ಡಿಟಿವಿ ಕನ್ನಡ: ರಹೀಮನ ಕೊಲೆಗೆ ನ್ಯಾಯ ದೊರಕಿಸಿ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಕೊಟ್ಟ ಹನೀಫ್ ಪೆರ್ಲಾಪು
ಬೆಂಗಳೂರು: ಇತ್ತೀಚೆಗೆ ರಹೀಮನ ಕೊಲೆ ನಡೆದು ಇಡೀ ರಾಜ್ಯ ಹಾಗೂ ದ.ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಂತಹ ವಾತವರಣ ಸೃಷ್ಟಿಗೊಂಡಾಗ ಇದರ ಬಗ್ಗೆ ಮನಗೊಂಡ ರಿಲ್ಯಾಕ್ಸ್ ಇನ್ ಗ್ರೂಪ್ ಆಫ್ ಕಂಪನಿ ಇದರ ಮಾಲಕರೂ SYF ಪುತ್ತೂರು ಇದರ ಸದಸ್ಯರೂ ಆದ ಹನೀಫ್…