';
}
else
{
echo "Sorry! You are Blocked from seeing the Ads";
}
?>
ಮಾಣಿ: ಇಲ್ಲಿನ ಅನಂತಾಡಿ ಸಮೀಪದ ಗೋಳಿಕಟ್ಟೆಯ ಚಿಕನ್ ಸ್ಟಾಲ್ ನಿಂದ ಸುಮಾರು 70 ಕೆಜಿಯಷ್ಟು ಕೋಳಿಯನ್ನು ಗೂಡು ಮುರಿದು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮಾಲಕರು ಎಂದಿನಂತೆ ಅಂಗಡಿ ತೆರೆಯಲು ಬಂದಾಗ ಘಟನೆ ನಡೆದ ಬಗ್ಗೆ ಬೆಳಕಿಗೆ ಬಂದಿದೆ. ಈಗ ಕೋಳಿಗೆ ದುಬಾರಿ ಬೆಲೆ ಇದ್ದು 160 ಅಥವಾ 170 ರೂಪಾಯಿ ಮಾರಾಟ ಬೆಲೆಯಾಗಿದ್ದು ಅದೂ ಅಲ್ಲದೆ ಚಿಕನ್ ಸ್ಟಾಲ್ ಗಳೆಲ್ಲವೂ ಕಳೆದೆರಡು ತಿಂಗಳಿನಿಂದ ವ್ಯಾಪಾರ ವಿಲ್ಲದೆ ನಷ್ಟದಲ್ಲೇ ಮುಂದುವುರಿಯುತ್ತಿದ್ದು ಇಂತಹ ಸಂದರ್ಭದಲ್ಲಿ ಕಳ್ಳತನ ನಡೆದರೆ ಅಂಗಡಿಯವರ ಸ್ಥಿತಿ ಊಹಿಸಲೂ ಅಸಾಧ್ಯವಾಗಿದೆ.
';
}
else
{
echo "Sorry! You are Blocked from seeing the Ads";
}
?>
ಕಳ್ಳತನ ನಡೆಸಿದ ಕೋಳಿಗಳನ್ನು ಯಾವುದಾದರೂ ಅಂಗಡಿಗೆ ಮಾರಾಟ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಕಾರೊಂದು ಬಂದು ಹೋಗುವ ದೃಶ್ಯ ದಾಖಲಾಗಿದೆ. ವಿಟ್ಲ ಪೋಲೀಸರು ಬಂದು ತನಿಖೆ ನಡೆಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>