dtvkannada

Month: May 2022

ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಹೃದಯಾಘಾತಗೊಂಡು ಮೃತಪಟ್ಟ ಹೆಸರಾಂತ ಗಾಯಕ ಕೆಕೆ

ಕೋಲ್ಕತ್ತಾ: ಬಾಲಿವುಡ್ ನ ಖ್ಯಾತ ಗಾಯಕ ಕೃಷ್ಣಕುಮೀರ್ ಕುನ್ನತ್ (53) ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಕೋಲ್ಕತ್ತಾದ ನಜ್ರುಲ್ ಮಂಜ್‌ನಲ್ಲಿ ನಡೆಯುತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಾಡುತ್ತಿದ್ದ ವೇಳೆ ಹೃದಯಾಘಾತಗೊಂಡು ಕುಸಿದು ಬಿದ್ದಿದ್ದಾರೆ ಕೂಡಲೇ ಅವರನ್ನು ಆಸ್ಪತ್ರೆಗೆ…

“ಜಾತ್ಯಾತೀತ ಮನಸ್ಸುಗಳಿಂದ ಮಾತ್ರವೇ ಭಾರತ ಸಂಪೂರ್ಣಗೊಳ್ಳುವುದು”- ಡಾ|ಕೆ.ಟಿ ಜಲೀಲ್

ಮಂಗಳೂರು: ಭಾರತವನ್ನು ಪಾಕಿಸ್ತಾನದಂತಹ ರಾಷ್ಟವನ್ನಾಗಿಸಲು ನಾವು ಅವಕಾಶ ನೀಡಬಾರದು, ನಮ್ಮ ದೇಶದಲ್ಲಿ ಜಾತ್ಯತೀತತೆಯೇ ನಮ್ಮ ಜೀವವಾಯು ಜಾತ್ಯಾತೀತದಿಂದಲೇ ಭಾರತ ಸುಭದ್ರವಾಗಿದೆ ಅದು ಇಲ್ಲದಿದ್ದರೆ ಇಲ್ಲಿ ಏನೂ ಇಲ್ಲ ಎಂದು ಡಾ.ಕೆ.ಟಿ ಜಲೀಲ್ ಕೇರಳ ಮಾಜಿ ಉನ್ನತ ಶಿಕ್ಷಣ ಸಚಿವರು ಇಂದು ಮಂಗಳೂರುನ…

ಬಂಟ್ವಾಳ: ಕಸ ವಿಲೇವಾರಿ ವಾಹನ ಬಂದು ಆರು ತಿಂಗಳಾದರು ಚಾಲಕನ ಕೊರತೆ; ಸ್ವತಃ ಚಾಲಕಿಯಾಗಿ ಸೇವೆ ನೀಡುತ್ತಿರುವ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಝಾ ತಸ್ಲಿ

ಬಂಟ್ವಾಳ: ವಾಹನ ಬಂದು ತಿಂಗಳು ಆರು ಕಳೆದರು ಕಸ ವಿಲೇವಾರಿ ವಾಹನಕ್ಕೆ ಚಾಲಕ ಸಿಗದೇ ಸ್ವತ: ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆಯೇ ಚಲಾಯಿಸಿದ ಘಟನೆ ಬಂಟ್ವಾಳದ ಪೆರುವಾಯಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ನಫೀಝಾ ತಸ್ಲಿ…

“ನಾಯಿಂಡೆಮೋನೆ ಪೊಲೀಸೇ” ಎಂದ ಎಸ್ಡಿಪಿಐ ಕಾರ್ಯಕರ್ತರ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು

ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಎಸ್ಡಿಪಿಐ ಪಕ್ಷದ ಜನಾಧಿಕಾರ ಸಮಾವೇಶಕ್ಕೆ ತೆರಳುತ್ತಿದ್ದ ವೇಳೆ ಪೋಲಿಸರಿಗೆ ಅವಾಚ್ಯವಾಗಿ ನಿಂದಿಸಿದ್ದ ಆರೋಪಿಗಳನ್ನು ಪೋಲಿಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬಂದಿಸಿದ್ದಾರೆ. ಎಸ್ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಸಮಯದಲ್ಲಿ “ನಾಯಿಂಡೆ ಮೋನೆ ಪೋಲಿಸೇ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವ…

ಮಂಗಳೂರು: ಮಳಲಿಯ‌ ಮಸೀದಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲಾ; ಕಲ್ಲಡ್ಕ ಪ್ರಭಾಕರ ಭಟ್

ಬಂಟ್ವಾಳ: ಸುದ್ದಿಗಾರರೊಂದಿಗೆ ಮಾತನಾಡಿದ ಭಟ್ ನಾಲಗೆ ಇದೆ ಎಂದು ಅಸಂಬದ್ಧವಾದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ದೇಶದ್ರೋಹ ಹಾಗೂ ನಪುಂಸಕತೆಯ ನಡುವಿರುವ ವ್ಯತ್ಯಾಸ ಏನು ಅಂತ ಹೇಳಲಿ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಎಚ್ಚರಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ…

