dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ : ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಉಪ್ಪಿನಂಗಡಿ ಕಡಬ ಸುಬ್ರಹ್ಮಣ್ಯ ರಾಜ್ಯರಸ್ತೆ ಯಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು,  ವಾಹನ ಸವಾರರಿಗೆ ಕಷ್ಟವಾಗಿ ಹಲವು ಅಫಘಾತಗಲಾಗುತಿತ್ತು.

ಇದನ್ನು ಮನಗಂಡ  ಇತ್ತಿಫಾಕುಲ್ ಮುಸ್ಲಿಮೀನ್ ವೆಲ್ಫೇರ್ ಅಸೋಸಿಯೇಷನ್ ಪೆರಿಯಡ್ಕ ಇದರ ವತಿಯಿಂದ ಶ್ರಮದಾನ ಮಾಡುವ ಮೂಲಕ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ರಸ್ತೆ ದುರಸ್ತಿಗೊಳಿಸಲಾಯಿತು. ಇವರ ಈ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ ಲಭಿಸಿತು.

'; } else { echo "Sorry! You are Blocked from seeing the Ads"; } ?>

ಈ ಸಂಧರ್ಭದಲ್ಲಿ imwa ಇದರ ಅಧ್ಯಕ್ಷ ಗಫೂರ್ ಪೆರಿಯಡ್ಕ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಮೈಸೀದ್ ಇಬ್ರಾಹೀಂ, imwa ಸದಸ್ಯರಾದ ಆರೀಫ್ ಪೆರಿಯಡ್ಕ, ಸಂಶುದ್ದೀನ್, ಮುಸ್ತಫಾ, ಸಫೀಕ್, ನೌಷಾದ್ ಹಾಗೂ ಇತರರು ಉಪಸ್ತಿತರಿದ್ದರು.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!