dtvkannada

'; } else { echo "Sorry! You are Blocked from seeing the Ads"; } ?>

ಕುಂಬ್ರ: ವರ್ಷಂಪ್ರತಿ ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ “ಮಂದಾರ” ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿಯೂ ಬಹಳ ವಿಜ್ರಂಭಣೆಯಿಂದ ಕುಂಬ್ರ ಹೃದಯ ಭಾಗದಲ್ಲಿ ನಡೆಯಲಿದೆ.

ಈಗಾಗಲೇ ಇದರ ಆಮಂತ್ರಣ ಪತ್ರಿಕೆಯನ್ನು ಧರ್ಮದರ್ಶಿ ಶ್ರೀ ಶ್ರೀ ಹರೀಶ್ ಆರಿಕೋಡಿಯವರು ಬಿಡುಗಡೆಗೊಳಿಸಿದ್ದು ಅವರ ಆಶಿರ್ವಾದದೊಂದಿಗೆ ಮಂದಾರ ಬಳಗವು ಈ ಒಂದು ಕಾರ್ಯಕ್ರಮವನ್ನು  ನಡೆಸಿಕೊಡಲಿದ್ದೇವೆ ಎಂದು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಇದೇ ಬರುವ ಡಿಸೆಂಬರ್ 31 ಮಂಗಳವಾರ ಸಂಜೆ ಏಳು ಗಂಟೆಗೆ ಸರಿಯಾಗಿ ದಿ| ತಾಂಪ್ಪಣ್ಣ ರೈ ಕುಂಬ್ರರವರ ರಂಗ ವೇದಿಕೆಯಲ್ಲಿ “ಅಮ್ಮೆರ್” ತುಳು ಹಾಸ್ಯಮಯ ನಾಟಕ ಜರುಗಳಿದೆ. 

ಅದರ ಜೊತೆಗೆ ಪಡ್ಡಂಬೈಲುಗುತ್ತು ದಿ| ನಾರಾಯಣ ರೈ ಸ್ಮರಣಾರ್ಥ “ಮಂದಾರ” ಪ್ರಶಸ್ತಿ-2024 ಪ್ರದಾನಗೈಯಲಿದ್ದು ಇದರಲ್ಲಿ ಹಿರಿಯ ನಾಗರಿಕರೆಂದು ಸಾಧಕಿಯೂ ಆಗಿರುವ ಶ್ರೀಮತಿ ಹೇಮಾವತಿ ರೈ ಕುಂಬ್ರ ಹಾಗೂ ಉಧ್ಯಮ ಕ್ಷೇತ್ರದಿಂದ ಡಾ| ಅಶ್ರಫ್ ಕಮ್ಮಾಡಿ ಮತ್ತು ಕೃಷಿ ಕ್ಷೇತ್ರದಲ್ಲಿ ಗುಂಡ್ಯಡ್ಕ ವಾಸು ಪೂಜಾರಿ ಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಬಂಧು ಮಿತ್ರರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೆಕೆಂದು ಮಂದಾರ ಬಳಗ ಈ ಮೂಲಕ ಕೇಳಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!