ವಿಟ್ಲ: ಬಂಡಿತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡ ಉಳಿಸುವುದರ ಜೊತೆಗೆ ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡೋಣ- ಕೃಷ್ಣಕುಮಾರ್ ಕೆಮ್ಮಾಜೆ
ಬರೀ ಹನ್ನೊಂದು ಮಕ್ಕಳನ್ನಿರಿಸಿಕೊಂಡು ಬಂಡಿತ್ತಡ್ಕ ಶಾಲೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ- ಬಾತಿಶ್ ತೆಕ್ಕಾರು
ವಿಟ್ಲ: ಕೇವಲ ಹನ್ನೊಂದು ಮಕ್ಕಳನ್ನಿರಿಸಿಕೊಂಡು ಬಂಡಿತ್ತಡ್ಕ ಎಂಬ ಊರಿನಲ್ಲಿ ಶಿಕ್ಷಕರು ಮತ್ತು ಪೋಷಕರು ಶಿಕ್ಷಣದ ವಿಚಾರದಲ್ಲಿ ಗಮನಾರ್ಹವಾದ ಸೇವೆಗಳನ್ನು ನಡೆಸುತ್ತಿದ್ದಾರೆ ಎಂದು ಪತ್ರಕರ್ತ ಬಾತಿಶ್ ತೆಕ್ಕಾರು ಅಭಿಪ್ರಾಯ ಪಟ್ಟರು. ಇವರು ದ.ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಬಂಡಿತ್ತಡ್ಕ ಇದರ ಪ್ರತಿಭಾ…