';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕಾಣಿಯೂರು,ಚಾರ್ವಾಕ,ದೋಳ್ಪಾಡಿ ಮತ್ತು ಪುಣ್ಚತ್ತಾರು ಇದರ ವತಿಯಂದ ಇವತ್ತು ಬೆಳಿಗ್ಗೆ 11 ಗಂಟೆಗೆ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿ ಕಾಣಿಯೂರು ಬಸ್ ನಿಲ್ದಾಣದ ಬಳಿ ಶಾಂತಿಯುತ ಮೌನ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಸಮಾನ ಮನಸ್ಕರ ಹೋರಾಟ ನಾಗರಿಕ ಬಂಧುಗಳು (ಕಾಣಿಯೂರು, ಚಾರ್ವಾಕ,ದೋಳ್ಪಾಡಿ, ಪುಣ್ಚತ್ತಾರು),ಕಣ್ವಶ್ರೀ ಆಟೋ ಚಾಲಕ ಮಾಲಕರ ಸಂಘ ಕಾಣಿಯೂರು, ಶ್ರೀ ಹರಿ ಆಟೋ ಚಾಲಕ ಮಾಲಕರ ಸಂಘ ಪುಣ್ಚತ್ತಾರು,ವರ್ತಕರ ಸಂಘ ಕಾಣಿಯೂರು,ಎಲ್ಲಾ ಗ್ರಾಮಸ್ಥರು, ಊರ ಪರ ಬಂಧುಗಳು ಸಹಕರಿಸಿದ್ದರು ಈ ಪ್ರತಿಭಟನೆಗೆ ಉಚಿತವಾಗಿ ಧ್ವನಿ ವರ್ಧಕ ದಿನೇಶ್ ಪೈಕ ಹಾಗೂ ದ್ವನಿ ವರ್ಧಕ ವನ್ನು ಅಳವಡಿಸಲು ಆಟೋ ರಿಕ್ಷಾ ನೀಡಿದ ದಿನೇಶ್ ಕರಿಮಜಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>