ಪುತ್ತೂರು: ಅನಾರೋಗ್ಯ ಹಿನ್ನಲೆ; ಚಿಕಿತ್ಸೆ ಫಲಕಾರಿಯಾಗದೆ ಕೂರತ್‌ನ ಸುಹೈಲ್ ಮೃತ್ಯು
ಪುತ್ತೂರು: ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನೋರ್ವ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಪುತ್ತೂರು ಕುದ್ಮಾರು ಸಮೀಪದ ಕೂರತ್ ಎಂಬಲ್ಲಿ ಇಂದು ಸಂಭವಿಸಿದೆ ಮೃತಪಟ್ಟ ಬಾಲಕನನ್ನು ಕೂರತ್ ನಿವಾಸಿ ಸುಹೈಲ್ (19) ಎಂದು ಗುರುತಿಸಲಾಗಿದೆ. ಕಳೆದ ಎರಡು ವಾರಗಳಿಂದ ನ್ಯೂಮೋನಿಯ ಮತ್ತು…