dtvkannada

Category: ಕವನಗಳು

ಸಂವಿಧಾನದಲ್ಲಿ ನಿರಂಕುಶಾಧಿಕಾರಕ್ಕೆ ಎಡೆ ಇಲ್ಲ..!

ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ- ಆಮಿರ್ ಬನ್ನೂರು

ಬೆಂಗಳೂರು: ಎಲ್ಲರಿಗೂ ಒಂದೇ ಕಾನೂನು, ಸರ್ವ ಧರ್ಮ ಸಮನ್ವತೆ ಜೊತೆಗೆ ಸಮಾನತೆಯ ದ್ಯೇಯ ಸಂವಿಧಾನದ ಮೂಲ ದ್ಯೇಯ ಏಕೆಂದರೆ ಸಂವಿಧಾನ ಪ್ರಜೆಗಳ ಶಕ್ತಿ. ವಿಶ್ವದಾದ್ಯಂತ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತದೆ.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಮೂಲಕ ಇದನ್ನು…

ಸಿಂಸಾರುಲ್ ಹಕ್ ಆರ್ಲಪದವು ಇವರಿಗೆ ಭಾವೈಕ್ಯತಾ ಕಾವ್ಯ ಸಿರಿ ಪ್ರಶಸ್ತಿ ಪ್ರಧಾನ

ಪುತ್ತೂರು: ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತು ದ.ಕ ಜಿಲ್ಲಾ ವತಿಯಿಂದ ಮಂಗಳೂರಿನ ಪ್ರತಿಷ್ಠಿತ ಜೆಪ್ಪು ಮರಿಯಾ ಜಯಂತಿ ಸಭಾಂಗಣದಲ್ಲಿ ನಡೆಸಿದ ಭಾವೈಕ್ಯ ಸಮ್ಮಿಲನ ಕವಿಗೋಷ್ಠಿ ಹಾಗೂ ಕರ್ನಾಟಕ ಘನ ಸರಕಾರದ ನೂತನ ವಿಧಾನ ಸಭಾಧ್ಯಕ್ಷರಾದ ರಿಗೆ ಮತ್ತು ಹಲವಾರು ಸಾಧಕರಿಗೆ ಸನ್ಮಾನ…

ಭಾವೈಕ್ಯತೆಯಿಂದ ಆಚರಿಸುವ ಹಬ್ಬ ಮೊಹರಂ; ವಿಶೇಷ ಲೇಖನ ✍️ಹಾಶಿಂ ಬನ್ನೂರು

ಬೆಂಗಳೂರು: ಮುಹರಮ್ ಇದು ಮುಸ್ಲಿಮರ ಹೊಸ ವರ್ಷದ ಪ್ರಾರಂಭ ಮುಸ್ಲಿಮರು ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಮುಹರಮ್ ಕೂಡ ಒಂದು. ಹತ್ತು ದಿನಗಳ ಕಾಲ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ. ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರಮ್ ಆಗಿದೆ. ಅಲ್ಲದೇ ಹಿಂದೂ ಮುಸ್ಲಿಮರು…

ಪೆನ್ ಪಾಯಿಂಟ್ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ; ನಿಶ್ಮಾ ಇರ್ಷಾದ್ ಪ್ರಥಮ, ಲುಕ್ಮಾನ್ ಅಡ್ಯಾರ್ ದ್ವಿತೀಯ

ಉಪ್ಪಿನಂಗಡಿ: ಕಳೆದ ಐದು ವರ್ಷಗಳಿಂದ ವಾಟ್ಸಾಪ್ ಗ್ರೂಪ್ ಮುಖಾಂತರ ಕಾರ್ಯಚರಿಸುತ್ತಿರುವ ಮುಖಪುಟದ ಬರಹಗಾರ ಸ್ನೇಹಿತರ ಬಳಗ ಪೆನ್ ಪಾಯಿಂಟ್ ಇದರ ಐದನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, ಪ್ರಸ್ತುತ ಕಾರ್ಯಕ್ರಮದ ಭಾಗವಾದ ಸಾರ್ವಜನಿಕ ಕಥಾ ಸ್ಪರ್ಧೆಯಲ್ಲಿ ನಿಷ್ಮಾ ಇರ್ಷಾದ್ ಪ್ರಥಮ…

