dtvkannada

Month: March 2025

ಅಲ್ ರಬೀಹ್ ಹ್ಯಾಂಡ್ಸ್ ಪುತ್ತೂರು ಇದರ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ದ್ವಿತೀಯ ವರ್ಷದ ರಂಜಾನ್ ಕಿಟ್ ವಿತರಣೆ..!

ಪುತ್ತೂರು :- ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳಾಗಿರುವ ಸ್ನೇಹಿತರು ಒಟ್ಟಾಗಿ ಸೇರಿ ರಚಿಸಿರುವ ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಪುತ್ತೂರು ಇದರ ಸಾಮಾಜಿಕ ಚಟುವಟಿಕೆಗಳ ಭಾಗವಾಗಿ ದ್ವಿತೀಯ ವರ್ಷದ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ವ್ಯಾಪ್ತಿಯ ಒಟ್ಟು…

ಪುತ್ತೂರು: ಕುಂಬ್ರದಲ್ಲಿ ಹಲವಾರು ವರ್ಷಗಳಿಂದ ನಗುಮುಖದಿಂದ ಸೇವೆ ನೀಡುತ್ತಿದ್ದ ಗ್ರಾಹಕರ ನೆಚ್ಚಿನ ‘ಜ್ಯೂಸ್ ಬಾಬಣ್ಣ’ ಇನ್ನಿಲ್ಲ

ಬಾಬಣ್ಣನ ಮಜ್ಜಿಗೆಯ ರುಚಿ ನೋಡದವರಿಲ್ಲ, ಬಾಬಣ್ಣನ ಕರುಂಬು ಜ್ಯೂಸ್ ಕುಡಿಯದವರಿಲ್ಲ; ಇನ್ನು ಮುಂದಕ್ಕೆ ಇದೆಲ್ಲಾ ನೆನಪಷ್ಟೆ..!!

ಪುತ್ತೂರು: ಹಲವಾರು ವರ್ಷಗಳಿಂದ ಕುಂಬ್ರದಲ್ಲಿ ವ್ಯಾಪಾರ ನಡೆಸುತ್ತಿದ್ದ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಕುಂಬ್ರ ವರ್ತಕ ಸಂಘದ ಸದಸ್ಯರು ಕೂಡ ಆಗಿರುವ ಬಾಬು ಪೂಜಾರಿ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು. ಇವರು ಕುಂಬ್ರದಲ್ಲಿ ಹಲವಾರು ವರ್ಷದಿಂದ ‘ಜ್ಯೂಸು ಬಾಬಣ್ಣ’ ಎಂದೆ ಪರಿಚಿತರಾಗಿದ್ದು…

ಕರಾವಳಿಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಗೂಂಡಾಗಳ ಮೇಲೆ  ಕೇಸು ದಾಖಲಿಸಿ ಬಂಧಿಸಿ- ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಆಗ್ರಹ

ಮಂಗಳೂರು: ರಾಜ್ಯದಲ್ಲಿ ಕೋಮು ಸೌಹಾರ್ದ ಕೆಡವಲು ಸಂಘ ಪರಿವಾರದ ಗೂಂಡಾಗಳನ್ನು ಸ್ವಯಂ ಪ್ರೇರಿತ ಕೇಸು ದಾಖಲಿಸಿ ಬಂಧಿಸಿ ದಕ್ಷಿಣ ಕನ್ನಡದ ಕರಾವಳಿಯನ್ನು ರಕ್ಷಿಸಬೇಕೆಂದು ಎಸ್.ಡಿ.ಪಿ.ಐ ಮಂಗಳೂರು ಜಿಲ್ಲಾ ಉಪಾದ್ಯಕ್ಷ ಅಶ್ರಪ್ ಅಡ್ಡೂರು ರವರು ಆಗ್ರಹಿಸಿದ್ದಾರೆ. “ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ…

ಮಂಗಳೂರು: ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ರಾಜ್ ಕಮಲ್ ಅಝೀಝ್ ಹೃದಯಾಘಾತದಿಂದ ನಿಧನ

ಸಾಮಾಜಿಕ ಕಾರ್ಯಕರ್ತ, ಕೋವಿಡ್ ಸಂದರ್ಭದಲ್ಲಿ ಬಡಜನರ ಕಣ್ಣೀರೊರೆಸಿದ ಯುವ ನಾಯಕ ಇನ್ನಿಲ್ಲ

ಮಂಗಳೂರು: ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ರಾಜ್ ಕಮಲ್ ಮಾಲೀಕರ ಮಗನಾದ ಯುವ ನಾಯಕ ಆರ್.ಕೆ ಅಬ್ದುಲ್ ಅಝೀಝ್(೪೨) ಇಂದು ಸಂಜೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಅಝೀಝ್ ರವರು ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾಗಿ ಕಾಂಗ್ರೆಸ್ ನಾಯಕರಾಗಿ ಹಲವು…

ಪುತ್ತೂರು: ಬಸ್ಸು ಮತ್ತು ರಿಕ್ಷಾ ನಡುವೆ ಭೀಕರ ಅಪಘಾತ; ಅಪಘಾತದ ತೀವ್ರತೆಗೆ ಮಹಿಳೆ ಸಹಿತ ಐದು ವರ್ಷದ ಪುಟ್ಟ ಬಾಲಕ ದಾರುಣ ಮೃತ್ಯು

ತ್ತೂರು: ಕೆ.ಎಸ್.ಆರ್.ಟಿ.‌ಸಿ ಬಸ್ಸಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಮಗು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆ ಕುಂಬ್ರದ ಘಟ್ಟಮನೆಯ ಜಮೀಳಾ(೪೫) ಹಾಗೂ ಕೂರ್ನಡ್ಕದ…

ಉಪ್ಪಿನಂಗಡಿ: ಮಸೀದಿಗಳ ಬ್ಯಾನರ್ ಹಾಗೂ ಬೋರ್ಡ್‌ಗಳನ್ನು ಹಾನಿಗೊಳಿಸಿದ ಕಿಡಿಗೇಡಿಗಳು 

ಸೋಕಿಲ- ಬೇಂಗಿಲ ಕ್ರಾಸ್ ಬಳಿ ನಡೆದ ಘಟನೆ

ಬೆಳ್ತಂಗಡಿ : ಮಸೀದಿಯೊಂದರ ಉದ್ಘಾಟನೆಯ ಬ್ಯಾನರ್ ಮತ್ತು ಮತ್ತೊಂದು ಮಸೀದಿಯ ದಾರಿ ಸೂಚಕ ಫಲಕವನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ತಾಲೂಕಿನ ಬಾರ್ಯ ಗ್ರಾಮದ ಸೋಕಿಲ-ಬೇಂಗಿಲ ಕ್ರಾಸ್ ಬಳಿ ಬುಧವಾರ (ಫೆ.27) ರಾತ್ರಿ ನಡೆದಿದೆ. ಕಿಡಿಗೇಡಿಗಳು ಸ್ಥಳೀಯ ತೆಕ್ಕಾರು ಜಮಾಅತ್ ವ್ಯಾಪ್ತಿಯ ಕನರಾಜೆಯ…

error: Content is protected !!