dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: ಕಾರಿಗೆ ಜೀಪೊಂದು ಡಿಕ್ಕಿ ಹೊಡೆದ ಘಟನೆ ಉಪ್ಪಿನಂಗಡಿ ಸಮೀಪದ ಗಾಂಧಿ ಪಾರ್ಕ್ ಬಳಿ ಇಂದು ನಡೆದಿದೆ.

ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿಯತ್ತ ಚಲಿಸುತ್ತಿದ್ದ ರಿಡ್ಝ್ ಕಾರಿನ ಹಿಂಬದಿಗೆ ಜೀಪು ಡಿಕ್ಕಿಹೊಡೆದಿದ್ದು ಯಾವುದೇ ಪ್ರಣಾಪಾಯವಾಗಿಲ್ಲ.

ಕಾರಿನ ಹಿಂಬದಿ ಸ್ವಲ್ಪ ನಜ್ಜು-ಗುಜ್ಜಾಗಿದ್ದು ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!