ದಾರಿ ಬಿಡಿ ಸಹೋದರರೇ…ಮಕ್ಕಾ ತಲುಪಲು ಪ್ರಾರ್ಥನೆ ಮಾಡಿ – ಸಿದ್ದೀಕ್ ಕೊಡಗು

ದಾರಿ ಬಿಡಿ ಸಹೋದರರೆ ದಾರಿ ಬಿಡಿಪುಣ್ಯ ಹಜ್ಜ್ ನಿರ್ವಹಿಸಲು ಹೋಗುತ್ತಿರುವೆಮಕ್ಕಾ ತಲುಪಲು ಪ್ರಾರ್ಥನೆ ಮಾಡಿದಾರಿ ಬಿಟ್ಟು ಸಹಕರಿಸಿ. ದಾರಿ ಬಿಡಿ ಸಹೋದರರೆ ದಾರಿ ಬಿಡಿನನ್ನ ನಿಯ್ಯತ್’ಗೆ ತಡೆ ಮಾಡಬೇಡಿತಲುಪಬೇಕು ನನಗೆ ನನ್ನ ಗುರಿದಾರಿ ಬಿಟ್ಟು ಸಹಕರಿಸಿರಿ. ದಾರಿ ಬಿಡಿ ಸಹೋದರರೆ ದಾರಿ…

ಮಂಗಳೂರಿನಲ್ಲಿ ಕಾವ್ಯದೀಪ ವಿಶೇಷ ಕವಿಗೋಷ್ಠಿ:ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಸಾಹಿತಿಗಳದ್ದು;ಹರೀಶ ಸುಲಾಯ

ಮಂಗಳೂರು : ‘ಕವಿತೆಯ ವಸ್ತು ಸುಲಭವೇ ಸರಳ ಅನ್ನಿಸುದರೂ ಭಾವವನ್ನು ಪಳಗಿಸುವುದು ಕಠಿಣವಾದ ಪ್ರಕ್ರಿಯೆ. ಕವಿ ಮೌನವನ್ನು ರೂಢಿಸಿಕೊಂಡಾಗ ಅವನೊಳಗೆ ಗಟ್ಟಿತನದ ಕಾವ್ಯ ಹುಟ್ಟಲು ಸಾಧ್ಯವಾಗುತ್ತದೆ. ಗುಣಮಟ್ಟದ ಬರಹಗಳಿಂದ ಸಾಹಿತಿಗಳಿಗೆ ಜನಮನ್ನಣೆ ಹಾಗೂ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ…

ಹಳೇ ಕಾಲದ ಅಳತೆ ಮಾಪಕ ಈ “ಕೊಂಡೆ” ; ಈಗಲೂ ಹಲವು ಮನೆಗಳಲ್ಲಿ ಇರುವುದು ನಾ ಕಂಡೆ

ಕೆಲವರಿಗಂತೂ ಸಾಮಾಜಿಕ ಜಾಲ ತಾಣಗಳಲ್ಲಿ ಕವನ ಬರೆಯುವುದು ಗೀಚುವುದು ಎಂದರೆ ತುಂಬಾ ಹವ್ಯಾಸ ಈ ತರ ಬರೆಯುವವರ ಬರಹಕ್ಕೆ ಒಂದಷ್ಟು ಮಂದಿ ಕಾಯುತ್ತಿರುವುದು ಅವರಿಗೆ ಅಭಿಮಾನಿಗಳಿರುವುದು ಸಹಜ. ನಾವೀಗ ಪರಿಚಯಿಸುವ ಈ ವ್ಯಕ್ತಿ ಬರೆಯುವ ಬರಹ,ಕವನ,ಲೇಖನಗಳೆಲ್ಲವೂ ಪುರಾತನ ಕಾಲದ ಇತಿಹಾಸ ತುಂಬಿದ…

