dtvkannada

Month: October 2024

ಕುಟುಂಬ ಸಂಸಾರದ ನಡುವೆಯೂ ಸಾಧನೆಯ ಬೆನ್ನುಹತ್ತಿದ ಗ್ರಾಮೀಣ ಪ್ರದೇಶದ ಹೆಣ್ಣು ಮಗಳು

✍️ನ್ಯಾಯವಾದಿ ಮುಹಮ್ಮದ್ ಅಸ್ಗರ್ ಮುಡಿಪು

ಶಿಕ್ಷಣ ಎಂಬುದು ವ್ಯಕ್ತಿತ್ವ ವಿಕಸನದ ಅತ್ಯಂತ ಮುಖ್ಯವಾದ    ಘಟ್ಟವಾಗಿದೆ.ಮುಸ್ಲಿಂ ಹೆಣ್ಣು ಮಕ್ಕಳು ಅನೇಕರು ಶಿಕ್ಷಣದಲ್ಲಿ ಮುಂದೆ ಇದ್ದರೂ ಮದುವೆಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ಅನೇಕ ಹೆಣ್ಣು ಮಕ್ಕಳನ್ನು ನಾವು ಕಾಣಬಹುದಾಗಿದೆ. ಹೀಗಿರುವಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದ  ಹೆಣ್ಣು…

“ಆ ಪುಟ್ಟ ಮಕ್ಕಳಾಟಿಕೆಯ ಲಾರಿ ಕಂಡು ಕಣ್ಣು ತೇವಗೊಂಡಿತು.”

ಶಿರೂರು ಅವಘಡ ಅರ್ಜುನ್ ಮನೆಗೆ ಭೇಟಿ ನೀಡಿದ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ ತಂಙಳ್ ಕಡಲುಂಡಿ

ಅರ್ಜುನ್ ಮನೆಯ ಭೇಟಿ ಬಗ್ಗೆ ಅಕ್ಷರಕ್ಕಿಳಿಸಿದ ಅಬ್ದುಲ್ ಸಲಾಂ ಮುಈನಿ ಮಿತ್ತರಾಜೆ

ಕೇರಳ: ಮಾನವನು ದೈಹಿಕವಾಗಿ ನಿರಂತರ ಬೆಳವಣಿಗೆ ಹೊಂದುತ್ತಲೇ ಇರುತ್ತಾನೆ. ಆದರೆ, ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ತಾನು ಬೆಳೆದು ಬಂದ ಬಾಲ್ಯ, ಅಂದಿನ ಸುಂದರ ಪರಿಸರ ನಿರಂತರ ತನ್ನನ್ನು ಕಾಡುತ್ತಲೇ ಇರುತ್ತದೆ. ಕಾರಣ, ಕಾಲದ ಓಗದಲ್ಲಿ ತಾನು ಕಳೆದುಕೊಂಡ ಆಮೂಲ್ಯ ನೆನಪುಗಳವು.…

ಉಪ್ಪಿನಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ಬಾಲಕನ ಮೇಲೆ ಹರಿದ ಕಾರು; ದಾರುಣ ಮೃತ್ಯು

ನಾಲ್ಕನೇ ತರಗತಿಯ ಪುಟ್ಟ ಬಾಲಕನ ಮೇಲೆ ಯಮನಂತೆ ಬಂದೆರಗಿದ ಕಾರು

ಉಪ್ಪಿನಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ನಾಲ್ಕನೇ ತರಗತಿಯ ಪುಟ್ಟ ಬಾಲಕನ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಇದೀಗ ಕೊಕ್ಕಡ ಸಮೀಪದ ಮಲ್ಲಿಗೆ ಮಜಲು ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ವೃತ್ತ ಪಟ್ಟ ಬಾಲಕನನ್ನು ಕೊಕ್ಕಡ ಸಮೀಪದ ಮಲ್ಲಿಗೆ…

error: Content is protected !!