';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ತೆಕ್ಕಾರುವಿನ ಬಾಜಾರಿನಲ್ಲಿ ನಿನ್ನೆ ನಡೆದ ಪತಿಯಿಂದ ಕೊಲೆಯಾದ ಪತ್ನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳ ಮಹಜರಿಗೆ ಪೊಲೀಸ್ ಅಧಿಕಾರಿಗಳೊಂದಿಗೆ ಆರೋಪಿಯನ್ನು ಸ್ಥಳಕ್ಕೆ ಕರೆ ತಂದು ಮಹಜರು ನಡೆಸಿದರು.
ಕೊಲೆಯಾದ ಬಾಜಾರುವಿನ ತನ್ನ ಮನೆಗೆ ಆರೋಪಿ ರಫೀಕ್ ರನ್ನು ಕರೆತಂದಿದ್ದು ಪೋಲೀಸರ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ವಿಡಿಯೋ ವೀಕ್ಷಿಸಿ
';
}
else
{
echo "Sorry! You are Blocked from seeing the Ads";
}
?>
ರವಿ ಬಿ ಎಸ್ ಉಪ್ಪಿನಂಗಡಿ ಸರ್ಕಲ್ ನೇತೃತ್ವದಲ್ಲಿ ತನಿಖೆ ನಡೆಯಿತು. ಸರಿ ಸುಮಾರು ಒಂದು ಗಂಟೆಗಳ ಕಾಲ ಮಹಜರು ನಡೆಯಿತು. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>