dtvkannada

Month: June 2024

ಉಪ್ಪಿನಂಗಡಿ: ಶಾರ್ಟ್ ಸರ್ಕ್ಯೂಟ್ ಅವಘಡದಿಂದ ಮನೆಗೆ ಬೆಂಕಿ; ಮನೆಯಲ್ಲಿದ್ದವರು ಅಪಾಯದಿಂದ ಪಾರು

ಉಪ್ಪಿನಂಗಡಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯ ರೂಮ್ ವೊಂದು ಹೊತ್ತಿ ಉರಿದ ಘಟನೆ ಉಪ್ಪಿನಂಗಡಿ ಸಮೀಪದ ಕೆಮ್ಮಾರ ಶಾಲಾ ಬಳಿ ನಿವಾಸಿ ರಹೀಮ್ ಎಂಬವರ ಮನೆಯಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ಘಟನೆಯ ತೀವ್ರತೆಗೆ ಮನೆಯಿಡೀ ಕಪ್ಪು ಹೊಗೆ…

💥BREAKING NEWS💥

T-20 ವರ್ಲ್ಡ್ ಕಪ್; ಹದಿನೇಳು ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ

ಬ್ಯಾಂಟಿಂಗಿನಲ್ಲಿ ಕೊಹ್ಲಿಯ ಪರಾಕ್ರಮಕ್ಕೆ ಬೆಂಡಾದ ಆಫ್ರಿಕನ್ನರು; ಕೊನೆಯ ಓವರಿನಲ್ಲಿ ಹಾರ್ದಿಕ್ ಪಾಂಡ್ಯ ಮ್ಯಾಜಿಕ್

ಕೆನ್ಸಿಂಗ್ಟನ್  ಓವಲ್ ಸ್ಟೇಡಿಯಂ ನಲ್ಲಿ ನಡೆದ ಟಿ-20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕವನ್ನು ಸೋಲಿಸಿ ಬರೋಬ್ಬರಿ 17 ವರ್ಷಗಳ ಬಳಿಕ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿದೆ. ಇದಕ್ಕಿಂತ ಮುಂಚೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ…

ತೆಕ್ಕಾರು : ಭೀಕರ ಮಳೆಗೆ ಮನೆಯ ಮೇಲ್ಚಾವಣಿ ಸಂಪೂರ್ಣ ಹಾನಿ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗ್ರಾಮ ಲೆಕ್ಕಾಧಿಕಾರಿ ಸಾಕಮ್ಮ

ತೆಕ್ಕಾರು: ರಣ ಭೀಕರ ಮಳೆಗೆ ಮನೆಯೊಂದರ ಮೇಲ್ಚಾವಣಿ ಸಂಪೂರ್ಣ ಹಾನಿಯಾದ ಘಟನೆ ತೆಕ್ಕಾರುವಿನ ಬೋಳಲುಗುಡ್ಡೆ ಎಂಬಲ್ಲಿ ಸಂಭವಿಸಿದೆ.ಅತೀಜಮ್ಮ ಎಂಬವರ ಮನೆಯ ಮೆಲ್ಚಾವಣಿ ಬೀಳುವ ಸ್ಥಿತಿ ಎದುರಾಗಿದ್ದು ತಕ್ಷಣವೇ ಮಾಹಿತಿ ಅರಿತು ಸ್ಥಳೀಯ ಜನಪ್ರತಿನಿದಿಗಳು ಮತ್ತು ಗ್ರಾಮ  ಲೆಕ್ಕಾಧಿಕಾರಿಗಳು  ಸ್ಥಳಕ್ಕೆ ಭೇಟಿ ನೀಡಿ…

ಮಂಗಳೂರು: ಮುಂದುವರಿದ ವರುಣನಾರ್ಭಟ; ನಾಳೆಯೂ ದ.ಕ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು: ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ರೆಡ್ ಅಲರ್ಟ್ ಇನ್ನೂ ಎರಡು ದಿನಗಳ ಕಾಲ ಮುಂದುವರೆದಿದ್ದು ನಾಳೆಯೂ ಕೂಡ ದ.ಕ ಜಿಲ್ಲೆಯಾಧ್ಯಾoತ ಅಂಗನವಾಡಿ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲೈ ಆದೇಶ ಹೊರಡಿಸಿದ್ದಾರೆ. ಇನ್ನರೆಡು…

ಮಂಗಳೂರು: ವರುಣಾರ್ಭಟಕ್ಕೆ ಮತ್ತೆರಡು ಬಲಿ; ವಿದ್ಯುತ್ ತಂತಿ ಸ್ಪರ್ಶಿಸಿ ರಿಕ್ಷಾ ಚಾಲಕರಿಬ್ಬರು ದಾರುಣ ಮೃತ್ಯು

ಪುತ್ತೂರಿನ ವ್ಯಕ್ತಿ ಸಹಿತ ಇಬ್ಬರು ಮೃತ್ಯು; ಗೆಳೆಯನನ್ನು ರಕ್ಷಿಸಲು  ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ರಿಕ್ಷಾ ಚಾಲಕ..!

