ಉಪ್ಪಿನಂಗಡಿ: SSF ತೆಕ್ಕಾರು ಯುನಿಟ್ ಗೆ ನವ ಸಾರಥ್ಯ*
ಅಧ್ಯಕ್ಷರಾಗಿ ಜಾಫರ್ ಕೆ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಕನರಾಜೆ ಆಯ್ಕೆ
ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ತೆಕ್ಕಾರು ಶಾಖೆಯ ಮಹಾಸಭೆ ಶನಿವಾರದಂದು ನಡೆಯಿತು.ಜಮಾಅತ್ ಖತೀಬ್ ಮಜೀದ್ ಸಖಾಫಿ ದುವಾ ಆಶೀರ್ವಚನ ನೀಡಿ ಉದ್ಘಾಟಿಸಿದರು. ಉಸ್ಮಾನ್ ಸಹದಿ ತೆಕ್ಕಾರು ಸಂಘಟನಾ ತರಗತಿ ಮಂಡಿಸಿದರು. ಇದೇ ವೇಳೆ SSF ತೆಕ್ಕಾರು ಯುನಿಟ್…