ತೆಕ್ಕಾರು: ಶಾಸಕ ಹರೀಶ್ ಪೂಂಜಾರ ಕಂಟ್ರಿ ಭಾಷಣ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಬಣ್ಣ ಬದಲಾಯಿಸಿದ ದೇವಸ್ಥಾನ ಸಮಿತಿ..!!
ತೆಕ್ಕಾರು: ತೆಕ್ಕಾರು ಬ್ರಹ್ಮಕಲಶದಲ್ಲಿ ಶಾಸಕ ಹರೀಶ್ ಪೂಂಜಾರವರು ನಡೆಸಿದ ಭಾಷಣ ಸ್ಥಳೀಯ ಮುಸಲ್ಮಾನ ಭಾoದವರಿಗೆ ನೋವುಂಟು ಮಾಡಿದ್ದು ಈ ಹಿನ್ನಲೆ ವಿಷಾದ ವ್ಯಕ್ತಪಡಿಸಿ ಎರಡು ದಿನಗಳ ಹಿಂದೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಸಮಿತಿ ತನ್ನ ಅಧಿಕೃತ ಲೆಟರ್ ಹೆಡ್ ನಲ್ಲಿ …