dtvkannada

Month: April 2023

ಡೆತ್’ನೋಟ್ ಬರೆದಿಟ್ಟು 7ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ

ವಿದ್ಯಾರ್ಥಿನಿಯೊಬ್ಬಳು ಡೆತ್ನೋಟ್ ಬರೆದಿಟ್ಟು ಏಳನೇ ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿನ್ನಿ ಮಿಲ್ ಬಳಿಯ ಪೊಲೀಸ್ ಕ್ವಾರ್ಟರ್ಸ್ನಲ್ಲಿ ನಡೆದಿದೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಎಸ್ ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಆಯಿಶಾ ಬಿ.ಆರ್ ಮೃತ ವಿದ್ಯಾರ್ಥಿನಿ. ಇಂದು(ಏ.30) ಬೆಳಗ್ಗೆ…

ಪುತ್ತೂರು: ಬೈಪಾಸ್ ಬಳಿ ದ್ವಿಚಕ್ರ ವಾಹನ ಮತ್ತು ಬಸ್ಸು ನಡುವೆ ಅಪಘಾತ; ವಾಹನ ಜಖಂ

ಪುತ್ತೂರು: ದ್ವಿಚಕ್ರ ವಾಹನ ಮತ್ತು KSRTC ಬಸ್ಸು ನಡುವೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಪುತ್ತೂರಿನಿಂದ ಮಂಗಳೂರಿಗೆ ಹೊರಟಿದ್ದ ಬಸ್ಸಿಗೆ ನಗರ ಕಡೆಯಿಂದ ಬಂದ ದ್ವಿಚಕ್ರ ವಾಹನ ಸವಾರ ನಿಯಂತ್ರಣ ಕಳೆದುಕೊಂಡು ಬಸ್ಸಿನ ಮುಂಬಾಗಕ್ಕೆ…

ನಾಳೆ ಲಕ್ಷ್ಮೀಶ್ವರದಲ್ಲಿ ದೂದ್‌ನಾನಾ ಆಶಿಕರ ಸಂಗಮ ಹಾಗೂ ಆಂಬ್ಯುಲೆನ್ಸ್ ಲೋಕಾರ್ಪಣೆ

ಹುಬ್ಬಳ್ಳಿ: ಲಕ್ಷ್ಮೀಶ್ವರದಲ್ಲಿ ಅಂತ್ಯವಿಶ್ರಾಂತಿಗೊಳ್ಳುತ್ತಿರುವ ವಲಿಯುಲ್ಲಾಹಿ ಸುಲೈಮಾನ್ ಬಾತಿಷಾ ಅಲ್ ಖಾದಿರಿಯ್ಯಿಲ್ ಜಿಸ್ತಿಯ್ಯಿಲ್ ಬಗ್ದಾದಿ ದೂದ್‌ನಾನ (ನ.ಮ) ಮಹಾನುಭಾವರ ಹೆಸರಿನಲ್ಲಿ ನಡೆಸುವ 134ನೇ ಉರೂಸು ಪ್ರಯುಕ್ತ ಸಮಸ್ತ ಅಭಿಮಾನಿಗಳು, ದರ್ಗಾ ಸಮಿತಿ ಹಾಗೂ ಅಂಜುಮಾನ್ ಕಮಿಟಿಯವರ ಸಹಯೋಗದೊಂದಿಗೆ ಆಂಬ್ಯುಲೆನ್ಸ್ ಲೋಕಾರ್ಪಣೆ ಹಾಗೂ ದೂದ್‌ನಾನಾ…

ವಿದ್ಯುತ್ ಕಂಬಕ್ಕೆ ಆಟೋರಿಕ್ಷಾ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಚಾಲಕ ಮೃತ್ಯು

ಕಾಸರಗೋಡು: ವಿದ್ಯುತ್ ಕಂಬಕ್ಕೆ ಆಟೋ ಢಿಕ್ಕಿ ಹೊಡೆದ ಪರಿಣಾಮ ಗಂಭಿರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಟೋರಿಕ್ಷಾ ಚಾಲಕ ಮೃತಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಸಿರಾಜುದ್ದೀನ್ (56) ಮೃತ ದುರ್ದೈವಿಯಾಗಿದ್ದಾರೆಕಳನಾಡು ಜುಮಾ ಮಸೀದಿ ಬಳಿ ಆಟೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್…

ಮಕ್ಕಾ ಮಸೀದಿಯ ಒಳ ಹೊಕ್ಕ ಸಂಘ ಪರಿವಾರದ ಕಾರ್ಯಕರ್ತರು; ಜೈ ಶ್ರೀರಾಮ್ ಘೋಷಣೆ..!!

