dtvkannada

Month: October 2022

ಮಂಗಳೂರು: ಹೃದಯಾಘಾತದಿಂದ ಇಪ್ಪತ್ತೆಂಟು ವರ್ಷದ ಯುವಕ ನಿಧನ

ಮಂಗಳೂರು: ಇಪ್ಪತ್ತೆಂಟು ವರ್ಷದ ಯುವಕನೋರ್ವ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಹೃದಯಾಘಾತದಿಂದ ಮೃತಪಟ್ಟ ಯುವಕ ಕೃಷ್ಣಾಪುರದ ಸಾಹಿಫ್ ಮುದಸ್ಸಿರ್(28) ಎಂದು ತಿಳಿದು ಬಂದಿದೆ. ಕೃಷ್ಣಾಪುರ ನಿವಾಸಿಯಾಗಿರುವ ಸಾಹಿಫ್ ಮುಹಮ್ಮದ್ ನೂರುದ್ದೀನ್ ರವರ ಮಗ ಹಾಗೂ ಮಂಗಳೂರಿನ ಪಡೀಲ್…

ಗ್ರಾಮ್ ಪಂಚಾಯತ್ ಸದಸ್ಯ ನಾಪತ್ತೆ; ಪತ್ನಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಠಾಣೆಗೆ ದೌಡಾಯಿಸಿ ದೂರು ನೀಡಿದ ಪತಿ

ಸುಬ್ರಹ್ಮಣ್ಯ: ಗ್ರಾಮಪಂಚಾಯತ್ ಸದಸ್ಯೆಯೊಬ್ಬರು ನಾಪತ್ತೆಯಾಗಿರುವುದರ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯು ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್‌ ಎಂಬವರ ಪತ್ನಿ ಭಾರತಿ ಮೂಕಮಲೆ (33) ಎಂದು ತಿಳಿದು ಬಂದಿದೆ. ಭಾರತಿಯವರು ಅಕ್ಟೋಬರ್ 29ರಂದು ಕಾಣೆಯಾಗಿದ್ದಾರೆ. ಈ…

ಬಳ್ಳಾರಿ: ನನಗೆ ನಾನೇ ಬೆಳೆಸಿದ ಬಿಜೆಪಿ ಪಕ್ಷದವರು ಕಿರುಕಳ ನೀಡುತ್ತಿದ್ದಾರೆ-ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ

ಬಳ್ಳಾರಿ: ನನಗೆ ನನ್ನದೇ ಸ್ವತಃ ಪಕ್ಷದವರೇ ಕಿರುಕುಳ ನೀಡುತ್ತಿದ್ದಾರೆ ನನಗೆ ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಜೀವನ ಹೇಗಿರುತ್ತೋ ಏನು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಸ್ವತಃ ತನ್ನದೇ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ. ಬಳ್ಳಾರಿಯಲ್ಲಿ ನಡೆದ…

ಬೆಂಗಳೂರು : ನಾಳೆ ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ವಿಧಾನ ಸೌಧದ ಬೃಹತ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ

ಬೆಂಗಳೂರು: ನಾಳೆ ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದೆ. ನಾಳೆ ಕನ್ನಡ ರಾಜ್ಯೋತ್ಸವ ಹಿನ್ನಲೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ…

ದ.ಕ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಅಜ್ಮೀರ್ ದರ್ಗಾ ಖಲೀಫಾ ಸಯ್ಯಿದ್ ಹಮ್ಮಾದುಲ್ ಹಸನ್ ಜಿಶ್ತಿ ಭೇಟಿ

ಮಂಗಳೂರು: ಜಾತ್ಯಾತೀತ ದೇಶವಾದ ಭಾರತದ ಸರ್ವಧರ್ಮೀಯರೂ ಆಶಾಕೇಂದ್ರವಾಗಿ ಕಾಣುವ ಸ್ಥಳ ಮಹಾ ಆಧ್ಯಾತ್ಮಿಕ ಕೇಂದ್ರ ಹಾಗೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾದ ಸುಪ್ರಸಿದ್ಧ ತಾಣವಾಗಿದೆ ಅಜ್ಮೀರ್ ದರ್ಗಾ ಶರೀಫ್ ಆಗಿದೆ. ಈ ಪ್ರಖ್ಯಾತ ಅಜ್ಮೀರ್ ದರ್ಗಾದ ಈಗಿನ ಖಲೀಫರು ಹಾಗೂ ಸುಲ್ತಾನುಲ್…

ಗುಜರಾತ್:ದುರಸ್ತಿ ಬಳಿಕವೂ ಕುಸಿದು ಬಿದ್ದ ತೂಗು ಸೇತುವೆಯ ಬಳಿ 185 ಕ್ಕೂ ಮಿಕ್ಕ ಮಂದಿಗಳ ರಕ್ಷಣೆ; 135ಕ್ಕೂ ಮಿಕ್ಕ ಮಂದಿ ಸಾವು

