dtvkannada

Month: August 2022

ಸೌದಿ: I,F,F ವತಿಯಿಂದ ಸೆಪ್ಟೆಂಬರ್ 2 ರಂದು ಅನಿವಾಸಿಗರ ಫ್ರಿಡಂ ಫೆಸ್ಟ್ ಕಾರ್ಯಕ್ರಮ

ಅಭಾ (ಸೌದಿ ಅರೇಬಿಯಾ) : ಇಂಡಿಯಾ ಫ್ರೆಟರ್ನಿಟಿ ಫಾರಂ (IFF) ಕರ್ನಾಟಕ ಚಾಪ್ಟರ್,ಅಭಾ-ಸೌದಿ ಅರೇಬಿಯಾ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕರ್ನಾಟಕ ಹಾಗೂ ಉತ್ತರ ಭಾರತದ ಅನಿವಾಸಿಗರ ಸಮ್ಮಿಲನ, “ಫ್ರೀಡಂ ಫೆಸ್ಟ್ (ಜಶ್ನೇ ಆಝಾದಿ)” ಕಾರ್ಯಕ್ರಮವು ಸೆಪ್ಟೆಂಬರ್ 02 ರಂದು…

ಉಜಿರೆ:ಸಾಲು ಸಾಲು ಅಂಗಡಿಗಳು ಬೆಂಕಿಗಾಹುತಿ; ಬಾನೆತ್ತರಕ್ಕೆರಿದ ಬೆಂಕಿಯ ಕೆನ್ನಾಲೆ

ಬೆಳ್ತಂಗಡಿ: ಸಾಲು ಸಾಲು ಅಂಗಡಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಬೆಳ್ತಂಗಡಿಯ ಉಜಿರೆ ಎಂಬಲ್ಲಿ ಸಂಭವಿಸಿದೆ. ಉಜಿರೆಯ ಅನುಗ್ರಹ ಶಾಲಾ ಬಳಿಯ ಟಯರ್ ಅಂಗಡಿಗೆ ಬೆಂಕಿ ಬಿದ್ದಿದ್ದು ಹೊತ್ತಿ ಉರಿದ ಟಯರ್ ಶಾಪ್ ನ ಬೆಂಕಿ ಹತ್ತಿರದ ಅಂಗಡಿಗಳಿಗೂ…

ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಮ್ಮಾ ಎಂದು ಇಣುಕಿ ನೋಡಿದ ಕಂದಮ್ಮ; ಹೃದಯ ಕಲಕುವ ವಿಡಿಯೋ

ಅಮ್ಮನಿಗಾಗಿ ಪರಿತಪಿಸುತ್ತಿರುವ ಮಗು ಮಾಡಿದ್ದೇನು? ತಾಯಿಯ ಸಮಾಧಿಯಲ್ಲಿ ಈ ಮಗು ಮಾಡಿದ್ದನ್ನು ನೋಡಿದರೆ ಕಣ್ಣೀರು ನಿಲ್ಲುವುದಿಲ್ಲ.. ಹೃದಯ ಕಲಕುವ ವಿಡಿಯೋ ನೀವೂ ನೋಡಿ ‘ತಾಯಿ’ ಸೃಷ್ಟಿಯ ಸಾಕಾರ ರೂಪ. ತಾಯಿ ಮಕ್ಕಳನ್ನು ಮಾತ್ರ ರಕ್ಷಿಸುವುದಿಲ್ಲ. ಮಕ್ಕಳ ಸುಖವೇ ತನ್ನ ಸುಖ ಎಂದುಕೊಳ್ಳುತ್ತಾಳೆ.…

ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಆದೇಶ..!!

ದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನಡೆಸದೇ ಯತಾ ಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಹೇಳಿದೆ. ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ಕೋರಿ ಸುಪ್ರೀಂ ನಲ್ಲಿದ್ದ ಅರ್ಜಿಯನ್ನು ಆಲಿಸಿದ ಪೀಠ ಸುದೀರ್ಘ ಎರಡು…

