';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಒಂದು ಸಮಯದಲ್ಲಿ ಕುಂಬ್ರದ ಶೇಖಮಲೆಯಲ್ಲಿ ವಾಸವಿದ್ದ ಹಿರಿಯ ವಿದ್ವಾಂಸ ಅಬ್ದುಲ್ ಕರೀಂ ಮುಸ್ಲಿಯಾರ್ ಕುಂಬ್ರ ಇಂದು ಸಂಜೆ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀಯುತರು ಹಾಫಿಝ್ ವಹೀದ್ ನಈಮಿ ಅವರ ತಂದೆಯಾಗಿದ್ದು ಪ್ರಸ್ತುತ ತಲಪಾಡಿ, ಕೆಸಿ ರೋಡ್‌ನಲ್ಲಿ ಅವರ ಅಳಿಯ ಬಶೀರ್ ಅಹ್ಸನಿ ತೋಡಾರ್ ಅವರ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಇಂದು ಮರಣ ಹೊಂದಿದ ಅಬ್ದುಲ್ ಕರೀಂ ಮುಸ್ಲಿಯಾರ್‌ವರಿಗೆ (88) ಪ್ರಾಯವಾಗಿದ್ದು ಇವರು ಬಹ್ರುಲ್ ಉಲೂಂ ಒ.ಕೆ ಉಸ್ತಾದರ ಶಿಷ್ಯರಾದ ಇವರು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಸಹಪಾಠಿ (ಶರೀಕ್) ಕೂಡಾ ಆಗಿದ್ದು, ಕೇರಳ ಕರ್ನಾಟಕದ ಹಲವಾರು ಮೊಹಲ್ಲಾಗಳಲ್ಲಿ ದಶಕಗಳ ಕಾಲ ಸೇವೆಗೈದ ಓರ್ವ ಸೂಫಿವರ್ಯರಾಗಿದ್ದರು ಎಂದು ತಿಳಿದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>