';
}
else
{
echo "Sorry! You are Blocked from seeing the Ads";
}
?>
ದೆಹಲಿ: ಆಧಾರ್ ಕಾರ್ಡ್ ಮೂಲಕ ನಡೆಯುವ ವಂಚನೆಯನ್ನು ತಡೆಯಲು ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ.
10 ವರ್ಷದಿಂದ ಯಾರು ತಮ್ಮ ಆಧಾರ್ ಕಾರ್ಡ್ ನವೀಕರಣಗೊಳಿಸಿಲ್ಲವೋ (UPDATE) ಅವರಿಗಾಗಿ ಜೂನ್ ತಿಂಗಳ 14 – 2023 ರ ವರೆಗೆ ಉಚಿತವಾಗಿ ನವೀಕರಣಗೊಳಿಸಲು ಆನ್ಲೈನ್ ನಲ್ಲಿ ಅವಕಾಶ ನೀಡಿದೆ. ಈ ಅವಕಾಶ ಜೂನ್ 14 ರ ವರೆಗೆ ಮಾತ್ರವಿರುತ್ತದೆ. ಮತ್ತೆ ಮಾಡುವ ನವೀಕರಣಕ್ಕೆ ಹೆಚ್ಚಿನ ಶುಲ್ಕ ವಿಧಿಸಲೂಬಹುದು. myaadhaar.uidai.gov.in ಈ ಲಿಂಕ್ ಮುಕಾಂತರ ನಿಮ್ಮ ಆಧಾರ್ ಕಾರ್ಡ್ ನ್ನು ಉಚಿತವಾಗಿ ನಿಮ್ಮ ಮೊಬೈಲ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳಬಹುದು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>