';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: ಪಕ್ಕದ ಮನೆಯ ಕಂಪೌಡ್ ಜರಿದು ಬಿದ್ದು ಮನೆಯೊಳಗಿದ್ದ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಈ ಒಂದು ದುರ್ಘಟನೆಯಲ್ಲಿ ಆ ಮನೆಯಲ್ಲಿದ್ದ ಪತಿ, ಪತ್ನಿ, ಮಕ್ಕಳು ಸಹಿತ ನಾಲ್ವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಅಪಾಯದ ಅಂಚಿನಲ್ಲಿದ್ದ ಮೇಲ್ಗಡೆ ಮನೆಯೊಂದರ ಕಂಪೌಂಡ್ ಕೆಳಗಡೆ ಮನೆಯ ಮೇಲೆ ಜರಿದು ಬಿದ್ದಿದ್ದು.
ಮನೆಯೊಳಗಡೆಯಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಮೃತರನ್ನು ಮದನಿ ನಗರ ನಿವಾಸಿಗಳಾದ
ಯಾಸಿರ್ (45) ಮರಿಯಮ್ಮ (40) ಹಾಗು ಇವರ ಮಕ್ಕಳಾದ ರಿಯಾನ ಮತ್ತು ರಿಫಾನ ಎಂದು ಗುರುತಿಸಲಾಗಿದೆ.
ಮೃತರಲ್ಲಿ ಮೂವರ ಮೃತದೇಹ ಪತ್ತೆ ಹಚ್ಚಲಾಗಿದ್ದು.
ಒಂದು ಮಗುವಿನ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.
ಮನೆಯ ಪಕ್ಕದ ಅಬೂಬಕ್ಕರ್ ಎಂಬವರ ಮನೆಯ ಕಂಪೌoಡ್ ಜರಿದು ಬಿದ್ದಿದ್ದು.ಸ್ಥಳಕ್ಕೆ ರಕ್ಷಣಾ ಕಾರ್ಯಚರಣೆ ಪಡೆ ಆಗಮಿಸಿದ್ದು ಶೋಧ ಮುಂದುವರಿಯುತ್ತಿದೆ.
ಇನ್ನಷ್ಟು ವಿಚಾರಗಳು ತಿಳಿದು ಬರಬೇಕಿದೆ.