dtvkannada

Month: December 2023

ಮಂಗಳೂರು: ಅಂಡರ್ ಆರ್ಮ್ ಕ್ರಿಕೆಟ್ ದಂತಕತೆ ಇಕ್ಬಾಲ್ ಗೋರಿ ಇನ್ನಿಲ್ಲ

ಮಂಗಳೂರು: ಮಂಗಳೂರಿನ ಪ್ರಖ್ಯಾತ ಗೋರಿ ತಂಡದ ಪ್ರಮುಖ ಮಾಜಿ ಆಟಗಾರ, ಅಂಡರ್ ಆರ್ಮ್ ಕ್ರಿಕೆಟ್’ನ ದಂತಕಥೆ ಇಕ್ಬಾಲ್ ಗೋರಿ ನಿಧನರಾಗಿದ್ದಾರೆ. ಸಾಮಾಜಿಕ ಜಾಲತಾಣಗಳು ಇಲ್ಲದ ಕಾಲದಲ್ಲಿಯೇ, ತನ್ನ ಯಶಸ್ವಿ ಆಟದ ಮೂಲಕ ಜಿಲ್ಲೆಯಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ, ಜಿಲ್ಲೆಯ ಬಹುಬೇಡಿಕೆಯ ಆಟಗಾರನಾಗಿದ್ದ ಇಕ್ಬಾಲ್…

ರಾಜ್ಯಕ್ಕೂ ಕಾಲಿರಿಸಿದ ಕೋವಿಡ್; ಹೊಸ ಮಾರ್ಗ ಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಬೆಂಗಳೂರು: ಕೋವಿಡ್ ಪ್ರಕರಣ ರಾಜ್ಯದಲ್ಲೂ ಪಾಸಿಟಿವ್ ಕಂಡಿದ್ದು ಮದ್ದೂರಿನ ವ್ಯಕ್ತಿಯೊರ್ವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ. ಇನ್ನು ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ರಣ ಕೇಕೆ ಮಿತಿ ಮೀರುತ್ತಿದ್ದು ಇತ್ತ ಕರ್ನಾಟಕದಲ್ಲೂ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಸಂಭ್ರಮಾಚರಣೆಗೆ…

ಬೆಳ್ಳಾರೆ: ಚೆನ್ನಾವರದ ಕುಂಡಡ್ಕದಲ್ಲಿ ಪೊಡಿ ಕಳ್ಳರ ಕಾಟ; ರಾಶಿ ಪಾಡ್ನ ಬಜ್ಜೈ ಬುಕ್ಕ ತಾರಾಯಿ ಮುಕ್ಳೇನ ಟಾರ್ಗೆಟ್..!!??

ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಕಳ್ಳರನ್ನು ಹಿಡಿಯಲು ಕಾಯುತ್ತಿರುವ ಸಾರ್ವಜನಿಕರು

ರಾತ್ರೆ ಬಲಿ ಬರ್ಪುಣ ಭೂತ ಆಂಡಲಾ ಕಣ್ಣುಗು ತೋಜುಂಡು ಕಳ್ವೆರ್ ತಿಕ್ಕುಜೆರ್- ಕಳ್ಳರನ್ನು ಹಿಡಿಯುವ ಸಂಘದ ನಾಯಕ

ಬೆಳ್ಳಾರೆ: ಚೆನ್ನಾವರದ ಕುಂಡಡ್ಕದಲ್ಲಿ ಪೊಡಿ ಕಳ್ಳರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಳ್ಳರನ್ನು ಹಿಡಿಯಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಕಾಯಬೇಕಾದ ದುಸ್ಥಿತಿ ಬಂದೊದಗಿದೆ. ಪ್ರಗತಿಪರ ಕೃಷಿಕರು ಇರುವ ಈ ಒಂದು ಏರಿಯಾದಲ್ಲಿ ರಾತ್ರಿಯಾಗುತ್ತಿದ್ದಂತೆ ಕಳ್ಳರ ಕಿತಾಪತಿ ಶುರುವಾಗುತ್ತಿದ್ದು…

BREAKING NEWS

ಪುತ್ತೂರು: ಕಬಕದಲ್ಲಿ ಬಸ್ಸು ಮತ್ತು ಬೈಕ್ ನಡುವೆ ಭೀಕರ ಅಪಘಾತ; ಒರ್ವ ಸ್ಥಳದಲ್ಲೇ ದಾರುಣ ಮೃತ್ಯು

ಕಬಕ: ಪುತ್ತೂರು ತಾಲೂಕಿನ ಕಬಕ ಬಳಿ‌ ಬಸ್ಸು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒರ್ವ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಇದೀಗ ನಡೆದಿದೆ. ಮೃತಪಟ್ಟ ಯುವಕನನ್ನು ಆಶಿಮ್ ಬಿಸಿರೋಡ್ ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ. ಬಸ್ಸು ಮತ್ತು…

ಮಂಗಳೂರು: ಅಂದು ನನ್ನನ್ನು ಕೆಲವರು ದಾರಿ ತಪ್ಪಿಸಿದ್ದಾರೆ, ಇಂದು ಕಲ್ಲಡ್ಕ ಪ್ರಭಾಕರ್ ಭಟ್ ನನ್ನ ಕಣ್ಣು ತೆರೆದಿದ್ದಾರೆ- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಕಲ್ಲಡ್ಕ: ಈ ಹಿಂದೆ ಪ್ರಭಾಕರ ಭಟ್ ಅವರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ದಾರಿ ತಪ್ಪಿಸುವ ಮಾಹಿತಿ ಕೂಡ ನೀಡಿದ್ದರು. ಇಂದು ನನ್ನ ಕಣ್ಣು ತೆರೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮಂಗಳೂರಿಗೆ ಆಗಮಿಸಿದ್ದ ಸಂಧರ್ಭ…

ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರಾದ ಪುತ್ತೂರು ಶಾಸಕರು; ಬಹುಮಾನ ನೀಡಿ ಗೌರವಿಸಿದ ಸ್ಪೀಕರ್ ಯು.ಟಿ.ಖಾದರ್

ಪುತ್ತೂರು: ಕಳೆದ ಬಾರಿ ನಡೆದ ವಿಧಾನಸಬಾ ಅಧಿವೇಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದು ಮಾತ್ರವಲ್ಲದೆ ಸದನ ಮುಗಿಯುವ ತನಕ ಸದನದಲ್ಲೇ ಇದ್ದು ಸದನಕ್ಕೆ ಗೌರವ ಸಲ್ಲಿಸಿದ್ದ ಪುತ್ತೂರು ಶಾಸಕರಾದ ಅಶೋಕ್ ರೈಯವರಿಗೆ ಸ್ಪೀಕರ್ ಯು ಟಿ ಖಾದರ್ ಬಹುಮಾನ ನೀಡಿ ಗೌರವಿಸಿದ್ದಾರೆ. ಶಾಸಕರಾದ…

error: Content is protected !!