dtvkannada

Category: ಕ್ರೀಡೆ

ಸೌದಿ ಐತಿಹಾಸಿಕ ತಬೂಕ್ ನಗರಿಯಲ್ಲಿ ಇತಿಹಾಸ ಬರೆದ ಅಸೆಂಟ್ ತಬೂಕಿನ ಮಂಗಳೂರು ಹುಡುಗರು

ತಬೂಕ್ ಸೌದಿ ಅರೇಬಿಯಾ : ಇಲ್ಲಿ ನಡೆದ ಅದ್ಧೂರಿ ಕ್ರಿಕೆಟ್ ಪಂದ್ಯಾಕೂಟ ಅಸೆಂಟ್ ಕಪ್ -23 ಕಳೆದ ಮೂರು ವಾರಗಳ ಭರ್ಜರಿ ಪಂದ್ಯಾಕೂಟ ಸಮಾಪ್ತಿಗೊಂಡಿತು. ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪೆನಿ ASCENT ಪ್ರಾಯೋಜಕತ್ವದಲ್ಲಿ ನಡೆದ ಆಯ್ದ ಹನ್ನೆರಡು ಬಲಿಷ್ಠ ತಂಡಗಳ ಈ…

ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ ಹೃದಯಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸಾಲಿಯತ್ (24) ಮೃತಯುವತಿ. ಇವರು ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿದ್ದು, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಸಾಲಿಯತ್ ಪಡಗಂಡಿ ಪೊಯ್ಯೋಗುಡ್ಡೆ…

ಐಪಿಎಲ್ 2023: ಚೆನ್ನೈ ತಂಡಕ್ಕೆ ರೋಚಕ ಗೆಲುವು

ಐಪಿಎಲ್​ನ​ 16ನೇ ಸೀಸನ್ ಫೈನಲ್​ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ…

ಅಫ್ಘಾನಿಸ್ಥಾನ ಏಕದಿನ ಸರಣಿ ತಂಡ ಪ್ರಕಟ;ಪ್ರಮುಖ ವೇಗಿ ನವೀನ್ ಉಲ್ ಹಕ್ ರನ್ನು ಕೈಬಿಟ್ಟ ಅಫ್ಘಾನಿಸ್ತಾನ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ನವೀನ್ ಉಲ್ ಹಕ್​ಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ. ಅಫ್ಘಾನಿಸ್ತಾನ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ನವೀನ್ ಉಲ್…

Video: ನವೀನ್ ಉಲ್ ಹಖ್ ಹಾಗೂ ಕೊಹ್ಲಿ ಮಧ್ಯೆ ಜಗಳ; ನೀನು ನನ್ನ ಕಾಲ ಧೂಳಿಗೆ ಸಮ ಎಂದ ಕೊಹ್ಲಿ

ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ (IPL 2023) ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವಣ 43ನೇ ಪಂದ್ಯ ರಣರೋಚಕವಾಗಿತ್ತು. ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಆರ್​ಸಿಬಿ ಲೋ ಸ್ಕೋರ್ ಗೇಮ್​ನಲ್ಲಿ 18…

IPL2023: ಮೈದಾನದಲ್ಲೇ ಜಗಳಕ್ಕಿಳಿದ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್;ವೀಡಿಯೋ ವೈರಲ್

ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 43ನೇ ಪಂದ್ಯವು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಆರ್​ಸಿಬಿ 18 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಆ ಬಳಿಕ ನಡೆದ ಆಟಗಾರರ ನಡುವಣ ಹಸ್ತಲಾಘವದ ವೇಳೆ…

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಹಾಗೂ ಸಹ್ಯಾದ್ರಿ ಕಾಲೇಜು ನಡುವಿನ 20-20 ಚಾಂಪಿಯನ್ ಟ್ರೊಫಿ; ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿದ CFM ತಂಡ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ತಂಡಗಳ ನಡುವಿನ 20:20 ಚಾಂಪಿಯನ್ ಟ್ರೋಫಿ ಪಂದ್ಯಾಕೂಟದಲ್ಲಿ ಸಿರಾಜ್ ಎರ್ಮಾಳ್ ನಾಯಕತ್ವದ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ತಂಡವು ವಿಜಯಿಯಾಗಿ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿತು. ದಿನಾಂಕ 03/03/2023 ರಂದು ಸಹ್ಯಾದ್ರಿ ಕಾಲೇಜು…

ಕಡಬ: ಆಟೋ ಚಾಲಕ ಮಾಲಕರ ಸಂಘ ಪೇರಡ್ಕ ಇದರ ಆಶ್ರಯದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ

ಕಡಬ: ಆಟೋ ಚಾಲಕ ಮಾಲಕರ ಸಂಘ, ಪೇರಡ್ಕ ಇದರ ಆಶ್ರಯದಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್(ರಿ) ಕಡಬ ಇದರ ಸಹಭಾಗಿತ್ವದಲ್ಲಿ 65 ಕೆ.ಜಿ ದೇಹ ತೂಕದ ಪುರುಷರ ಹೋನಲು ಬೆಳಕಿನ ಮುಕ್ತ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟ ಇಂದು(25-02-2023) ಪೇರಡ್ಕದಲ್ಲಿ ನಡೆಯಲಿದೆ. ಈ…

ಚರಿತ್ರೆಪ್ರಸಿದ್ದವಾದ ಬೈತಡ್ಕ ಉದಯಾಸ್ತಮಾನ ಉರೂಸ್‌ಗೆ ಇಂದು ರಾತ್ರಿ ಸಮಾಪ್ತಿ

ಬೈತಡ್ಕ: ಮತವರ್ಣ ಬೇದಭಾವವನ್ನು ಅಳಿಸಿ, ಸೌಹಾರ್ದತೆಗೆ ಸಾಕ್ಷಿಯಾಗಿ ಜಾತಿಮತ ಭೇದಭಾವವಿಲ್ಲದೆ ಪುರಾತನ ಕಾಲದಿಂದಲೂ ಬೈತಡ್ಕ ದರ್ಗಾ ಶರೀಫ್‌ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಮಶ್‌ಹೂರ್ (ರ) ಅವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ಅತೀ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚರಿತ್ರೆಪ್ರಸಿದ್ದವಾದ ಬೈತಡ್ಕ ಉದಯಾಸ್ತಮಾನ…

ಆಸೀಸ್ ವಿರುದ್ಧ ಸತತ ಎರಡನೇ ಟೆಸ್ಟ್ ಗೆದ್ದ ಭಾರತ; ಸರಣಿಯಲ್ಲಿ 2-0 ಅಂತರದ ಮುನ್ನಡೆ

ದೆಹಲಿಯಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸೀಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 115 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ರೋಹಿತ್ ಪಡೆ ಮೂರನೇ ದಿನದಾಟದ…

error: Content is protected !!