ತೆಯ ಹಳೆ ಬಸ್ ನಿಲ್ದಾಣ ಬಳಿ ನಡೆದಿರುವುದಾಗಿ ತಿಳಿದು…

ಖ್ಯಾತ ರೂಪದರ್ಶಿಯ ಬರ್ಬರ ಹತ್ಯೆ; ಫ್ರಿಡ್ಜಿನಲ್ಲಿ ಪತ್ತೆಯಾದ ಕೈ ಕಾಲುಗಳು..!

ಹಾಂಗ್‌ಕಾಂಗ್: ಖ್ಯಾತ ರೂಪದರ್ಶಿ ಹತ್ಯೆಗೀಡಾಗಿದ್ದು ಹತ್ಯೆಯಾದವಳನ್ನು 28 ವರ್ಷದ ಅಬ್ಬಿ ಚೋಯ್ ಎಂದು ಗುರುತಿಸಿಲಾಗಿದೆ. ಬರ್ಬರವಾಗಿ ಹತ್ಯೆಯಾಗಿದ್ದ ರೂಪದರ್ಶಿಯ ಕಾಲು ಮನೆಯ ಒಳಭಾಗದ ಫ್ರಿಡ್ಜ್ ನಲ್ಲಿ ಪತ್ತೆಯಾಗಿದ್ದು ಅವರ ತಲೆ, ದೇಹ ಮತ್ತು ಕೈಗಳು ಇನ್ನೂ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು…

ನಾಳೆಯಿಂದ ಸ್ತಬ್ದಗೊಳ್ಳಲಿದೆ ಕರ್ನಾಟಕ

ಸರ್ಕಾರಿ ಕೆಲಸಗಳಿದ್ದರೆ ಇವತ್ತೇ ಮಾಡಿಕೊಳ್ಳಿ; ನಾಳೆಯಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸರ್ಕಾರಕ್ಕೆ ನೀಡಿರುವ ಗಡುವುಗೆ ತೆರೆ ಬೀಳಲಿದ್ದು ಇಂದು ಸಂಜೆ ಒಳಗಾಗಿ ಸರ್ಕಾರ ನೌಕರರ ಮನವೋಲಿಸುತ್ತಾ ಎಂಬುವುದು ಕಾದು ನೋಡಬೇಕಿದೆ. ಸರ್ಕಾರದ ಮುಂದೆ ಎರಡು ಬೇಡಿಕೆಗಳನ್ನಿಟ್ಟಿದ್ದು ವೇತನ ಆಯೋಗದ ಮಧ್ಯಂತರ ವರದಿಯನ್ನು ಹಿಂಪಡೆಯಬೇಕು.ಹೊಸ…

ಮಂಗಳೂರಿನ ನಫೀಸಾ ಅಫ್ನಾನ್ ಫಾರೂಕ್ ಅವರಿಗೆ ಗ್ಲೋಬಲ್ ಸ್ಕಾಲರ್ ಫೌಂಡೇಶನ್ ವತಿಯಿಂದ ಭಾರತೀಯ ನಾರಿ ರತ್ನ ಪ್ರಶಸ್ತಿ

ಮಂಗಳೂರು: ಗ್ಲೊಬಲ್ ಸ್ಕೊಲರ್ಸ್ ಫೌಂಡೇಶನ್ ವತಿಯಿಂದ ಫೆಬ್ರವರಿ 12 ರಂದು ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಸ್ಕಾಲರ್ ಫೌಂಡೇಶನ್‌ನ ಭಾರತೀಯ ನಾರಿ ರತ್ನ ಪ್ರಶಸ್ತಿಯನ್ನು ಮಂಗಳೂರಿನ ತ್ವಚೆ ತಜ್ಞೆ(skin Specialist) ನಫೀಸಾ ಅಫ್ನಾನ್ ಫಾರೂಕ್ ಅವರಿಗೆ ಪ್ರದಾನ ಮಾಡಲಾಯಿತು. ನಫೀಸಾ ಅಫ್ನಾನ್…

