dtvkannada

Month: November 2023

ಸವಣೂರು ಯೂತ್ ಫ್ರೆಂಡ್ಸ್ ರಿ. ಮಹಾಸಭೆ: ನೂತನ ಸಮಿತಿ ರಚನೆ

ಗೌರವಾಧ್ಯಕ್ಷರಾಗಿ ಹೈದರ್ ಅಲಿ ಐವತ್ತೊಕ್ಲು, ಅಧ್ಯಕ್ಷರಾಗಿ ಶರೀಫ್ ಸಿ.ಹೆಚ್, ಉಪಾಧ್ಯಕ್ಷರಾಗಿ ಫಾರೂಕ್ ಬಿ.ಎಂ ಸ್ಟೋರ್, ಕಾರ್ಯದರ್ಶಿಯಾಗಿ ಸಫ್ವಾನ್ ಸವಣೂರು, ಕೋಶಾಧಿಕಾರಿಯಾಗಿ ಸಹೀರ್ ರೋಯಲ್ ಆಯ್ಕೆ

ಸವಣೂರು: ಇಲ್ಲಿನ ಪ್ರತಿಷ್ಠಿತ ಯುವ ಸಂಘಟನೆಯಾದ ಸವಣೂರು ಯೂತ್ ಫ್ರೆಂಡ್ಸ್ ರಿ. ಇದರ ಮಹಾಸಭೆಯ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್.ವೈ.ಎಫ್ ಅಧ್ಯಕ್ಷ ಯಾಕೂಬ್ ಸವಣೂರು ವಹಿಸಿದ್ದರು. ಸಭೆಯಲ್ಲಿ ಸಾಹಿತಿ ಹೈದರ್ ಅಲಿ ಐವತ್ತೊಕ್ಲು, ಹಿರಿಯ ಉದ್ಯಮಿ ಅಬೂಬಕ್ಕರ್ ಹಾಜಿ…

ಬೆಂಗಳೂರು: ಕಂಬಳವನ್ನು ಟೀಕಿಸುತ್ತಿದ್ದ ಬಿಟಿವಿ ತಂಡ ಗ್ರೌಂಡ್ ರೀಪೊರ್ಟಿಗಾಗಿ ಕಂಬಳದ ಗ್ರೌಂಡಿಗೆ ಆಗಮನ

ಬಿಟಿವಿ ಮೈಕಾ ಕಂಡ ಕೂಡಲೇ‌ ಗುಮ್ಮಿದ ಕೋಣ; ಚೀರುತ್ತಾ ಓಡಿಹೋದ ಬಿಟಿವಿ ರೀಪೊರ್ಟರ್

ಕೋಣಗಳಿಗೂ ತಿಳಿಯಿತಾ ಬಿಟಿವಿಯ ಅಸಲಿ ಮುಖ; ಕರಾವಳಿಯ ಸಾಂಸ್ಕೃತಿಕ ಕ್ರೀಡೆಯ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದ ಬಿಟಿವಿ ತಂಡ..!!??

ಬೆಂಗಳೂರು: ಕಂಬಳದ ಗದ್ದೆಯಲ್ಲಿ ಗ್ರೌಂಡ್ ರೀಪೊರ್ಟಿಗಾಗಿ ಆಗಮಿಸಿದ್ದ ಬಿಟಿವಿ ತಂಡವು ಕೊನೆಗೆ ವಿಶ್ರಾಂತಿಯಲ್ಲಿದ್ದ ಕೋಣಗಳ ಬಳಿಗೆ ಆಗಮಿಸಿದ್ದು ಕೋಣಗಳ ಜೊತೆ ಮಾತುಗಾರಿಕೆ ನಡೆಸಲು ರಿಪೋರ್ಟರ್ ಇಳಿದಿದ್ದಾರೆ. ಕೋಣಗಳ ಜೊತೆ ಹಾಯ್ ಹಲೋ ಮುಖೇಶ್ ಎನ್ನುತ್ತಾ ಬಿಟಿವಿಯ ಮೈಕಾವನ್ನು ಕೋಣದ ಮುಂದೆ ತರುತ್ತಿದ್ದಂತೆಯೇ…

ಬೆಳ್ಳಾರೆ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೈಸೂರಿನಲ್ಲಿ ಪತ್ತೆ

ಬೆಳ್ಳಾರೆ: ಕಳೆದ ಎರಡು ದಿನಗಳ ಹಿಂದೆ ತಾನು ಕಳೆಯುತ್ತಿದ್ದ ಮಸೀದಿಯಿಂದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು ಇದೀಗ ಎಂಟನೇ ತರಗತಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಶನಿವಾರ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ…

ಮಂಗಳೂರು: ನಲ್ವತ್ತು ಕೊಲೆ ಪ್ರಕರಣದ ಆರೋಪಿ ರಶೀದ್ ಕಾಲಿಯಾನನ್ನು ಎನ್‌ಕೌಂಟರ್ ಮೂಲಕ ಮುಗಿಸಿದ ವಿಶೇಷ ಕಾರ್ಯಪಡೆ

