';
}
else
{
echo "Sorry! You are Blocked from seeing the Ads";
}
?>
ಬೆಳಗಾವಿ: ಉಸಿರುಗಟ್ಟಿ ಮೂವರು ಯುವಕರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯಲ್ಲಿ ತಡ ರಾತ್ರಿ ಸಂಭವಿಸಿದೆ. ಮೃತಪಟ್ಟ ಯುವಕರನ್ನು ರಿಹಾನ್ ಮತ್ತಿ (22) ಸರ್ಫರಾಜ್ ಹರಪ್ಪನಹಳ್ಳಿ (22) ಮೊಯಿನ್ ನಲಬಾಂದ್ (22) ಎಂದು ಗುರುತಿಸಲಾಗಿದೆ.
ಚಳಿ ಕಾಯಲೆಂದು ರೂಮ್ ವೊಂದರಲ್ಲಿ ಇದ್ದಿಲಿನಿಂದ ಬೆಂಕಿ ಹಾಕಿ ಚಳಿ ಕಾಯುತ್ತಿದ್ದ ಯುವಕರಿಗೆ ಹೊಗೆ ರೂಮ್ ನಿಂದ ಹೊರಗಡೆ ಹೋಗದೇ ಉಸಿರುಗಟ್ಟಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಇದ್ದಿಲುಗೆ ಹೊಗೆ ಬತ್ತಿಯನ್ನು ಹಾಕಲಾಗಿದ್ದು ಎಂದು ಹೇಳಾಲಾಗಿದ್ದು ಸದ್ಯ ಅದರ ಸ್ಯಾoಪಲನ್ನು ಸ್ಥಳೀಯ ಪೊಲೀಸರು ಕೊಂಡೋಯ್ದಿದ್ದಾರೆ. ಮೃತದೇಹವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾoತರಿಸಲಾಗಿದೆ. ತನ್ನ ಕರುಳಕುಡಿಗಳನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟುತ್ತಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>