ಉಪ್ಪಿನಂಗಡಿ: ಎಮಿರೇಟ್ಸ್ ಕ್ಲಬ್ ಕುಂತೂರು ವತಿಯಿಂದ ಕಾನೂನು ಮಾಹಿತಿ ಶಿಬಿರ

ಉಪ್ಪಿನಂಗಡಿ: ಎಮಿರೇಟ್ಸ್ ಕ್ಲಬ್ ಕುಂತೂರು ಇದರ ವತಿಯಿಂದ ಕಾನೂನು ಮಾಹಿತಿ ಶಿಬಿರರವು ದಿನಾಂಕ 26/02/2023 ರಂದು ಎಮಿರೇಟ್ಸ್ ಕ್ಲಬ್ ಕುಂತೂರ್ ಇದರ ಅಧ್ಯಕ್ಸರಾದ ನಝೀರ್ ಕುಂತೂರ್ ಇವರ ಅಧ್ಯಕ್ಸತೆಯಲ್ಲಿ HI ಮದರಸ ಕುಂತೂರು ಇದರ ಸಬಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ದುಆ ದೊಂದಿಗೆ…

ಪಂಜಾಬ್: ಖ್ಯಾತ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆಗೈದ ಇಬ್ಬರು ಆರೋಪಿಗಳು ಜೈಲಿನಲ್ಲೇ ಫಿನೀಶ್

ಚಂಡೀಗಢ: ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಇಬ್ಬರು ಕೈದಿಗಳನ್ನ ಪಂಜಾಬ್‌ ರಾಜ್ಯದ ತರಣ್ ಜಿಲ್ಲೆಯ ಗೋಯಿಂದ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲಿ ಹತ್ಯೆಗೈದ ಬಗ್ಗೆ ವರದಿಯಾಗಿದೆ. ಜೈಲಿನಲ್ಲಿರುವ ಕೈದಿಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಆರೋಪಿಗಳು ಸಾವನ್ನಪ್ಪಿದ್ದು ಈ ಇಬ್ಬರು…

ಎಸ್.ಡಿ.ಪಿ.ಐ ತಲಪಾಡಿ ಗ್ರಾಮ ಸಮಿತಿ ವತಿಯಿಂದ “ರಕ್ತ ಕೊಟ್ಟು-ಬಾಂಧವ್ಯ ಕಟ್ಟು” ಅಭಿಯಾನದ ಪ್ರಯುಕ್ತ ಯಶಸ್ವಿ ರಕ್ತದಾನ ಶಿಬಿರ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ

ಉಳ್ಳಾಲ: 25 ಫೆಬ್ರವರಿ 2023: ಎಸ್.ಡಿ.ಪಿ.ಐ ತಲಪಾಡಿ ಗ್ರಾಮ ಸಮಿತಿ ಹಾಗೂ ಯನೇಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಹಯೋಗದೊಂದಿಗೆ ” ಯಶಸ್ವಿ ರಕ್ತದಾನ ಶಿಬಿರ ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ತಲಪಾಡಿಯಲ್ಲಿ ಯಶಸ್ವಿಯಾಗಿ ನಡೆಯಿತು ಕಾರ್ಯಕ್ರಮದಲ್ಲಿ ಹಸಿವು…

ಕಲ್ಲಡ್ಕ: ಒಣ ಹುಲ್ಲು ಸಾಗಿಸುತ್ತಿದ್ದ ವಾಹನ ಬೆಂಕಿಗಾಹುತಿ; ಸುಟ್ಟು ಭಸ್ಮವಾದ ಲಾರಿ

ಬಂಟ್ವಾಳ: ಒಣ ಹುಲ್ಲು ಸಾಗಿಸುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ತದನಂತರ ಹೊತ್ತಿ ಉರಿದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಡೆದಿದೆ. ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಲಾರಿಯು ಹೆದ್ದಾರಿಯಲ್ಲಿ ಆಗಮಿಸುತ್ತಿರುವ ವೇಳೆ ಹೊತ್ತಿ ಉರಿದಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ…

ಬಿಬಿಎಂಪಿ ಕಾರ್ಯಕರ್ತೆಯರಿಗೆ ಸೌದಿ ಅರೇಬಿಯಾದ 500 ಮುಖಬೆಲೆಯ ನೋಟು ಹಂಚಿದ ಶಾಸಕ ಜಮೀರ್ ಅಹ್ಮದ್

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್​ ಕಷ್ಟ ಅಂತ ಬಂದುವರಿಗೆ ಹಣ ಸಹಾಯ ಮಾಡಿ ಉದಾರತೆ ಮೆರೆಯುತ್ತಾರೆ. ಆದ್ರೆ, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಹಣ ಹಂಚಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು…ಜಮೀರ್ ಅಹಮ್ಮದ್…

error: Content is protected !!