';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಪುತ್ತೂರಿನ ಹೃದಯ ಭಾಗವಾದ ಕಲ್ಲಾರೆಯ ಶ್ರೀನಿವಾಸ ಪ್ಲಾಜಾದಲ್ಲಿ ವಿ-ಕೇರ್ ಪಾಲಿ ಕ್ಲಿನಿಕ್ ನಾಳೆ(ಮೇ-23) ಶುಭಾರಂಭಗೊಳ್ಳಲಿದೆ.
ಈಗಾಗಲೇ ಕ್ಲಿನಿಕಲ್ ಲ್ಯಾಬ್, ಎಕ್ಸ್’ರೇ, ಇಸಿಜಿ ಸೌಲಭ್ಯವನ್ನು ಹೊಂದಿದ ವಿ ಕೇರ್ ಲ್ಯಾಬ್ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಹೊಸದಾಗಿ ವಿ ಕೇರ್ ಪಾಲಿ ಕ್ಲಿನಿಕ್ ಶುಭಾರಂಭಗೊಳ್ಳಲಿದೆ.
ಶುಭಾರಂಭದ ಪ್ರಯುಕ್ತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ಸಂಸ್ಥೆಯಿಂದ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶುಭಹಾರೈಸುವುದರ ಮೂಲಕ, ರಕ್ತದಾನ ಮಾಡಿ ಜೀವದಾನಿಗಳಾಗುವಂತೆ ಸಂಸ್ಥೆಯ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.