dtvkannada

Month: June 2025

ಡಿಟಿವಿ ಕನ್ನಡ: ರಹೀಮನ ಕೊಲೆಗೆ ನ್ಯಾಯ ದೊರಕಿಸಿ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಕೊಟ್ಟ ಹನೀಫ್ ಪೆರ್ಲಾಪು

ಬೆಂಗಳೂರು: ಇತ್ತೀಚೆಗೆ ರಹೀಮನ ಕೊಲೆ ನಡೆದು ಇಡೀ ರಾಜ್ಯ ಹಾಗೂ ದ.ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಂತಹ ವಾತವರಣ ಸೃಷ್ಟಿಗೊಂಡಾಗ ಇದರ ಬಗ್ಗೆ ಮನಗೊಂಡ ರಿಲ್ಯಾಕ್ಸ್ ಇನ್ ಗ್ರೂಪ್ ಆಫ್ ಕಂಪನಿ  ಇದರ ಮಾಲಕರೂ  SYF ಪುತ್ತೂರು ಇದರ ಸದಸ್ಯರೂ ಆದ ಹನೀಫ್…

ಮಂಗಳೂರು: ರಹೀಮ್ ಹತ್ಯೆ ಪ್ರಕರಣ ಪೊಲೀಸರಿಂದ ಭರತ್ ಕುಮ್ಡೇಲ್ ಮನೆಯಲ್ಲಿ ತೀವ್ರ ಶೋಧ

ಮಂಗಳೂರು: ಜಿಲ್ಲೆಯಲ್ಲಿ ನಡೆದ ಅಮಾಯಕ ರಹೀಮ್ ಕೊಲೆಗೆ ಸಂಬಂಧಿಸಿದಂತೆ ಗಡಿಪಾರುವಿನ ಭೀತಿಯಲ್ಲಿರುವ ಹಿಂದೂ ಮುಖಂಡ ಭರತ್ ಕುಮ್ಡೇಲ್ ರವರ ಮನೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭರತ್ ಕುಮ್ಡೇಲ್ ಮನೆಯನ್ನು ಪೊಲೀಸರು ತೀವ್ರ ಶೋದ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ರಹೀಮ್ ಹತ್ಯೆ ಬೆನ್ನಲ್ಲೇ…

ಆರ್ ಸಿ ಬಿ ವಿಜಯೋತ್ಸವದಲ್ಲಿ ಕಾಲ್ತುಳಿತ 11ಮಂದಿ ಮೃತ್ಯು 47 ಮಂದಿಗೆ ಗಂಭೀರ ಗಾಯ

ಮುಖ್ಯಮಂತ್ರಿಯಿಂದ ಮೃತರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ ಘೋಷಣೆ

ಬೆಂಗಳೂರು: ಆರ್ ಸಿ ಬಿ ವಿಜಯದ ಹಿನ್ನಲೆ ಇಂದು ಬೆಂಗಳೂರುನ ವಿಧಾನಸೌದ ದ ಬಳಿ ನಡೆದ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೋಳಗಾಗಿ ಹತ್ತು ಮಂದಿ ಮೃತಪಟ್ಟಿದ್ದಾಗಿ ದೃಢವಾಗಿದೆ. ವಿಧಾನಸೌದದ ಬಳಿ ಸರ್ಕಾರ ಹಮ್ಮಿಕೊಂಡಿದ್ದ ವಿಜಯೋತ್ಸವದ ವೇಳೆ ಅಪಾರ ಆರ್ ಸಿ ಬಿ ಅಭಿಮಾನಿಗಳು…

ಬಂಟ್ವಾಳ: ಹಾವು ಕಡಿದು ನವವಿವಾಹಿತ ಮೃತ್ಯು

ಆರು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅಶ್ರಫ್

ಬಂಟ್ವಾಳ: ಹಾವು ಕಡಿದು ನವ ವಿವಾಹಿತ ಮೃತಪಟ್ಟ ಘಟನೆ ಇಂದು ಸಂಜೆ ಪಾಂಡವರಕಲ್ಲು ಎಂಬಲ್ಲಿ ಸಂಭವಿಸಿದೆ. ಮೃತಪಟ್ಟ ನವವಿವಾಹಿತನನ್ನು ಅಶ್ರಫ್ ಪಾದೆ(29) ಎಂದು ಗುರುತಿಸಲಾಗಿದೆ. ಅಡಿಕೆ ಸುಳಿಯುವ ಕೆಲಸಕ್ಕೆoದು ಹೋದಾಗ ಗೋಣಿಯ ಬದಿಯಲ್ಲಿದ್ದ ನಾಗರ ಹಾವು ಅಶ್ರಫ್ ರವರಿಗೆ ಕಚ್ಚಿದ್ದು ತಕ್ಷಣವೇ…

error: Content is protected !!