ಗುಜರಾತ್: ಬ್ರಿಟಿಷರ ಕಾಲದ ಸೇತುವೆಯೊಂದು ದುರಸ್ತಿ ಕಂಡ ಬಳಿಕವೂ ಮತ್ತೆ ಕುಸಿದು ಬಿದ್ದು 135ಕ್ಕೂ ಮಿಕ್ಕ ಮಂದಿ ಸಾವನ್ನಪ್ಪಿದ ಬಗ್ಗೆ ಗುಜರಾತ್ ನ ಮೊರ್ಬಿಯಲ್ಲಿ ನಡೆದಿದೆ. 500ಕ್ಕೂ ಮಿಕ್ಕ ಮಂದಿ ತೂಗು ಸೇತುವೆ ಮೇಲೆ ನಿಂತಿದ್ದರು ಏಕಾಏಕಿ ಸೇತುವೆ ಕುಸಿದು ಬಿದ್ದಿದ್ದು…

ಪುತ್ತೂರು: ಆಮಿನ ಉಮಾಮ ಫ್ಯಾಮಿಲಿ ಇದರ ವತಿಯಿಂದ ಎರಡನೇ ವರ್ಷದ ಕುಟುಂಬ ಸಮ್ಮಿಲನ ಕಾರ್ಯಕ್ರಮ; ಹಲವು ಕುಟುಂಬಸ್ಥರು ಭಾಗಿ

ಪುತ್ತೂರು: ಆಮಿನ ಉಮಾಮ ಫ್ಯಾಮಿಲಿ ಇದರ ಎರಡನೇ ವರ್ಷದ “ಕುಟುಂಬ ಸಮ್ಮಿಲನ” ಕಾರ್ಯಕ್ರಮವೂ ಲಯನ್ಸ್ ಸೇವಾ ಮಂದಿರ, ಪುತ್ತೂರು ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಮೌಲೀದ್ ಪಾರಾಯಣದೊಂದಿಗೆ ಬೆಳಗ್ಗೆ 10:00 ಗಂಟೆಗೆ ಆರಂಭವಾದ ಕಾರ್ಯಕ್ರಮವು, ದುಃಆ ಮಜ್ಲಿಸ್’ನೊಂದಿಗೆ ಸಂಜೆ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ವಿವಿಧ…

ಪ್ರೇಯಸಿಗೆ ಬರುತ್ತಿದ್ದ ವೇಶ್ಯೆಯರ ಕಾಲ್; ಕೋಪಗೊಂಡ ಪ್ರಿಯಕರನಿಂದ ಡಬಲ್ ಮರ್ಡರ್!

ಮಂಡ್ಯ: ರುಂಡವಿಲ್ಲದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯರಿಬ್ಬರ ಮೃತ ದೇಹಗಳು ಇಡೀ ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದಲ್ಲದೆ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅವೇರಡು ಕೊಲೆ ಪ್ರಕರಣಗಳನ್ನು ಬೇಧಿಸುವುದು ಪೊಲೀಸ್ ಇಲಾಖೆಗೂ ದೊಡ್ಡ ಸವಾಲಾಗಿತ್ತು. ಸಣ್ಣ ಸುಳಿವನ್ನೂ ಬಿಡದೆ ಕೃತ್ಯ ಎಸೆಗಿದ್ದ ಹಂತಕರ…

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಮಾನ ಹಾನಿಕಾರಕರ ಸಂದೇಶ; ವ್ಯಕ್ತಿ ಪೊಲೀಸ್ ವಶಕ್ಕೆ

ಪುತ್ತೂರು : ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ವೀಣಾ ಪಿ. ಭಟ್‌ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಸಂದೇಶ ರವಾನಿಸಿದ ವ್ಯಕ್ತಿಯನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಫೇಸ್‌ಬುಕ್‌ನಲ್ಲಿ ಮಾನಹಾನಿಕರ ಪೋಸ್ಟ್‌ ಹಾಕಿದ ವ್ಯಕ್ತಿಯ ಕುರಿತು ವೀಣಾ ಪಿ. ಭಟ್‌ ಅವರು…

ಉಳ್ಳಾಲ: ಶಾಲಾ ಬಿಟ್ಟು ಮನೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ..!!??

ಉಳ್ಳಾಲ: ಶಾಲಾ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನೋರ್ವನಿಗೆ ಇನ್ನೊಂದು ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ತೊಕ್ಕೊಟ್ಟುವಿನಲ್ಲಿ ಇಂದು ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ದೇರಳಕಟ್ಟೆ ಖಾಸಗಿ ಶಾಲೆಯ 9ನೇ ತರಗತಿ ಮನಾಫ್ ಎಂದು ತಿಳಿದು ಬಂದಿದೆ. ಈತ ಶಾಲೆ ಬಿಟ್ಟು…

error: Content is protected !!