ಹಳೇ ಕಾಲದ ಅಳತೆ ಮಾಪಕ ಈ “ಕೊಂಡೆ”; ಈಗಲೂ ಹಲವು ಮನೆಗಳಲ್ಲಿ ಇರುವುದು ನಾ ಕಂಡೆ – ✍🏻ಎಸ್ ಪಿ ಬಶೀರ್ ಶೇಖಮಲೆ

ಕೆಲವರಿಗಂತೂ ಸಾಮಾಜಿಕ ಜಾಲ ತಾಣಗಳಲ್ಲಿ ಕವನ ಬರೆಯುವುದು ಗೀಚುವುದು ಎಂದರೆ ತುಂಬಾ ಹವ್ಯಾಸ ಈ ತರ ಬರೆಯುವವರ ಬರಹಕ್ಕೆ ಒಂದಷ್ಟು ಮಂದಿ ಕಾಯುತ್ತಿರುವುದು ಅವರಿಗೆ ಅಭಿಮಾನಿಗಳಿರುವುದು ಸಹಜ. ನಾವೀಗ ಪರಿಚಯಿಸುವ ಈ ವ್ಯಕ್ತಿ ಬರೆಯುವ ಬರಹ, ಕವನ, ಲೇಖನಗಳೆಲ್ಲವೂ ಪುರಾತನ ಕಾಲದ…

ಸಿರಾಜುದ್ದೀನ್ ಪರ್ಲಡ್ಕ ಬರೆದ ವಾಸ್ತವ ಕವನ; ನೀವೂ ಓದಿ

ಪ್ರತಿರೋಧ ಅಪರಾಧವಲ್ಲ, ಸದಾ ಮೌನ ಸಮಂಜಸವಲ್ಲ !✍🏻ಕವಿ: ಸಿರಾಜುದ್ದೀನ್ ಪರ್ಲಡ್ಕ ಹೆಣವನ್ನೇ ತುಳಿಯುವವರಯ್ಯಾಇವರಿಗೆ ಸತ್ಯ ಯಾವ ಲೆಕ್ಕವಯ್ಯಾ !! ಇದು ಇಂದು ನಿನ್ನೆಯ ವಿಕೃತಿಯಲ್ಲಅಸುರ ಮನಸ್ಥಿತಿ ಸಂಘಿಗಳಿಗೆಲ್ಲ !! ದೇಶ ಮೌನ ನಾನು ಮೌನಿಮಾನವ ಕುಲಕ್ಕೇ ಇದು ಹಾನಿ !! ನನ್ನ…

ಜಲೀಲ್ ಮುಕ್ರಿ ಬರೆದ ಕವನ ನೀವು ಓದಿ

ಬಾ..ನನ್ನ ಕೊಂದು ಬಿಡು.ಕವಿ: ಜಲೀಲ್ ಮುಕ್ರಿ ಮಾನವತೆ ಮರೆತ ಜಗತ್ತಲ್ಲಿವ್ಯರ್ಥ ಪದ ಪೋಣಿಸುತ್ತಿದ್ದೇನೆ… ಇಲ್ಲಿರುವ ಸ್ವರ್ಗಕ್ಕೆ ಬೆಂಕಿ ಹಚ್ಚಿಅಲ್ಲಿ ಸ್ವರ್ಗ ಹುಡುಕುತ್ತಿದ್ದೇನೆ.. ಸೃಷ್ಟಿಕರ್ತನಖುಷಿಪಡಿಸಲುಸೃಷ್ಟಿ ಯೊಂದಿಗೆ ಕ್ರೂರತೆ ತೋರಿಸುತ್ತಿದ್ದೇನೆ ಹಸಿದ ಹೊಟ್ಟೆ ಹರಿದ ಬಟ್ಟೆಆದರೂಜೀವಿಸಲು ಆವಕಾಶ ಕೊಡದೆನೀನೆಷ್ಟು ಕ್ರೂರಿಯಾದೆ… ಜಾತಿ ಧರ್ಮದದೈತ್ಯ ಅಲೆಯಬ್ಬಿಸಿ…

error: Content is protected !!