ಮಂಗಳೂರು: ಪಡೀಲಿನ ರಸ್ತೆ ಬದಿಯಲ್ಲಿ ಕಾಡುಕೋಣಗಳನ್ನು ಕಂಡು ದಂಗಾದ ನಾಗರಿಕರು; ವೀಡಿಯೋ ವೈರಲ್

ಮಂಗಳೂರು: ಎರಡು ಕಾಡುಕೋಣಗಳು ನಗರದ ಹೊರವಲಯದ ಪಡೀಲ್‌ನ ಮರೋಳಿಯಲ್ಲಿ ಲಾಲ್ ಬಹಾದ್ದೂರ ಶಾಸ್ತ್ರಿ ಬಡಾವಣೆ ಕೆನರಾ ಸ್ಪಿಂಗ್ ಬಳಿ ಜೋಡಿಗಳಾಗಿ ಕಂಡುಬಂದಿದೆ. ರಸ್ತೆಯ ಪಕ್ಕದ ಒಂದು ಪೊದೆಯಲ್ಲಿ ಜೋಡಿ ಕೋಣಗಳು ಆಚೆ ಈಚೆ ಓಡಾಡುತ್ತಿರುವುದು ಕಂಡುಬಂದಿದ್ದು ಇದನ್ನು ನೋಡಿ ಒಮ್ಮೆಗೆ ಸ್ಥಳೀಯರು…

ಪುತ್ತೂರು: ಬಿದ್ದು ಸಿಕ್ಕಿದ 2.5 ಲಕ್ಷ ಮೌಲ್ಯದ ಬ್ಯಾಗನ್ನು ಹಿಂತಿರುಗಿಸಿ ಮಾನವಿಯತೆ ಮೆರೆದ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್

ಪುತ್ತೂರು: ರಸ್ತೆಯಲ್ಲಿ ಬಿದ್ದು ಸಿಕ್ಕಿದ್ಧ ಎರಡುವರೆ ಲಕ್ಷ ಬೆಲೆ ಬಾಳುವ ಎರಡು ಐಫೋನ್ ಸಹಿತ ಚಿನ್ನಗಳಿದ್ದ ಲೇಡಿಸ್ ಬ್ಯಾಗನ್ನು ಸೂಕ್ತ ವಾರಿಸುದಾರರಿಗೆ ಹಿಂದಿರಿಗಿಸುವ ಮೂಲಕ ಪುತ್ತೂರಿನ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್ ಮಾನವೀಯತೆ ಮೆರೆದಿದ್ದಾರೆ. ಶೇಖಮಲೆಯಿಂದ ಕಟ್ಟತ್ತಾರು ಕಡೆಗೆ ಕುಟುಂಬವೊಂದು ರಿಕ್ಷಾದಲ್ಲಿ…

ಮದುವೆ ವೇಳೆ ವರನ ಕಪಾಳಕ್ಕೆ ಹೊಡೆದು, ಮಂಟಪ ಬಿಟ್ಟು ಹೋದ ವಧು; ವಿಡಿಯೋ ವೈರಲ್

ನವದೆಹಲಿ: ಮದುವೆಯೆಂಬುದು ಪ್ರತಿ ಯುವತಿಗೆ ಅತ್ಯಂತ ವಿಶೇಷವಾದ ದಿನ. ವಧುವಿಗೆ ತನ್ನ ಮದುವೆಯ ದಿನ ಮತ್ತು ಅವಳ ಕನಸಿನ ಮದುವೆಯ ಬಗ್ಗೆ ಆಕೆಗೆ ಏನೇನೋ ಕನಸುಗಳಿರುತ್ತವೆ. ಕೇವಲ ವಧುವಿಗೆ ಮಾತ್ರವಲ್ಲ, ವರನಿಗೆ ಕೂಡ ಮದುವೆ ಬಗ್ಗೆ ಹಲವು ಆಸೆಗಳಿರುತ್ತವೆ. ಆದರೆ, ವೈರಲ್…

ಆರೋಗ್ಯ ಮಾಹಿತಿ: ವಿಷಕಾರಿ ಹಾವುಗಳ ಬಗ್ಗೆ ಇರಲಿ ಎಚ್ಚರ. ಲೇಖನ-ಬಾತಿಶ್ ತೆಕ್ಕಾರು

ಬೇಸಿಗೆ ಕಾಲವಾದ ಕಾರಣ ಹಾವುಗಳು, ವಿಷ ಜಂತುಗಳು ನೀರನ್ನು ಹುಡುಕಿಕೊಂಡು ಅಲ್ಲಲ್ಲಿ ಸುಳಿಯುತ್ತಿರುತ್ತವೆ.ಇದರ ಕುರಿತು ನಾವು ಜಾಗ್ರತೆ ವಹಿಸಬೇಕಾಗಿದೆ.ಮಕ್ಕಳಿಗೆ ಶಾಲೆ ಪ್ರಾರಂಭವಾಗಿರುವುದರಿಂದ ಆದಷ್ಟು ಜಾಗ್ರತೆಯನ್ನು ತಿಳಿಸಿ ಒಟ್ಟಾರೆ ಪೊದೆಗಳಿರುವ ಸ್ಥಳದಲ್ಲೆಲ್ಲಾ ಓಡಾಡದಂತೆ ಎಚ್ಚರವಹಿಸಿರಿ. ಕಳೆದ ಮೂರು ವರ್ಷಗಳ ಮುಂಚೆ ಕಾರ್ಕಳ ತಾಲೂಕಿನ…

ತಾನು ಚಲಾಯಿಸುತ್ತಿದ್ದ ವಾಹನದಡಿಗೆ ಬಿದ್ದ ಪತ್ನಿ; ಚಿದ್ರ ಚಿದ್ರವಾಗಿ ದಾರುಣ ಸಾವು

ಕೋಲಾರ: ಪತಿ ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ರೋಟರೇಟರ್ ಗೆ ಸಿಲುಕಿ ತನ್ನ ಪತ್ನಿಯೇ ಮೃತಪಟ್ಟ ಮನಕಲಕುವ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ಮೃತಪಟ್ಟವರು ರಾಜೇಶ್ ಎಂಬವರ ಪತ್ನಿ ಸೌಮ್ಯಾ ( 35 )…

error: Content is protected !!