ಪುತ್ತೂರು: ಮಂದಾರ ಬಳಗ ಕುಂಬ್ರ ಅರ್ಪಿಸುವ “ಮಂದಾರ” ಪ್ರಶಸ್ತಿ ಪ್ರಧಾನ ಸಮಾರಂಭ 2024 ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಮೆರುಗು ನೀಡಲಿರುವ ಅಮ್ಮ ಕಲಾವಿದರು ಕುಡ್ಲ ಇವರಿಂದ ತುಳು ಹಾಸ್ಯಮಯ ನಾಟಕ “ಅಮ್ಮೆರ್”
ಈ ಬಾರಿಯ “ಮಂದಾರ” ಪ್ರಶಸ್ತಿ ಹಿರಿಯ ನಾಗರಿಕರಾದ ಶ್ರೀ ಹೇಮಾವತಿ ರೈ, ಉಧ್ಯಮ ಕ್ಷೇತ್ರದಿಂದ ಡಾ| ಅಶ್ರಫ್ ಕಮ್ಮಾಡಿ, ಕೃಷಿ ಕ್ಷೇತ್ರದಲ್ಲಿ ಶ್ರೀ ವಾಸು ಪೂಜಾರಿ
ಕುಂಬ್ರ: ವರ್ಷಂಪ್ರತಿ ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ “ಮಂದಾರ” ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿಯೂ ಬಹಳ ವಿಜ್ರಂಭಣೆಯಿಂದ ಕುಂಬ್ರ ಹೃದಯ ಭಾಗದಲ್ಲಿ ನಡೆಯಲಿದೆ. ಈಗಾಗಲೇ ಇದರ ಆಮಂತ್ರಣ ಪತ್ರಿಕೆಯನ್ನು ಧರ್ಮದರ್ಶಿ ಶ್ರೀ ಶ್ರೀ ಹರೀಶ್ ಆರಿಕೋಡಿಯವರು ಬಿಡುಗಡೆಗೊಳಿಸಿದ್ದು ಅವರ ಆಶಿರ್ವಾದದೊಂದಿಗೆ…