ರಶೀದ್ ಕಾಲಿಯಾನ ತಲೆಗೆ ಬರೋಬ್ಬರಿ 1.25 ಲಕ್ಷ ಬಹುಮಾನ ಘೋಷಿಸಿದ್ದ ಪೊಲೀಸರು

ಮಂಗಳೂರು: ಸುಮಾರು ನಲ್ವತ್ತು ಕೊಲೆ ಪ್ರಕರಣದ ಆರೋಪ ಹೊತ್ತಿರುವ ಕುಖ್ಯಾತ ಕ್ರಿಮಿನಲ್ ಎಂದೇ ಖ್ಯಾತಿ ಪಡೆದಿದ್ದ ರಶೀದ್ ಕಾಲಿಯಾನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಎನ್‌ಕೌಂಟರ್ ಮಾಡುವ ಮೂಲಕ ಹತ್ಯೆಗೆಯ್ದಿದೆ. ಝಾನ್ಸಿ ಜಿಲ್ಲೆಯಲ್ಲಿ ನ.18ರಂದು ನಡೆದ ಎನ್ ಕೌಂಟರ್ ನಲ್ಲಿ ರಶೀದ್…

ಅಡಿಕೆ ಕದ್ದರು ಕಳ್ಳ, ಆನೆ ಕದ್ದರು ಕಳ್ಳ ಹಾಗಾದರೆ ಕರೆಂಟ್ ಕದ್ದರೆ..ಏನನ್ನಬೇಕು!!??

ನನ್ನನ್ನು ಕರೆಂಟ್ ಕಳ್ಳ ಎನ್ನುವ ಇವರ ಆರೋಪಗಳಿಗೆಲ್ಲ ನಾನು ಹೆದರಲ್ಲ, ನಿಮ್ಮಷ್ಟು ಕಳ್ಳತನ ನಾನು ಮಾಡಿಲ್ಲ

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ತನ್ನ ಮನೆಗೆ ಕರೆಂಟ್ ಬೇಕಾ ಬಿಟ್ಟಿ ಪರ್ಮಿಷನ್ ಇಲ್ಲದೆ ಬಳಕೆ ಮಾಡಿದ ಹಿನ್ನಲೆ ಮಾಜಿ ಸಿಎಂ ಕುಮಾರಸ್ವಾಮಿಗೆ ದಂಡ ವಿಧಿಸಿದ ಘಟನೆ ನಡೆದಿತ್ತು. ಆಗ ಇಡೀ ಕರ್ನಾಟಕದ ಒಂದಷ್ಟು ಜನತೆ ಹಾಗೂ ರಾಜಕೀಯ ನಾಯಕರು ಕರೆಂಟ್ ಕಳ್ಳ…

ಬೆಳ್ಳಾರೆ: ಪೆರುವಾಜೆಯ ಚೆನ್ನಾರಿನ ಎಂಟನೇ ತರಗತಿ ವಿದ್ಯಾರ್ಥಿ ನಾಪತ್ತೆ; ಪತ್ತೆಗಾಗಿ ಮನವಿ

ಸುಳ್ಯ: ಬೆಳ್ಳಾರೆ ಪೆರುವಾಜೆಯ ಚೆನ್ನಾರ್ ಕುಂಡಡ್ಕ ಬಳಿಯ ಹನೀಫ್ ಎಂಬವರ ಮಗ ಎಂಟನೇ ತರಗತಿಯ ವಿದ್ಯಾರ್ಥಿ ನಿನ್ನೆ ಸಂಜೆಯಿಂದ ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣೆಯಾದ ವಿದ್ಯಾರ್ಥಿಯನ್ನು ಅಬೂಬಕರ್ ಬಿಲಾಲ್ ಎಂದು ಗುರುತಿಸಲಾಗಿದ್ದು ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ನಿನ್ನೆ…

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರಿಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಿಗೆ ವಿಷ ಜಂತುವೊಂದು ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಾಗಿದೆ. ಮಾಜಿ ಶಾಸಕ ಸಂಜೀವ ಮಠಂದೂರವರಿಗೆ ಹಾವು ಕಚ್ಚಿದ ಪರಿಣಾಮ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ನಿಗಾ ಘಟಕದಲ್ಲಿದ್ದಾರೆ ಎಂದು…

ಕೆಲವೇ ತಿಂಗಳಲ್ಲಿ ಜನರು ಮನಸ್ಸನ್ನು ಗೆದ್ದ ಬ್ರೈಟ್ ಭಾರತ್ ಸಂಸ್ಥೆ; ಮೊದಲ ಡ್ರಾದಲ್ಲೇ ನುಡಿದಂತೆ ನಡೆದ ಸಂಸ್ಥೆಯ ಪಾಲುದಾರರು

