';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಚಡ್ಡಿ ಕೃಷ್ಣ ಎಂದೇ ಪುತ್ತೂರಿನಲ್ಲೆಡೆ ಚಿರಪರಿಚಿತರಾದ ಕೃಷ್ಣ ಪ್ರಸಾದ್ (67) ರವರು ಅನಾರೋಗ್ಯದಿಂದ ಇಂದು ನಿಧನರಾದರು.
ಆರ್.ಎಸ್.ಎಸ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೃಷ್ಣರವರು ಅವರ ಸಕ್ರಿಯತೆ ಕಂಡು ಎಲ್ಲರೂ ಅವರನ್ನು ‘ಚಡ್ಡಿ ಕೃಷ್ಣ’ ಎಂದೇ ಕರೆಯುತ್ತಿದ್ದರು.
ಬನ್ನೂರಿನಲ್ಲಿ ಅಂಗಡಿ ನಡೆಸುತ್ತಿದ್ದ ಕೃಷ್ಣರವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.