ಮಂಗಳೂರು: ಇಬ್ಬರು ರಿಕ್ಷಾ ಚಾಲಕರು ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಮಂಗಳೂರಿನ ರೊಸಾರಿಯೋ ಶಾಲೆಯ ಬಲಿ ನಡೆದ ಬಗ್ಗೆ ವರದಿಯಾಗಿದೆ. ಈ ಒಂದು ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ರಿಕ್ಷಾ ಚಾಲಕರದ ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ.…

ಪುತ್ತೂರು:ಮನೆ ಮೇಲೆ ಧರೆ ಕುಸಿತ; ಮಣ್ಣಿನಡಿಯಲ್ಲಿ ಸಿಲುಕಿದ ಮಕ್ಕಳ ರಕ್ಷಣೆ

ಕುತ್ತಾರು ಘಟನೆಯ ಮರುದಿನವೇ ಮತ್ತೊಂದು ಕಣ್ಣೀರ ಘಟನೆ

ಪುತ್ತೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತೀವ್ರ ಮಳೆ ಹಿನ್ನಲೆ ನಿನ್ನೆ ಕುತ್ತಾರುನಲ್ಲಿ ತಡೆಗೋಡೆ ಕುಸಿದು ನಾಲ್ಕು ಜನ ಮೃತಪಟ್ಟ ಬೆನ್ನಲ್ಲೇ ಇದೀಗ ಮನೆ ಮೇಲೆ ಧರೆ ಕುಸಿದು ಮನೆಯೊಳಗಿದ್ದವರು ಅಲ್ಪದರಲ್ಲೇ ಪಾರಾದ ಘಟನೆ ಇದೀಗ ಮುಂಜಾನೆ ವೇಳೆ ಪುತ್ತೂರು ಸಮೀಪದ ಬನ್ನೂರು ಎಂಬಲ್ಲಿ…

ಅಕ್ಷರಶಃ ಮೌನ ಆವರಿಸಿತ್ತು, ನಿಶ್ಚಿತಾರ್ಥದ ಸಂಭ್ರಮದ ಮನೆ ಕ್ಷಣಾರ್ದದಲ್ಲಿ ಕಣ್ಣೀರ ಕಡಲಾಯಿತು

ಮಂಗಳೂರಿನಿಂದ ಇಂದು ಬೆಳ್ಳo ಬೆಳಿಗ್ಗೆ ಬಂದ ವಾರ್ತೆ ಯಾವೊಬ್ಬನನ್ನು ಅಣುಕಿಸಿ ಬಿಡುವಂತಹದ್ದು ಒಂದೇ ಮನೆಯ ನಾಲ್ವರು ತಡೆಗೋಡೆ ಕುಸಿದು ಮೃತಪಟ್ಟ ಘಟನೆ ಉಳ್ಳಾಲದ ಕುತ್ತಾರ್ ನಲ್ಲಿ ಸಂಭವಿಸಿದೆ.ತಂದೆ ತಾಯಿ ತನ್ನಿಬ್ಬರು ಮಕ್ಕಳು ಸಹಿತ ನಾಲ್ವರು ಇದೀಗ ಆರಡಿ ಮಣ್ಣಿನಲ್ಲಿ ಮಲಗಿದ್ದಾರೆ. ಸರಕಾರದ…

ಮಂಗಳೂರು: ಜಿಲ್ಲೆಯಲ್ಲಿ ವರುಣನಾರ್ಭಟ ನಾಳೆ ಸಮಸ್ತ ಅಧೀನದ ಮದ್ರಸಾಗಳಿಗೆ ರಜೆ ಘೋಷಣೆ

ಮಂಗಳೂರು: ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾಧ್ಯಾoತ ಸಮಸ್ತ ಅಧಿನದ ಮದ್ರಸಾಗಳಿಗೆರಜೆ ಘೋಷಿಸಿದ್ದಾಗಿ ಸಮಸ್ತ ಕೇರಳ ಜಂ-ಇಯತ್ತುಲ್ ಮುಅಲ್ಲಿಮೀನ್ ದ.ಕ ಜಿಲ್ಲಾ ಘಟಕ ಅಧಿಕೃತವಾಗಿ ತಿಳಿಸಿದೆ. ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾಧ್ಯಾoತ…

ಮಂಗಳೂರು: ಮುಂದುವರಿದ ವರುಣನಾರ್ಭಟ; ನಾಳೆ ದ.ಕ ಜಿಲ್ಲೆಯಾದ್ಯಾಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾದ್ಯಂತ ಅಂಗನವಾಡಿ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲೈ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆ ಹಿನ್ನಲೆ ನಾಳೆ ದ.ಕ ಜಿಲ್ಲೆಯಾದ್ಯಂತ ಅಂಗನವಾಡಿ…

💥BREAKING NEWS💥

ಉಳ್ಳಾಲ: ವರುಣನ ಆರ್ಭಟಕ್ಕೆ ಕಂಪೌಂಡ್ ಕುಸಿದು ಬಿದ್ದು ಒಂದೇ ಮನೆಯ ನಾಲ್ವರು ಮೃತ್ಯು.!!

ಬೆಳ್ಳಂ ಬೆಳಿಗ್ಗೆ ನಡೆದ ಘಟನೆಗೆ ಬೆಚ್ಚಿಬಿದ್ದ ಕರಾವಳಿ: ಮಣ್ಣಿನಡಿಯಲ್ಲಿ ಸಿಲುಕಿರುವ ಮೃತದೇಹಗಳು

ಉಳ್ಳಾಲ: ಪಕ್ಕದ ಮನೆಯ ಕಂಪೌಡ್ ಜರಿದು ಬಿದ್ದು ಮನೆಯೊಳಗಿದ್ದ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ಒಂದು ದುರ್ಘಟನೆಯಲ್ಲಿ ಆ ಮನೆಯಲ್ಲಿದ್ದ ಪತಿ, ಪತ್ನಿ, ಮಕ್ಕಳು ಸಹಿತ ನಾಲ್ವರು ಮೃತಪಟ್ಟಿದ್ದಾಗಿ…

error: Content is protected !!