ಬ್ರೈಟ್ ಭಾರತ್ ಜೊತೆ ರಿಜಿಸ್ಟರ್ ಆಗಲು ಮತ್ತೊಂದು ಸುವರ್ಣಾವಕಾಶ; ಇದೀಗ ಜಾಯಿನ್ ಆಗಿ ಎರಡು ಬೆಡ್ ರೂಮಿನ ನಾಲ್ಕು ಮನೆ ನಿಮ್ಮಾದಾಗಿಸಿಕೊಳ್ಳಿ

ಕಾರು, ಎಂಟು ಆಕ್ಟಿವಾದ ಜೊತೆಗೆ ಚಿನ್ನ, ವಜ್ರದೊಂದಿಗೆ ಹತ್ತು ಹಲವಾರು ಬಂಪರ್ ಬಹುಮಾನಗಳ ವಿಶಿಷ್ಟ ಪ್ರಾಜೆಕ್ಟ್; ಪ್ರಾಜೆಕ್ಟಿನ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೇ ನೋಡಿ👇🏻

ದ.ಕನ್ನಡ: ಜಿಲ್ಲೆಯಾದ್ಯಂತ ಈಗಾಗಲೇ ಜನರ ಮನಸ್ಸನ್ನು ಗೆದ್ದಿರುವ ಬ್ರೈಟ್ ಭಾರತ್ ಸಂಸ್ಥೆಯು ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್ ಗೆ ಈಗಾಗಲೇ ಹಲವಾರು ಸದಸ್ಯರು ರಿಜಿಸ್ಟರ್ ಮಾಡಿಕೊಂಡಿದ್ದು ದಿನಗಳ ಹಿಂದೆ ನಡೆದ ಮೊದಲ ಕಂತಿನ ಮೊದಲ ಡ್ರಾ ನಡೆದಿದ್ದು ಈಗಾಗಲೇ ಅದರ ಪಾಲುದಾರರು…

ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ; ಓರ್ವ ವೃದ್ಧೆ ಗಂಭೀರ

ಆರೋಪಿ ಬಗ್ಗೆ ಸುಳಿವು ನೀಡಿದ ಆಟೋ ಚಾಲಕ; ಆರೋಪಿಗಾಗಿ ಬಲೆ ಬೀಸಿದ ಪೊಲೀಸರು

ಉಡುಪಿ: ಇಂದು ನೇಜಾರುವಿನ ತೃಪ್ತಿ ಲೇಔಟ್ ಬಳಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆಗೈದು ಆರೋಪಿ ಪರಾರಿಯಾದ ಘಟನೆ ನಡೆದಿದೆ. ಕೊಲೆಗೆಯ್ಯಲ್ಪಟ್ಟ ವ್ಯಕ್ತಿಗಳನ್ನು ಹಸೀನಾ(42), ಅವರ ಪುತ್ರಿಯರಾದ ಅಫ್ನಾನ್(22) ಮತ್ತು ಅಯ್ನಾಝ್(20) ಮತ್ತು ಪುತ್ರ ಅಸೀಮ್(12)ನನ್ನು ದುಷ್ಕರ್ಮಿಯೋರ್ವ ಹರಿತವಾದ ಆಯುಧದಿಂದ ಇರಿದು…

ಅಕ್ಷಯ್ ಕಲ್ಲೇಗ ಕೊಲೆ ನೆನಪು ಮಾಸುವ ಮುನ್ನ ಮತ್ತೆ ಪುತ್ತೂರಿನಲ್ಲಿ ಶಬ್ದ ಮಾಡಿದ ತಲವಾರು; ಈ ಭಾರಿ ಟಾರ್ಗೆಟ್ ಆಗಿದ್ದು ಪುತ್ತಿಲ ಟೀಮ್!!??

ಪುತ್ತಿಲರು ಕಚೇರಿಯಲ್ಲಿರುತ್ತಿದ್ದರೆ ಅವರ ಮೇಲೆ ಅಟ್ಯಾಕ್ ಮಾಡುತ್ತಿದ್ದರು ನಮಗೆ ನಾಯಕ ಇಲ್ಲದಾಗುತ್ತಿದ್ದರು- ಪುತ್ತಿಲ ಪರಿವಾರ್ ಸದಸ್ಯನಿಂದ ಆರೋಪ!!?

ಪುತ್ತೂರು: ಪುತ್ತೂರಿನಲ್ಲಿ ಮತ್ತೆ ತಲವಾರು ಶಬ್ದ ಮಾಡಿದ್ದು ಈ ಭಾರಿ ಟಾರ್ಗೆಟ್ ಆಗಿದ್ದು ಪುತ್ತಿಲ ಟೀಮ್ ಎಂದು ತಿಳಿದು ಬಂದಿದೆ. ಪುತ್ತೂರಿನ ಮುಕ್ರಂಪಾಡಿ ಬಳಿ ಇರುವ ಪುತ್ತಿಲ ಪರಿವಾರ್ ಕಚೇರಿ ಬಳಿ ಬಂದ ಐದು ಮಂದಿಯ ತಂಡ ತಲಾವರು ನೊಂದಿಗೆ ಬಂದು…

error: Content is protected !!