ಸ್ಥಳದಲ್ಲೇ ಪ್ರತಿಭಟನೆ ನಡೆಸಿದ ಮುಸ್ಲಿಂ ಬಾಂಧವರು; ಪೊಲೀಸರ ಆಗಮನ

ಐತಿಹಾಸಿಕ ಮಕ್ಕಾ ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗಿದ ಮೂವರು ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿದೆಯೆಂಬ ವರದಿ ಲಭ್ಯವಾಗಿದೆ. ಮಹಾರಾಷ್ಟ್ರ ಮೂಲದ ವೆಂಕಟ್ ಮತ್ತು ಅಮೋಲ್ ಹಾಗೂ ಕರ್ನಾಟಕ ಮೂಲದ ವಿಶಾಲ್ ಬಂಧಿತ ಆರೋಪಿಗಳು. ಆರೋಪಿಗಳು ಎರಡು ದಿನಗಳ ಹಿಂದೆ ಮಸೀದಿಯೊಳಗೆ ಜೈ…

Video:ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಮುಂದೆಯೇ ಹಸ್ತಮೈಥುನ ಮಾಡಿಕೊಂಡ ಯುವಕ; ಪ್ರಕರಣ ದಾಖಲು

ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವೀಡಿಯೊ ವೈರಲ್​​ ಆಗಿದ್ದು, ಈ ಬಗ್ಗೆ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಇಂದು (ಏ28) ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡುತ್ತಿರುವ ವೀಡಿಯೊ…

ಮೇಕಪ್ ಮಾಡಬೇಡ ಎಂದು ಅಡ್ಡಬಂದ ಪತಿರಾಯ; ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆಗೈದ ಪತ್ನಿ

ಮಹಿಳೆಯರು ಮೇಕಪ್ ಮಾಡುವುದು ಬ್ಯೂಟಿ ಪಾರ್ಲರ್ ಕಡೆ ಮುಖ ಬಾಡುವುದು ಇದೆಲ್ಲವು ಸಹಜವಾಗಿರುವ ಈ ಸಂದರ್ಭದಲ್ಲಿ ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತಿ ತಡೆದದ್ದಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯೊಂದು ಮಧ್ಯಪ್ರದೇಶದ ಇಂಧೋರ್‌ನಲ್ಲಿ ಬೆಳಕಿಗೆ ಬಂದಿದೆ. ಇಂಧೋರ್‌ನ ಸ್ಕೀಂ ನಂ.…

ಅಧಿಕಾರಕ್ಕಾಗಿ ಸೈನಿಕರನ್ನು ಬಲಿಕೊಡಲು ಹೇಸದ ಮೋದಿ ಸರಕಾರ-ನೀರಜ್ ಶರ್ಮ

ಪುತ್ತೂರು: ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ತನ್ನ ಅಧಿಕಾರಕ್ಕಾಗಿ ದೇಶಕಾಯುವ ಸೈನಿಕರನ್ನು ಬಲಿ ಕೊಡುವ ರಾಷ್ಟ್ರ ದ್ರೋಹಿ ಕೆಲಸ ಮಾಡಿದೆ, ಈಗ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ಅಧಿಕಾರ ಪಡೆಯಲು ಬಿಜೆಪಿ ಯಾವ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ, ಈ ಬಗ್ಗೆ ರಾಜ್ಯದ…

ಸಾಮಾಜಿಕ ಕಾರ್ಯಕರ್ತ ಹನೀಫ್ ಸಾಹೇಬ್ ಪಾಜಪಳ್ಳ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಮಂಗಳೂರು: ಸಾಮಾಜಿಕ ಹೋರಾಟಗಾರ ಆರ್‌ಟಿಐ ಕಾರ್ಯಕರ್ತ ಹನೀಫ್ ಸಾಹೇಬ್ ಪಾಜಪಳ್ಳ ಇಂದು ಮಂಗಳೂರಿನಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‌ ಕೆಲವೊಂದು ನಿಲುವನ್ನು ಬೇಸೆತ್ತು ಕಳೆದ ವರ್ಷ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರದ ದಿನದಲ್ಲಿ ಬಿಜೆಪಿಯ ಸರ್ವಾಧಿಕಾರ ದೋರಣೆಯಿಂದ ರಾಜಕೀಯದಲ್ಲಿ…

ಎಣ್ಣೆ ನಶೆಯಲ್ಲಿ ಕಿರಿಕ್: ಅತ್ತಿಗೆ ಹಾಗೂ ಆಕೆಯ ಮಗನನ್ನ ಕತ್ತರಿಸಿ ಕೊಂದ ಬಾಮೈದ

ಮಂಡ್ಯ: ಅಣ್ಣನ ಹೆಂಡತಿ ಹಾಗೂ ಆಕೆಯ ಪುತ್ರನನ್ನು ಭೀಕರವಾಗಿ ಕೊಚ್ಚಿ ಕೊಂದ ಭಯಾನಕ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಹೆಗಡಹಳ್ಳಿ ಎಂಬಲ್ಲಿ ನಡೆದಿದೆ ಆರೋಪಿ ಸತೀಶ್ ತನ್ನ ಅತ್ತಿಗೆ ಶಾಂತಮ್ಮ ಹಾಗೂ ಅವರ ಮಗ ಯಶವಂತ್ ಎಂಬವರನ್ನು ಕುಡುಗೋಲು ಮೂಲಕ ಹೊಡೆದು…

error: Content is protected !!