dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪುತ್ತೂರು ಪೇಟೆಯ ಸುತ್ತ ಮುತ್ತ ಮಳೆರಾಯನ ಆಗಮನವಾಗಿದ್ದು ಜನರ ಕಾವಿಕೆಗೆ ಅಲ್ಪ  ಸಂತಸ ಸಿಕ್ಕಂತಾಗಿದೆ.

'; } else { echo "Sorry! You are Blocked from seeing the Ads"; } ?>

ಪುತ್ತೂರು ಸೇರಿದಂತೆ ನಗರದಲ್ಲಿ ಹಲವೆಡೆ ಮಳೆ ಬಂದಿದ್ದು ಮುಕ್ರಂಪಾಡಿ ಬಳಿ 5 ನಿಮಿಷ ಮಳೆಯ ಹನಿ ಸಿಂಪಡಿಸಿದಂತಾಗಿದ್ದು ಧಗ ಧಗ ಬೆಳೆಯುವ ಬಿಸಿಲಿಗೆ  ಇನ್ನಷ್ಟು ಮಳೆ ವರ್ಷಿಸಲಿ ಎಂದು ಜನರು ಬೇಡುವಂತಾಗಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!