ಮಂಗಳೂರು: ಗಣಪತಿ ವಿಗ್ರಹ ವಿಸರ್ಜನೆ ಹಿನ್ನಲೆ ಸೆಪ್ಟೆಂಬರ್ 2 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಮಂಗಳೂರುನಲ್ಲಿ ಅನೇಕ ಕಡೆ ಗಣಪತಿ ವಿಗ್ರಹ ವಿಸರ್ಜನೆ ನಿಮ್ಮಿತ ಸೆಪ್ಟೆಂಬರ್ 2 ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ನೀಡಿ ಆದೇಶ ಹೊರಡಿಸಿದ್ದಾರೆ. ಮಂಗಳೂರಿನ ಅನೇಕ ಕಡೆ ಸೆಪ್ಟೆಂಬರ್ 2 ರಂದು ಗಣಪತಿ ವಿಸರ್ಜನೆಯ ಶೋಭಾಯಾತ್ರೆ…

ಹಬೀಬಿಯ ಟ್ರಸ್ಟ್ ಹಾಗೂ ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ವತಿಯಿಂದ ಉಚಿತ ಹಿಜಾಮ ಶಿಬಿರ

ಕುಪ್ಪೆಟ್ಟಿ: ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಹಾಗೂ ಹಬೀಬಿಯ ಟ್ರಸ್ಟ್ ವತಿಯಿಂದ ವಾಹ ಅಕಾಡೆಮಿ ಕುಪ್ಪೆಟ್ಟಿಯಲ್ಲಿ ಉಚಿತ ಹಿಜಾಮ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷರಾದ ಅತಾವುಲ್ಲ ಹಿಮಮಿ ಸಖಾಫಿ ಅಧ್ಯಕ್ಷತೆಯನ್ನು ವಹಿಸಿದ್ದರು. ಹಬೀಬಿಯ ಟ್ರಸ್ಟ್ ಇದರ ಉಪಾಧ್ಯಕ್ಷ ಫಾರೂಕ್ ಸಅದಿ…

ಪುತ್ತೂರು: 23 ವರ್ಷದ ಯುವಕ ನಾಪತ್ತೆ; ದೂರು ದಾಖಲು

ಪುತ್ತೂರು: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪುತ್ತೂರು ಕೆದಿಲ ಗ್ರಾಮದ ಸತ್ತಿಕಲ್ ನಿವಾಸಿ ಅಬ್ಬು ಎಂಬವರ ಮಗ ನವಾಝ್(23) ಕಾಣೆಯಾದ ಘಟನೆ ಆ.16 ರಂದು ನಡೆದಿದೆ. ಕಳೆದ 13 ದಿನದಿಂದ ಯುವಕ ಕಾಣೆಯಾಗಿದ್ದು, ಯಾವುದೇ ಸುಳಿವು ಪತ್ತೆಯಾಗಿಲ್ಲ. ಪೋಷಕರು ಪುತ್ತೂರು ಗ್ರಾಮಾಂತರ ಠಾಣೆಗೆ…

ಉಪ್ಪಿನಂಗಡಿ: ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ; ಯುವಕ ಮೃತ್ಯು

ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತಕ್ಕೆ ಯುವಕನೋರ್ವ ಬಲಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಮುರುಗೋಳಿ ನಿವಾಸಿ ಸಫ್ವಾನ್ ಎಂದು ಗುರುತಿಸಲಾಗಿದೆಟಿಪ್ಪರ್ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕ್…

ಬೆಳ್ತಂಗಡಿ:ಪುಂಜಲಕಟ್ಟೆಯಲ್ಲಿ ಭೀಕರ ಅಪಘಾತ; ಯುವಕ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಬೈಕ್’ಗಳೆರಡು ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಪುಂಜಲಕಟ್ಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿ ಶಫೀಕ್(19) ಮೃತ ವಿದ್ಯಾರ್ಥಿ. ಮೃತ ಶಫೀಕ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ…

ಮಂಗಳೂರು: ಸೆಪ್ಟೆಂಬರ್ 9 ಕ್ಕೆ ಮಹಾನಗರ ಪಾಲಿಕೆಯ ಚುನಾವಣೆ; ಸಂಪೂರ್ಣ ಮಾಹಿತಿ

ಮಂಗಳೂರು: ಮಹಾನಗರ ಪಾಲಿಕೆಯ ಚುನಾವಣೆ ಸೆಪ್ಟೆಂಬರ್‌ 9 ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ 23 ನೇ ಮೇಯರ್‌, ಉಪಮೇಯರ್‌ ಮತ್ತು 4 ಸ್ಥಾಯೀ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆಯು ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದೆ. ಕಳೆದ…

error: Content is protected !!